ಪುಟ:ಗಿಳಿವಿಂಡು.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ಬೇಕು ಬೇಡವೆಂಬುದಿರುವ ಸುರಾಸುದಾಂತರಂ ಬೇಕೆಂಬುದು ಮನಸಿಗೋದನೆ ಸುರನಾದನಸುರಂ. ಸುರರಿದರಿ೦ ಕೆಡದರಂತೆ, ನಿನ್ನನುಸ ಕೆಡಿಸದಂತ ಕಾದಿರು ಜಾಗರಂ. 98 ನಿಶ್ಚಸಿತೋಚೂಸಿತದಂತೆ ದಯವಿದು ಸಂತತಂಬೇಕೆಂಬುದನುಳಿದ ಮುಂತೆ ಬೇಡವಹುದೆ ಹಿತಂ ? ಬೇಕೆಂಬುದನದಯಿನೂದಿ, ಬೇಡೆನೆಂಬುದೆನಗೆ ಸೇದಿ, ಬಾಳವಿಶಂಕಿತಂ 105 ಬೇಡಿದೆಯೆ೦ ಕುಡಿವ ಜಲವ, ಜೀವನಾನಿಲವಂ ? ತ್ರಿದಶಾಧಿಕ ಮನೋಬಲವ ನವನಿಯ ನಿಲಯವಂ ? ನವನವೀನ ಭಾವನವಂ ? ನಿರವಶೇಷ ಜೀವನವಂ ? ತನುವನನೂನವು ? 112 ಬೇಡದೆ ಪಡೆದಿನಿತನಲ್ಲ, ಎಸಗಿನ್ನೇನರಕ ? ನಿರಂತರ ವಸಂತವಿಲ್ಲ ಜಗದೊಳಗದ ಮರಕೆ; 7 ಅರ=ಅಪೂರ್ಣತ