ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ ಕರ್ಣಾಟಕ ಕಾವ್ಯ ಕಲಾನಿಧಿ [ ಸಂಧಿ - ೮೫ ೮೬ ಭೀಕರದ ವರವಿತ್ತು ಜಗವನು || ಕಾಕುಮಾಡುವಿರೀಖಳನ ಮುಂ | ದೋಕರಿಸದಿದಿರಪ್ಪ ಸುಭಟರ ಕಾಣೆವೆಂದೆನಲು || ಆಕಸದ ಗಂಗೆಯನು ಪೊತ್ತ ಪಿ | ನಾ ಕಿಯೆಂದನು ಲೋಕ ನಗುವಂ | ತೇಕೆ ನುಡಿವಿರಿ ನಿಮಗೆ ದೊಡ್ಡಿತೆ ಎಂದ ಹರಿಯೊಡನೆ || ಇದು ನಿಮಗೆ ಬಲುಸದರವಾಯಿತೆ | ತ್ರಿದಶವರುಷಸಹಸ್ರಬಲಕಂ || ತದುವೆಯಲ್ಲದೆ ನಿದ್ರೆಯಾಹಾರಗಳ ತೊರೆದನಿಶ | ಮದಮುಖನೊಳಿದಿರಾಗಿ ಕಾದುವ | ಚದುರನನು ತಾ ಕಾಣೆ ಹೇಳಲೆ | ಮದನರಿವು ನೀನೆಂದು ಬೆಸಗೊಂಡನು ಪುರಾಂತಕನ || ಅಹುದು ನೀವೀಗೆಂದ ಯೋಚನೆ | ಮಹಿಯ ಜನರಿಗೆ ಸಹಜ ನೀವಿವ || ನಹವ ಮುಳಿಯಲು ನಿಮ್ಮ ಮಾನಕೆ ನಿಮಿಷ ತಾನಿಲ್ಲ || ಕುಹಕಿಯನು ಸಂಹರಿಸಿ ಲೋಕದ | ಬಹಳಜೀವರ ಸಲಹಿ ನಿಮ್ಮಯ | ವಿಹಿತಗುಣವನು ಮೆರೆಯಬೇಹುದು ಎಂದನಗಜೇಶ | ಆದೊಡಿದಕೊಂದನುವ ಪೇಳಲು | ಕಾದುವೆನು ಖಳನೊಡನೆ ಯೆನಲಾ | ಮಾಧವಗೆ ಮದನಾರಿಯೆಂದನು ನಿಮ್ಮ ಮಹಿಮೆಗಳ | ಮೇದಿನಿಯೊಳಾರ ವರೆಮ್ಮನು | ಕಾದಲನುವನು ಕೇಳೆ ಹೇಳಿವೆ | ವಾದರಿಪುದೆನೆ, ನಗುತ ಹರಿಯೆನಗಲಹಬೇಕೆಂದ | ಆದಡದಕೊಂದನುವ ಕೇಳ್ ಮಧು | ಸೂದನನೆ ನೀನೆರಡು ರೂಹ ಎ | ನೋದದಿಂದಲೆ ತಾಳೆಯೊಂದಿಳವನೊಡನೆ ರಣದಿ || ಕಾದುವುದು ಮತ್ತೊಂದು ರೂಹಲಿ | ಸಾದರದೊಳೆಮ್ಮುವನು ಭಜಿಸಿದ | ಡಾದರದೊಳಿತ್ತಪವು ಸತ್ಯವನಸುವನಾಕ್ಷಣದಿ || ೮೭ ಅಲೆ ೮೯