ಪುಟ:ಗಿಳಿವಿಂಡು.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ಬರಿವಕರನಿತೆ ಸುನು ಧುರ ಗಾನದಲಿ ಸಂತ ವಿರಿಸುವ ಕುಲೀನ ಕನ್ನಿಕೆಯೋ ನೀನು ? ತೊಳಲ್ಪ ಮಂಜಿನ ತಪ್ಪ ಲೊಳಗೆ ತನ್ನೊಡಲ ಮರೆ ಗೊಳಿಸ ಹೂವುಲ್ಲು ಗಳ ಬಾಸಣಿಯೊಳು ಸುಳುಹು ಕಾಣಿಸದೆಲರ ತೆಳುವ ಬಣ್ಣ ನ ಚಲ್ಲ ತಳಿವ ಮಿಸುನಿಯ ಮಿಂಚುಹುಳುವೊ ನೀನು ? ಬಿಸಿಯ ಗಾಳಿಗೆ ಬಳಲಿ ದೆಸಳುದುರೆ, ಪರಿಮಳವ ಕಸಿದೊಯ್ಯ, ಕಳ್ಲರ ಬಿಣ್ಣರಿಗಳು ಕುಸಿವನಕ ಕಡುಗಂಪ ಪಸರಿಸುತ ಹಸುರೆಲೆಯ ಹಸೆಯೊಳೊರಗಿರುವ ತಾವರೆ ನೀನು ? ಮಿನುಗುವುಲ್ಲಲಿ ಸುಗ್ಗಿ ಯಿನಿಸೂಸುವಳೆಮಳೆಯ ದನಿಯೊ ? ಮಳೆಯಿಂದೆಚ್ಚರಂತಲರ್ಗಳೊ ? ತನಿವೆತ್ತ, ತಿಳಿವೆ, ಮನಕೆ ಹರಿಸಂಬತ್ತ ವನಿತೆಲ್ಲ ಮೂಾರುತಿದೆ ನಿನ್ನಿಂಚರಂ ಗರಿಯ ವಿಕ್ಕಿರನೊ ಕಿ ನರನೆ ಬಗೆವೆದೆಯ ಮಾ ಧುರಿಯನರುಹಮಗಂದುಮಾಲಿಸಿಲ್ಲ ಸುರೆಯ ಚರ್ಚರಿ ದಲ ಕರೆಯ ಸಂಸ್ತುತಿ ಏದಿ ಸುರಿದಿಂತು ದಿವ್ಯ ಹರ್ಷವೇಶವಂ.