ಪುಟ:ಗಿಳಿವಿಂಡು.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮನಸಿನ ಶಿತನ ಕರಗಳಿ೦ತ ಯಾರ ಮನಂ ಕೊರಗದಂತ?ಹಾಲುನಗೆಗೆ ಹನಿಯ ಚಿಂತ ಹೆಪ್ಪುಗೊಳಿಸದೆ ? ಮೊಳಕಾಲಲಿ ಹೋಗಸೂರಿ ಕುಳಿತಳಾಕ ತರಿಯ ಗೀರಿ, ದಿನಮುಖದಲವನಿಯೊ ? ಸೋರಿ ತಾಕೆಯಂಬಕಂ, ಪೂಣಿಯೆಲ್ಲ ಮರುಗಿತಲ್ಲಿ ನುಡಿಗಳ ಬಾಯ್ಕರುಕವೆಲ್ಲಿ ? 4ಜಲ್ಲೆ ತಗಲದಾಳವೆಲ್ಲಿ ? ಓಡವೋಡಿತು, ತೊರೆಯನೊಬ್ಬ ರಸಿಕನಂತ, ನಗುತ ನುಡಿದನವಳಿಗಿ೦ತೆಹರರ ಚಿಂತೆ ನಗೆಯು ಸಂತ ಯಾರಿಗೊಲ್ಲದು ?

  • ಏತಕಮ್ಮ ಬರಿದೆ ಚಿಂತೆ ? ಹೂವೆಯನಿತೆ ನನೆಯೆನಿಂತೆ, ದುಡಿದಂತೆಯೆ ದುಡಿವೆಯಂತೆ

ಹಡೆಯವಿಲ್ಲವೆ? ಊರೊಳಿರಲು ನೀರಿನೊರತ ಚಿನ್ನಕೆ ನಿನಗೇನು ಕೊರತೆ ? ಹಾಲಿಗ್ಗಸೆ ನೀರ ಭರತ - ಎಣ್ಣೆ ತುಪ್ಪಕೇಂ? ೩ ಆಗ 4 ಆಲ್ಲುಕೋಸಯನ್ನು ಸರಕುವ ಗಳ