ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟy ೬೦ ೬೧ ಗಯಚರಿತ್ರೆ - ಅನಿತಳಗಜನಿಂದ್ರನಗ್ನಿ ಯು | ವಿನುತಯಮ ನೈಋುತ್ಯ ವರುಣನು || ಘನತರದ ವಾಯವ್ಯ ಧನಪರು ಸಕಲಸುರನಿಕರ || ಮನುಮಥಾರಿಯ ಚರಣಕಮಲಕೆ | ವಿನತಿಪೂರ್ವಕದಿಂದ ವಂದಿಸಿ | ವಿನುತಿಸುತ ಕಾಣಿಕೆಯನ್ನಿತ್ತು ಬಹಳ ಹರುಷದಲಿ | ತ್ರಾಹಿ ಗೌರೀನಾಥ ಶಂಕರ | ತ್ರಾಹಿ ಬ್ರಹ್ಮಂದ್ರಾದಿವಂದಿತ | ತಾಹಿ ಶಬ್ದ ಬ್ರಹ್ಮ ಶಾಶ್ವತಮೂರ್ತಿ ಶಶಿಮೌಳಿ || ತ್ರಾಹಿ ನಾಗಾಭರಣ ಪುರಹರ | ತಾಹಿ ಶರಣಜನಾಳಿಪಾಲಕ | ತ್ರಾಹಿ ತ್ರಾಹಿ ಎನುತ್ತ ನುತಿಸಿದರಾಮಹೇಶ್ವರನ || ಬ೨ಕಲಾತ್ರಿಪುರಾರಿ ತನ್ನ ಯ | ನಿಳಯಕಾಶ್ರೀಪತಿಯನೊಡಗೊಂ | ದೊಲವಿನಿಂದಾತಿಥ್ಯ ಪೂಜೆಯ ಮಾಪ್ಪಿ ಹರುಷದಲಿ || ಚಲಧಿಶಯನನೆ ನಮ್ಮ ಸದನ | ಕ್ಯೂಲವಿನಲಿ ನೀ ಬಂದು ಪದಯುಗ | ನಳಿನಗಳ ತೋಏ ಸಲು ತಾನ್ನಿಗೆ ಧನ್ಯರೆಲೆ ಎಂದ || ವಂದಿಸಿದನಾಹರಗೆ ಹರಿ ಹರ | ವಂದಿಸಿದನವ್ಯಯಗೆ ಹರಿಹರ | ರಂದು ತಾವಮ್ಮೊಳಗಣನ್ನೋ ನ್ಯಾನುಭಾವದಲಿ | ಸಂದ ಹರುಷದಿ ಕೈಗಳನು ಪಿಡಿ | ದಂದದಲಿ ಕರೆತಂದು ತನ್ನ ಯ | ಬಂಧುರದ ಕೇಸರಿಯ ಪೀಠದಲಿರಿಸಿದನು ಹರಿಯ || ತರಿಸಿದನು ನವರತ್ನ ಖಚಿತದ | ಹರಿವಣವ ನಡುಸಿರದ ಗಂಗೆಯ | ಇರಿಸಿದನು ಕುಂದಣದ ಗಿಂಡಿಯೊಳಾಗ ಗೌಯನು || ಕರೆದು ನೀರೆಯೆಂದು ಹರಿಸದ | ಸರಸಿಜವ ತಾ ತೊಳೆದು ಪೂಜಿಸಿ | ಪರಮಹರುಷವ ತಾಳ್ಳು ನುಡಿದನು ಧನ್ಯರಾವೆನುತ || ೬೨ ೭೩ ೬೪.