ಪುಟ:ಗಿಳಿವಿಂಡು.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು 25 88 ನಿನಗೆ ಸಾವಿಲ್ಲ! ಒದವಿದೆಯyಳಿಯಲೆಂದು ಮೆಯ್ಯಡೆದ ಮೌನ ನೀ! ಮೌನಕಳಿವುಂಟೆ ? ಗಳಹು ತಾಳ್ಮೆಯಿನಿಂದನಕಟ ನಾಮ್ಮರೆವಂದು, ನಿನ್ನ ತಿಳಿ ತಾಳೆ ಎಂದುಂ ಮಾಸಲುಂಟೆ ? ಎನಿತಿರವನನಿತರಿವನಡಸಿ ನೀನಯ್ತಂದೆ, ನೀನುಮವರೊಂದೆಂಬ ಮರುಳನವನೊಲ್ಲೆ ! ಅಂದಂದು ಹೆರೆಕಳಚಿ ಬಿಡುವ ಹಾವೈರಮೊಂದೆ ಹೆರೆವಾವೆರಳನದ ನೆರವ ನೀ ಬಲ್ಲೆ ! ತಾಳ್ಮೆಯಿಂದಳಿವೆಂದು ಬಲ್ಲ ನಿನಗಳಿವೆ ? ಮೌನಕಳಲುಂಟೆ ? ತಾಳಿಮೆಗುಂಟೆ ಹಳವೆ ? ಮೌನದಿಂ ಮೃಗಾಲಮಂ ತಾಳ ನಿನ್ನ ಮುಂದೆಮ್ಮದಿ ಗುಳ್ಳೆಯ ಗಳಿಗೆಯನ್ನ? 92 36 100 ಕವಿಯೊರೆಯೊಳಿನ್ನೆರಕೆಗೊಳದ ಭಾವನೆಯನ್ನ ಮೇತರ ಭವಿಷ್ಯತೆಗೆ ಕಾವೆ ಮೆಯ್ದರೆ ? ಅಂದಂದು ಪಡೆವಡಂದಂದಿನಾ ಬೆಳಕನ್ನ, ಇಂದಿನೆಮ್ಮಯ ಬೆಳಕೊಳೇಕೆ ಕೆಯ್ತಾರೆ ? ಹೊನ್ನಗಾವರದಿಂತು ಮನಕಿವುಡರೆಮಗಿಂದು ಕೇಳಿಸುವುದೆಂಬೆಯೇಂ ತನ್ನೆಸಗೆ ಎಂತು ? ಕೇಳ ಕಿವಿಯುಳ್ಳವಂ ಕೇಳದಿರನವನೆಂದು ಮೆಚ್ಚರಿಸು ನಿನ್ನೊಸಗೆಯಿಂದಮ್ಮನಿಂತು'ಮೌನದಿಂ ನಿನ್ನೊಳಗುನನ್ನಿಯಂ ನೋಡು, ತಾಳ್ಮೆಯಂ ಬಿರಿದು ತಾಳ್ಮೆಯಿನದಂ ಕೂಡು'ಚಿಪ್ಪಿನಾ ಮುಚ್ಚಿ ಕೆಯೊಳುಪ್ಪಹುದು ಮುತ್ತು, ಕತ್ತಲಂ ತಾಳಿರುಳು ಮೂಡುವುದು ಹೊತ್ತು !' 104 108 • ಹಣವನ್ನು ದುಡಿವ ಗದ್ದಲ