ಪುಟ:ಗಿಳಿವಿಂಡು.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ಇಂದಿಗರಿದನೋಡೆಂದೂ ಬರುವರಾರೋ ಸವಿವರಂದೂ ಕಾವ ಲತೆಯೊಳಾವ ಕುಂದೂ ? ನಾಳೆಯ ನಂಬೆ, ಇಂದಿನೇಕೆ ವೃಥಾ ತಂಟೆ ? ನಂಬಿಕೆ ಬರಡಾಗಲುಂಟೆ ? ಬರಿಯ ನಿರಾಶೆಗೆ ಮುರುಂಟೆ ಫಲಿಸುವ ಹಂಬೆ ? ಮುಂಬಿಗರಿದನಂತೆ ನೂಕೆ, ಬಳ್ಳಿ ಬಂದ ಕೊರಗಲೇಕೆ ? ಹೆತ್ತಲೈಸೆ ಫಲವನಾಕೆ ಕಡು ಸಾಜತೆಗೆ ? ಯಾರೊಡೆ ಗಾಳಿ ಬೀಸ ತನ್ನುದುರಿದ ಫಲದ ಸೇಸೆ ಭೂಮಾತಯ ಮುಡಿಗೆ ಸೂಸ ಸಾಲದೆ ಲತೆಗೆ ? ಅಥವಾ ಪೊಗಳಿಕೆಗೆ ಹಿಗ್ಗ ಲೋಲ್ಲಡೆ, ತೆಗಳಿಕೆಗೆ ಕುಗ್ಗ ಲಾರಡೆ, ಲತೆ ಫಲಕ ಸಿಗ್ಗ ಲೇಕೆ ? ಕಾಲದ ಫಲಿಸುವಂತೆ ಫಲಿಸಿ ಹೆಚ್ಚಕೊಳುವುದುಳಿವುದನ್ಯರಿಚ್ಛೆ - ತನ್ನ ಗೆಮ್ಮೆ ಗೆದ್ದು ನಜ್ಜೆ ಲತೆಗೆ ಸಾಲದೆ ? ಮಚ್ಚಿ ಸದೂಡಿದಾರನಂದಿ ಗೀ ಲತಗೀ ಫಲಮಂದಿ