ಪುಟ:ಗಿಳಿವಿಂಡು.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ನನ್ನೆದೆ ಯದುಕುಲದಲಿ ಕಂಬನಿಯಾ ಕೂಲದಿ ಬಾಲಲೀಲೆಯ ನಿನ್ನ ಮರಳಿ ಮೆರಸದಿರೆ, ಕನಸಿನ ಗನಿಯಾ ಕಾಲನನಗೆಯಲಳವೆ ಅಕಟೆನ್ನ? ಮ ಹಾತ್ಮರ ಉಪವಾಸ * ರಕ್ತಾಕ್ಷಿ ಸಂ! ದ ಭಾದ್ರಪದ ಬl೫ (೧೮-೯-೧೯೨೪) ಯಿಂದ ಆಶೀಜ ಶು| ೧೧ (೮-೧೦-೨೪) ಯ ವರೆಗೆ ಮಹಾತ್ಮಾ ಗಾಂಧಿಯವರು ದಿಲ್ಲಿಯಲ್ಲಿ ಮಾಡಿದ ೨ ದಿನಗಳ ಉಪವಾಸ ಮಂಜಿನೇಕಾಂತದಲಿ ಶ್ರೀಹರಿಯ ಹಂಬಲಿಸಿ, ಹೃದಯ ಕ್ಷುಧೆಯನ್ನೂಡುತೂಡಲ ಹಸಿವಿಂದಂ, ಮನದ ರಂಭೆಯ ಗೆದ್ದು 1ಶುಕನಾತನನ್ನೊಲಿಸಿ, ಭಕ್ತಿಗಂಗೆಯ ಭಾರತದ ತೃಷೆಗೆ ತಂದಂ ಉರುವೇಲೆಯರಳಿಯಡಿಯಲಿ ಚಿರಂ ಹಸಿದರೆದು, ಮಾರನಂ ಮುರಿದು ಸಂಬುದ್ಧನೆಮಗಗ್ಗ೦ ನಿಬ್ಬಾಣವೊಂದೆ, ತಣ್ಣೆ ಯರಣ್ಯ ಮಂ ತರಿದು, ತೋರ್ದನರಿಯಟ್ಟಂಗಿಕದ ಧಮ್ಮಮಗ್ಗ-4 ಕಟ್ಟಳೆಯ ಕುರುಡಿನಲಿ ಬೆಳಕಿನೊಡೆಯನ ಸೋಸು ನೆಮ್ಮೆದೆಯ ಪರೆಯ ಹೆರೆದಮ್ಮೊಳಗೆ ನಿಸದಂ ನೆಲಸಿರುವ 5 ಸ್ವಾರಾಜ್ಯವೆಮಗೆ ತೋರಿಸೆ ಯೇಸು 6ಯೋರ್ದನಿನ ಬನದಿ ನಲವತ್ತು ದಿನ ಹಸಿದಂ _12 1 ಚಂದಾಯನಿಕ ಸುಧಾಕರವಸು ಹೇಳುವ ವಾರ ಕಟt ಕತಾರ್ಗವನು ಬೋಧಿಸಿದನ ? ಬುದ್ಧಗಯೆಯ ಸಮೀಪದಲ್ಲಿರುವ ವನ 3 ಕೃತ, ವಿನಯ ಲಾಲಸೆ 4 ಅರಿಯೊ ಅಟ್ಟಂಗಿಕ ಧಮ್ಮ ಮಕ್ಕೂ -The noble eightfold path. 5 ಸ್ವರ್ಗದ ರಾಜ್ಯ 6 ಯೆರೂಸಲೇಮಿನ ಬಳಿಯ ಒಂದು ಹೊಳೆ