ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೩೦

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೧೩೦ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪರಿಶೀಲಿಸಲಾಗಿದೆ

೧೧೪

ಗೌರ್ಮೆಂಟ್ ಬ್ರಾಹ್ಮಣ


"ಹೌದು"
ಈಗ ಯಾರು ಮಾಡ್ತಾರೆ?
"ಯಾರೂ ಇಲ್ಲ"

ಹಂಗಿದ್ರ ಆ ಸಾಮಾನೆಲ್ಲ ಮನ್ಯಾಗ ಇರಬೇಕಲ್ಲಾ ನಮಗರ ತಂದು ಕೊಡ್ರಿ ನಾವಾರ
ಬಳ್ಳಕೊತೀವಿ, ಎಂದು ಹೋದಾಗಲೆಲ್ಲ ಕೇಳುತ್ತಿದ್ದ. ಮೊದಲು ನಮ್ಮನ್ನು
ಮುಟ್ಟದೇ ಸ್ಪೃಶ್ಯತನವನ್ನು ಕಾಪಾಡಿಕೊಳ್ಳುತ್ತಿದ್ದ ಅವರ ತಂದೆ ಗೂರು, ಅಲ್ಲಿಯೇ
ಕುಳಿತಿರುತ್ತಿದ್ದರು. ಈ ವ್ಯವಸ್ಥೆಯಲ್ಲಿ ಅವಶ್ಯಕ ಕೆಲಸಗಳಿಂದ ವಂಚಿತನಾದ ಮನುಷ್ಯ
ಆ ಅವಶ್ಯಕ ಕೆಲಸಗಳನ್ನು ತಾನಾಗಿಯೇ ಕಲಿತುಕೊಳ್ಳುತ್ತಾನೆ. ಕನ್ನಡಿಯ ಮುಂದೆ ನಿಂತಾಗ,
ಕಣ್ಣಿಗೆ ಕತ್ತರಿ ಕಂಡರೆ ನನ್ನ ಕೈ ಈಗಲೂ ಸುಮ್ಮನಿರುವುದಿಲ್ಲ.

1

1