ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗೌರ್ಮೆಂಟ್ ಬ್ರಾಹ್ಮಣ

ಆದರೆ ಗಕ್ಕನೆ ಮಾಯವಾದಳು. ಅವಳ ಆತ್ಮಕತೆಯಲ್ಲಿ ನಾನೊಂದು ಪಾತ್ರವಾಗಿದ್ದುಕೊಂಡು ಬರೆಯಬೇಕೆಂದಿದ್ದೆ. ಆದರೆ ಈಗ ನನ್ನ ಅನುಭವದ ಕಥನದಲ್ಲಿ ಅವಳೊಂದು ಪಾತ್ರವಾಗಿ ಬಂದಿದ್ದಾಳೆ ಎಂದು ಹೇಳಲು ಸಂಕಟವೆನಿಸುತ್ತದೆ.

1
1