ಪುಟ:ಗಿಳಿವಿಂಡು.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾನಕ್ಕಿಗೆ ತನ್ನ ಕಡುಸೊಡರ ಬೆ ಇನ್ನ ತಿಳಿಮುಂಜಾವ ದನ್ನ ಮುಗುಳಿಸುವ ಬೆಳ್ಳಿಯ ಬಟ್ಟಲಿಂ ಚನ್ನೆ ಸುವ ಕೂರ್ಗಣೆಗೆ ಆನ್ನದೆಲ್ಲಿಹುದೆಂಬು ದನ್ನರಿವೆವೆಂತೊ ಕ೦ಗೂಳದನ್ನೆಗಂ ಕಳಕಳಿಸುತಿಹುದೆಲ್ಲ ವಿಳೆಗಾಳಿ ನಿನ್ನಲಿಗೆ ಬೆಳೆವಿರುಳು ಬಯಲಾಗಲೆಂಟಿ ಮುಗಿಲಿಂ ಬೆಳುಗದಿರನುರೆ ತನ್ನ ಬೆಳುಗದಿರ ಸಯ್ದ ರೆಯೆ ತುಳುಕುತ ನಭಂ ಪೊನರಿಯುವಂತೆ ಅರಿಯವಾರೆಂದು ನೀ ನಿರುವುದೇಂ ನಿನಗೆ ಕ ಟೊರೆಯಂದುವರಿಯೆವೀ ನಿನ್ನ ಕೆಲದಿಂ ಕರೆವಿಂಚರದ ಧಾರೆ ಯೋರೆಯ ಮೀರುವನಿಗಳ ನೈರಚದಾ ಮಳವಿಲ್ಲನಾಂತ ಮುಗಿಲು. ಬಗೆತದೊಳಬೆಳಕಿನಲಿ ಬಿಗಿಯಡಗಿ ಜಗವಣಂ ಬಗೆಗೋಳದ ಕೋರಿಕೆಯಳರ್ಕೆ ಜಗಕೆ ಬಗೆವುಗುವಿನಂ ತನ್ನೊ ಸಗೆಗಳಂ ಸ್ವಚ್ಛಂದ ಮೊಗೆತಂದು ಹಾಡುವಾ ಕವಿಯೊ ನೀನು ? ಅರಮನೆಯ ಗೋಪುರದಿ ವಿರಹಭಾರದಿ ಬಳುಕು ವಿರವನೇಕಾಂತದಾ ನೆಲೆಯ ವಿಸಟಂ