ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೧. ೮೦ ೮೧. ಗಯಚರಿತ್ರೆ ಒರವು ಬೇಯುರೇನುಂಟು ನಿಮ್ಮಯ | ವರದಿ ಡಂಭನು ಸಕಲಲೋಕವ | ಹುರಿಕರಿಯಮಾಡಿದನು ಹೇಳುವುದೇನು ತಾವಿನ್ನು || ವರಗಳನು ಕರುಣಿಸಿದಿರವನಿಗೆ | ಹರಣದ' ವೆಂತಹುದು ಸುರರಿಗೆ | ಹರುಷ ಸಮನಿಪುದೆಂದಿಗೆಂದನು ದಾನವಧ್ವಂಸಿ | ಎನಲು ಗಂಗಾಧರನು ನುಡಿದನು | ದನುಜವೈರಿಯ ಕೂಡೆ ಡಂಭನು | ಘನತಪವ ಮಾಡಿದಡೆ ಕೊಟ್ಟೆವು ದುಸ್ತರದ ವರವ || ಮನುಜದನು ಜಭುಜಂಗದಿವಿಜರಿ | ಗನುವರದಿ ಗೆಲಲರಿದು ಎಮ್ಮಯ | ಮನಕೆ ಸಂಶಯವಾಗಿ ತೋ* ದೆ ಹೇಳಲೇನೆಂದ || ಎನಲು ದನುಜಾಂತಕನು ನುಡಿದನು | ಮನುಮಥಾರಿಯೊಳಭವ ನೀವನು || ದಿನವು ಖಳರಿಂಗತಿಮನೋಹರವಾದ ಅಘಟಿತದ || ಘನಪ್ರಯಾಸದ ವರವನೀವಿರಿ | ತನಗೆ ಪರಿಹರಿಸಿ ಬಹುದಿನ | ತನಕ ಹಿಡಿವುದಸಾಧ್ಯವಿದು ಬ೦ ಕೆಂದನಸುರಾರಿ | ದೇವ ನಿಮಗೇನಿದಕಸಾಧ್ಯವು | ಭಾವಿಸಲು ಬ ಕಿದನು ಬ್ರಹ್ಮನ | ನೀವಸುಧೆಯೊಳಗಿಹ ಚರಾಚರಜೀವಚೇತನವ || ಓವಿ ಸಲಹುವರಾರು ಜಗದಲಿ | ನಾವ° ಯೇವೆ ನಿನ್ನ ಮಹಿಮೆಯ | ಕಾವರಾರ್‌ ನೀ ಮುಳಿಯೆ ಲೋಕವನೆಂದನಾಹರನು || - ಸುರರು ವರುಷಸಹಸ್ರ ಕಾದಲು | ಹಕ' ವುದಾತನ ಕವಚ ತ'ದನ | ಶಿರವು ಸಾಸಿರ ಶಕಲವಾಗಿಯೆ ಲಯವನೈದುವುದು || ಧರೆಯೊಳಿನ್ನಾ ರಿವನೊಡನೆ ಸಂ | ಗರಕೆ ನಿಲುವವರು ಸುರನರರುರ | ಗರೊಳು ಕಾಣೆನೆನುತ್ತ ನುಡಿದನು ದಾನವಧ್ವಲಸಿ | 11 CS ೮೩ ೮೪