ಪುಟ:ಗಿಳಿವಿಂಡು.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

38 ೫ಳವ ಮಾತ 16 ಅರಬರೆದೆಯರಬಿಂದ ನೊಂದು, ನವಜೀವನವ ನುಪವಾಸದಿಂದರಸಿ 9ಹಿರೆಯ ಕಂದರಿಯಿಂ ದೇವರಲ್ಲದೆ ದೇವರಿಲ್ಲೆ ಮೈ ಕಾವನವ ನೆಂಬ ಸತ್ಯದಿ ಕಂಡನದನರಬರೆರೆಯಂ, ಗುರುವೆ ಇಪ್ಪತ್ತೊಂದು ದಿನದು ಪೋಷ್ಯವ ನೋಂತು ದಿಲ್ಲಿಯಿಂ ನೀ ಚೆಲ್ಲಿದೀ ಪ್ರೇಮ ಬೀಜಂ ಭಾರತದ ಭಾಗ್ಯಲತೆಯಾಗಿ ಮಡಲಿಡದೆಂತು ? ಬೆಳಸದಂತಮರ ಸೌದರ್ಯ ಮಿದು ಸಾಜಂ ? ತ ತ ನ ನಾ ತೆ ರಾಗ ಭೈರವೀ-ತಾಲ ( ಪತಿತೋದ್ಧಾರಿಣಿ ಗಂಗೇ' ಎಂಬ ಬಂಗಾಳೀ ಹಾಡಿನಂತೆ) ಜಯ ಜಯ ತೌಳವ ತಾಯೇ, || ಪಲ್ಲ 18 ಮಣಿವೆ ತಂದೆತಾಯಂದಿರ ತಾಯೇ, ಭುವನದಿ ತ್ರಿದಿವಚ್ಛಾಯೆ 11 ಅನು !! ಭಾರ್ಗವನಂದು ಬಿಸುಡೆ ಕೊಡಲಿಯ ನೀ ಕಡಲೊಡೆದೆಡೆಯಿಂ ಮೂಡಿ, ಭಾರತಮಾತೆ ತೊಡೆಯೊಳೊಡಗೂಡಿಸಿ, ಸಹ್ಯವೀಣೆಯಂ ತೀಡಿಬೆಸೆದೆಸೆ ರವಿಶಶಿ ಕಿರಣದ ಮಳೆಕುಳಿರಿನ ಮಿಸುಸೇನೆಯ ಸೂಸೆನವನವ ರಿತುಗಾನವನವತರಿಸುವೆ, ಗಗನವನಧಿಯೋಲೈಸೆ ! || ೧ || ಸಾತಿಯಪುತರ ತವರ್ಮನೆ, 'ಸಾತರ ತೆಂಕಣ ನೆಲೆಮನೆಯ ಲೋಪರಾ ಕೆಳಮನೆ, ಪಾಂಡ್ಯರ ಮೇಲ್ಮನೆ, ನೆರೆಯರಮನೆ ಕನ್ನಾಡಿನ “ಭೂಪರಾ; & ಅರಬು=ಶುಷ್ಕತ, ಅಜ್ಞಾನ 9 ಮಹ್ಮದ ಸವಿಾಪದಲ್ಲಿರುವ ಹಿರಾ' ಎಂಬ ಗುಡ್ಡದ ಗುಹೆಯಲ್ಲಿ ಮಹಮ್ಮದನು ಧ್ಯಾನಿಸುತ್ತಿದ್ದನು 1 ಸಾತವಾಹನರು