ಪುಟ:ಗಿಳಿವಿಂಡು.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

8 ಮಹಾಕವಿ ಕುಮಾರವ್ಯಾಸನಿಗೆ ಮಿಂಚುಹುಳವ ಕಂಡನೆಂತು, ಝಿಲ್ಲಿಯ ಗಾನವಂ ಕೇಳ ನೆಂತು, ಮೂಡಿತಂತು ಕಂತಿದೆಳವೆ ನವಂಕಂಗೆ ಸುಳಿಯಲೆಳೆಯ ಸೋಂಪು, ಕಿವಿಗೆ ನುಸುಳ ಹಸುಳೆಯಿಂಪು. ಪಧವ ಹಿಡಿದನನಂ 56 || ೧ || ಮಹಾಕವಿ ಕುಮಾರವ್ಯಾಸನಿಗೆ ಶ್ರೀಮದಮಲ ವಚಃಪರಿಧಿಯಾ ದೀ ಮಹಾಕತಿಯಿಂದೊಲವು ವಿಗೆ ಪ್ರೇಮದಲಿ ವಿಧು ವೇಡಿಸಿದ ಪರಿವೇಷದಿಂದೆರೆವ | ಕೌಮುದಿಯೋ ಕನ್ನಡದೊಳಾ ಸೀಮಮೆನೆ ನೆಲಸಿಹುದಿದಂ ನೆಗ ೪ಾ ಮಹಾಕವಿ ನಿನಗೆ ಕವಿಗಳ ಕವಿಯೆ ವಂದಿಸುವೆ ಮೊದಲ ಮಗನಾ ಶುಕನು ಭಾಗವ ತದ ಪುರಾಣದೊಳದ್ದಿ ಕುರುಕುಲ | ಕದನದೀ ಕಧೆಯೊರದನಿಲ್ಲಕಟೆಂದು ಮನಮರುಗಿ | ಪದೆಯಲನ್ಯ ಕುಮಾರನನು ವೇ ದದ ಮಹಾಮುನಿ ಕನ್ನಡದ ಶಾ ರದೆಯ ಕನ್ನಡವಕ್ಕಿಯೊಲು ಬೆಸಲಾದಳಲೆ ನಿನ್ನ ? * ಅಂದು ಕಂಡುದ ಕಾಣಿಸಿದೆ, ಬಳಿ ಸಂದ ಕಬ್ಬಿಗರವರ ದೇಸಿಯ ಚಂದದಿಂ ಕೇಳಿಸಿದರಲ್ಲದೆ ಕಾಣಿಸಿದರುಂಟೆ ?' ಎಂದು ಲೋಕಕೆ ಭಾರತವ ಕಂ ಡಂದದಿಂ ಕಾಣಿಸಲು ನಿನಗಣು ಗಿಂದ ಸಂಜಯಗಿತ್ತ ದೃಷ್ಟಿಯ ನೀಡಿದನ ಮುನಿಪ ? | ೩ |