ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ud సంధీ ೭೪ ೭೩ ಕರ್ಣಾಟಕ ಕಾವ್ಯ ಕಲಾನಿಧಿ ಗಂಧಪುಷ್ಟಾಕ್ಷತೆಯ ಬಹುವಿಧ | ದಿಂದ ಪಲವಖಿಳವಸ್ತುವ | ನಂದದಿಂದರ್ಪಿಸುತ ಕಪ್ಪರರೂಪದೀಪಗಳ || ಹೊಂದಳಿಗೆಯಾರತಿಯನಧಿಕಾ | ನಂದದಿಂದೆತ್ತಿ ಸುತ ಹರನೊಲ | ವಿಂದ ನಲಿದಾಡಿದನ್ನು ಹರಿಪದಭಕ್ತಿಭಾವದಲಿ || - ರಕ್ಷಿಸೆಮ್ಮನು ರಮೆಯ ವಲ್ಲಭ | ರಕ್ಷಿಸೆಮ್ಮನು ರಾವಣಾಂತಕ | ರಕ್ಷಿಸೆಮ್ಮನು ರಾಕ್ಷಸಾರಿಯ ರಾಮ ರಾಘವನೆ || ರಕ್ಷಿಸೈ ರಾಜೀವಲೋಚನ | ರಕ್ಷಿಸೈ ವೇದಾಂತವೇದ್ಯನೆ | ರಕ್ಷಿಸೈ ನರಹರಿ ತಮೋಗುಣಭರಿತನನು ಎಂದ || - ಎಂದು ಸಲವಗೆಯಿಂದಲಾಗೋ | ಎಂದನನು ಕೊಂಡಾಡಿ ಸಮ್ಮುದ | ದಿಂದ ಸರ್ವಾತ್ಮಕನ ಸನಕಾದ್ಯಖಿಳಮುನಿನುತನ | ಮಂದರಾಚಲಧರನ ಮನಸಿಜ | ನಿಂದಧಿಕಸೌಂದರ್ಯವುಳ್ಳಮ | ಲೇಂದುದೀಧಿತಿನಖಚರಣನೊಳಗಭವನಿಂತೆಂದ || ಶ್ರೀನಿವಾಸನೆ ಸೇಲ ನನ್ನೊಳು | ಸಾನುರಾಗದೆ ಬ್ರಹ್ಮ ಸುರಪತಿ | ಮೌನಿಸುರಗಣ ಸಿದ್ದ ವಿದ್ಯಾಧರರು ಕಿನ್ನರರು || ದಾನವರು ಘನಯಕ್ಷಗುಹ್ಯಕ | ರೀನಗಕೆ ಸಹ ಬಂದ ಕಾರ್ಯವ | ದೇನು ನಾನಿದಿನಲಿ ಧನ್ಯರು ಎಂದನಗಜೇಶ | ನಾವು ನೀವೆಂದೆಂಬ ಭೇದವ | ದಾವ ಕಾಲದೊಳುಂಟು ಶ್ರುತಿನಿಗ | ಮಾವಳಿಗಳೊಳಗಿಲ್ಲ ನೋಡೆ ನವೀನವಿಂದೇಕೆ || ನಾವು ನೀವಿದ್ದಲ್ಲಿಗೆಯ ಲು | ನೀವು ನಾವಿದ್ದಲ್ಲಗೆಯ್ದಿದ | ಧಾವುದೂಣಿಯವೆನುತಲುಪಚರಿಸಿದನು ಪುರಹರನ سے و ೬೮ ೭೯