ಪುಟ:ಗಿಳಿವಿಂಡು.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ತಾಳದು ವಿಕಾಳಿಸುವ ಕಾಳಿಮೆ ! ಇದನ್ನ ತಾಳದ ಕಟಾ ನಿನ್ನ ಬಾಳನೆನೆ, ಮನವ ಸೇರುವೆಗೆ ಕೊರಿಸಿ ಚಕೋರಿಸುವೆನೆನ್ನ ಪ್ರೇಮಪರಿಧಿಯ ಸುಧಾನಿಧಿಯೆ ನಿನ್ನೆನವಂ 1 52 “ಬಾಲೆ ನಿನ್ನ ಯ ತ ಮ್ಮನೆಲ್ಲಿ ?'

  • ಬಾಲೆ ನಿನ್ನಯ ತಮ್ಮನೆಲ್ಲಿ ?' ಎಂದವಳನಾಂ ಕೇಳುವಲ್ಲಿ, ತಲೆಯನಾನಿಸಿ ಹಗಲಿನಲ್ಲಿ * ಮನೆಯೊಳಲ್ಲವೆ ?' ಎಂದಳು.

ಆದೊಡಿಂದವನೇಕೆ, ಬಾಲೆ, ನಿನ್ನೊಡನೆ ಪೋಗಿಲ್ಲ ಸಾಲೆ ಗೆನಲು ನುಡಿದಳು-ಹನಿವ ಹಾಲೆ ? ಮಲರೆಲರೆ ? ಮೆಲ್ಲುಲಿಗಳೆ ? ( ತಿಂಗಳೊಂದಕೆ ಬಂದುದೀಗ ಸಾಲೆಗೆನೊಡನೇಕೆ ಪೋಗ. ನೆಂದರಿಯೆನವನಲ್ಲಿ ರೇಗ ರೇನಕಟ ನಮ್ಮಲ್ಲಳು ?

  • ಹಲಿಗೆ ಹೊತ್ತಗೆ, ಅಕ್ಕ, ಜೋಕೆ, ಕುತ್ತ ಮಾಡನೀಯೆ ಸಾಕೆಂ ದನ್ನೊಳಿಟ್ಟುದ ಮರಳಿ ಏಕೆ ಕೊಂಡನಿಲ್ಲವನಿನ್ನೆಗಂ ?