ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ ೯೧ ಗಯಚರಿತ್ರೆ ಈತದೊಳವನೊಡನೆ ಘನಸ | ತ್ಯಾತಿಶಯದಲಿ ದಿವ್ಯಸಾಸಿರ | ಖ್ಯಾತಮದಬಂಗಳಲಿ ಸಂಗರವ ನೆಯ ಮಾಡೆ || ಪಾತಕನ ಬಹುಕವಚಗಳು ನಿ | ರ್ಧೂತಮಪ್ಪವು ಬು' ಕಲಾಕ್ಷಣ | ಕಾತನುರುತರತನುಸಹಸ್ರದ ಶಕಲವಹುದೆಂದ || ಹೋಗಲಾತನು ನಮ್ಮನರ್ಚಿಪ | ಯೋಗಪುರುಷನ ನುತಿಗೆ ಮೆಚ್ಚಿದು | ಬೇಗದಿಂದಲಿ ಕೊಡುವೆವುದನು ಜೀವಿಸುವ ವರವ | ಜಾಗು ಶಂಕರಯೆನುತಲೆದ್ದವ | ನಾಗ ತಪಸಿಗೆ ನಿಲಲು ಮುನ್ನ ಸು | ರಾಗದಿಂ ಭಜಿಸಿದನು ಕಳನೊಡನೈದುವನು ರಣಕೆ | : ಬಣಕಲು' ದವರುಗಳ ರೂಪವ | ನೆಲೆಗೊಳಿಪೆತೆಳದಿ ಮಾಡುವು | ದೊಲಿದು ಡಂಭಾಸುರನು ಬಹುವಿಧದಿಂದಲಾರ್ಜೆಸಿದ || ಬಲುಕವಚ ಸಾಸಿರವ ತ' ಯೆಂ ! ದೊಳಗನೆಲ್ಲ ವ ವಿಸ್ತರಿಸಿ ಹರ | ಜಳಜನಾಭಗೆ ಬೋಧಿಸಿದನೆಲೆ ಖಚರ ಕೇಳೆಂದ || ಶಂಭುವಿನ ಮಾತುಗಳ ಕೇಳು | ತಂಬುಜಾಕ್ಷನು ಬS'ಕ ನುಡಿದ ತ್ರಿ | ಯಂಬಕನೆ ಕೇಳ್ ನನಗೆ ಶತಸಾಸಿರದ ಮೃತಿಜನನ || ಸಂಭವಿಸೆ ಕೈ ಕೊಳಲು ಬೇಕೀ | ಕುಂಭಿನಿಯ ಜನರೆಲ್ಲ ನಗುವಂ | ತಂಬಿಕಾಪತಿಯೆನುತ ಕೇಳ್ಳನು ನೋಡಿ ಸುರರುಗಳ || ಆದೊಡಾಗಲಿ ನೀವು ದಯದಿಂ | ದಾದರಿಸಿ ಮನ್ನಿಸಿದ ವರದಿಂ | ದಾದ ಬಹಳಾಯಾಸ ನಿಮ್ಮ ಯ ಸೇವೆಯೆಂದೆನುತ || ಈಧರಿತ್ರಿಯೊಳೊಲಿದು ಮಾಡುವೆ | ನಾದರದಿ ಮಿಗೆ ನೋಡಿ ತಾನಿಂ | ತೃದುವರೆ ಸಂಗರವ ಸಕಲಸುರಘಸಹಿತೀಗ || ೯೨ (A