ಪುಟ:ಗಿಳಿವಿಂಡು.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

• ಉಮರ್ ಖಯಾಮ , - 67, ದ್ರಾಕ್ಷೆಯಂ ಹುಯ್ಯನ್ನ ಕಂದು ಜೀವನಕ, ಖಾಸನ್ನ ಕಳ್ಳರೆದು 24ತ ಭಾಜನಕ, - ದಕ್ಷೆಯಲೆಯಿಂ ಹಣದ ಹಣದುಡೆಯ ಹೊದಿಸಿ, ಮಡಗೆನ್ನನೊಯ್ತು ಮೇಣ್ ಮಧುರ ಮಧುವನಕೆ || ೪೭ | 72, ಅಕಟ ಮಾಧವಿಯೊಡನೆ ಮಧುಮಾಸ ಸಂತು ! ಹರೆಯದೀ ತರುವಾಲೆಯೊದದೇ ಮು೦ತು ? ಯಾರರಿವರೀ ಮರದಿ ಬಗ್ಗಿಸಿದ ಕುಕಿಲು ಎಲ್ಲಿಂದ ಬಂತು ? ಸಾರಿದುದಲ್ಲಿಗಂತು ? 74, ಬಡವಾಗದೆನ್ನ ಮುದ್ದಿನ ತುಂಬುವರೆಯೇ, ಮರಳಿ ಬಾಂಬೆ, ಮೋಡ, ಮೂಡುತಿದೆ ನೆರೆಯ | ಎನಿತೊ ಸೂಳಿನ್ನು ಮಿಾ ಶಶಿ ನಿಲುಕುತಕಟಾ, ಹಂಚುವುದು ನನ್ನನೀ ತೋಂಟದಲಿಬರಿಯ ! || ೪೯ || 75 ಮಿರುವಜೆಯಿಂದ ನೀ ಹಸಲೆಯಲಿ ಕಳೆಯಿಂ ತಾರೆಯೊಲು ಚದರಿರುವ ಬಿದ್ದಿನರ ಬಳಿಯಿಂ ಸುರಿದು ಸರಿವಂದೆನ್ನ ಕುಳಿತಿದ್ದ ಕಡೆಗೆ ಮುಟ್ಟುವುದ, ಮಗಚಿನಿಯ ಬರಿದೊಂದು ತಿಳಿಯ೦! || ೫೦ || 24 ಸತ್ತು ತಣ್ಣಗಾದ ದೇಹ