ಪುಟ:ಚಂದ್ರಮತಿ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೮ ಚಂದ್ರಮತಿ, ವಾಳುತ್ತಿದ್ದು, ಕೆಲಕಾಲವಾದ ಬಳಿಕ ರಾಜಸೂಯಯಾಗವನ್ನು ಮಾಡಿ ದೇಶಾಂತರಗಳಲ್ಲಿಯೂ ತನ್ನ ಕೀರ್ತಿಯನ್ನು ಸ್ವಾವಿಸಿದನು ಚ೦ದ್ರ ಮತಿಯ ಹರಿಶ್ಚಂದ್ರನೂ ಇವ್ರವಾಗನಯದಿಂದ ಅತ್ಯಂತವಾಗಿ ಅನ್ನೋನ್ಯತೆಯನ್ನು ಹೊಂದಿ, ಅನುರಾಗದಲ್ಲಿ ಸ್ವಲ್ಪವಾದರೂ ಕುಂದಿಲ್ಲದೆ, ವಿವಾದವೆಂಬ ಮಾತನ್ನು ಕನಸಿನಲ್ಲಾದರೂ ಕಾಣದೆ, ೬ನಕಾರಕ್ಕಿದಾಗ ಲೆಲ್ಲ ನಂದರವಣದಲ್ಲಿಯೂ, ಲೋಕೋಪಕಾರಕರ್ಗದ ವಿಷಯ ಗಳಲ್ಲಿಯೂ ನಿರತರಾದರು. ಲೋಕದಲ್ಲಿ ಯಾರಾದರೂ ದ೦ವತಿಗಳು ಇಕವನ : ನನ ಗಭ್ರವರ್ತನವನ್ನೂ ಕಲಿಯಬೇಕೆಂದವೇಕ್ಷಿಸುವ ಆದರೆ ಈ ದ೦ವತಿಗ' ಕಂಡು ಕಲಿಯಬೇಕ.. ಚಂದ್ರಮತಿಯ ಫಿರ್ವ್ಯಾವತಿಯಾಗಿದುದರಿಂದ ವಿದ್ಯೆಯ ಪ್ರಯೋಜನವನ್ನು ಚೆನ್ನಾಗಿ ಅರಿತನ ಆಗಿ ತನ್ನ ಸಹಚಾರಿಣಿಯರಾದ ಸ್ತ್ರೀಯರಿಗೆಲ್ಲ ನಿದೋವದೇಶವನ್ನು ಮಾಡಿ ಹಿತಧರ್ಮಬೋಧನೆಯನ್ನು ಮಾಡುತ್ತಿರದಲ್ಲಿದೆ ಆ ರಾಜ್ಯದಲ್ಲಿ ಬಾಲಿಕಾ ನಾರಾಲೆಗನ್ನು `ಸಿ~ ಸ್ತ್ರೀಯರನ್ನೆಲ್ಲ ಸಾಧ್ಯವಾದಷ್ಟು ಮಟ್ಟಿಗೆ ವಿದ್ಯಾ ವತಿಯರನ್ನು ಮಾಡಿದರು. ಆದಕಾರಣ ಆ ಕಾಲದಲ್ಲಿ ಸ್ತ್ರೀಯರೂ ವಿದ್ಯಾವತಿಯಾಗಿ, ತಂತನು ನತಿಗಳು ಮಾಡುವ ಕಾರ್ಯಗಳಿಗೆ ಅಡ್ಡಿ ಮಾಡದೆ ಮೌಧ್ಯವನ್ನು ತ್ಯಜಿಸಿ, ನಮಸ್ತ ವಿಷಯಗಳಲ್ಲಿಯೂ ಅವರಿಗೆ ಅನು ಕೂಲರಾಗುತ್ತೆ, ಒಡವೆನೊದಲಾದುವೆಲ್ಲ ವ್ಯರ್ಥದಂಥಗಳೆ೦ದೂ ವಿಫಲಕಾರಿ ಗಳೆಂದೂ ವಿದಾ ಮಹಿಮೆಯಿಂದ ತಿಳಿದುಕೊಂಡು, ಅವುಗಳಿಗೋಸುಗೆ ಗಂಡಂದಿರನ್ನು ಬಾಧಿಸದೆ ಪತಿವ್ರತೆಯರಾಗಿ ಲೋಕವೆಲ್ಲ ಮೆಚ್ಚುವಂತೆ ನಡೆದುಕೊಳ್ಳುತ್ತಿದ್ದರು ಪುರುಷರೂ ಗೃಹಕೃತ್ಯನಿರ್ವಹಣಭಾರವನ್ನು ಆ ಭಾಗಿ ವಹಿಸದೆ ಸುಲಿಗಳಾಗಿದ್ದರು. ಚಂದ್ರಮತಿ ಹರಿಶ್ಚಂದ್ರರ ಕಾಲದಲ್ಲಿ ಉಂ ಬಾಗಿದ ದಾಂನತ್ಯಾನುಕೂಲ್ಯವು ಮತ್ತಾವಕಾಲದಲ್ಲಿಯೂ ಉಂಟಾಗಲಿಲ್ಲ ರೂಪವತಿಯೂ ಗುಣವತಿಯೂ ಆದ ಚಂದ್ರಮತಿಯ ದೆಸೆಯಿಂದನೆ ಲೋಕಕ್ಕಲ್ಲ ಮೇಲುಂಟಾದುದು ! ಎಲ್ ನಾರೀಮಣಿಯರಾ ! ಎಲೈ ಪುರುಷರಿರಾ ! ನೀವೂ ಚಂದ್ರಮತೀ ಹಂದ್ರರಂತೆ ಸೌಶೀಲ್ಯ ಸದ್ಗುಣ ಗಳಿಂದ ಅಲಂಕೃತರಾದರೆ ನಮ್ಮ ಈ ಗ್ರಂಧರಚನೆಯು ಗೌರವಿಸಲ್ಪಟ್ಟ ತೆಂದೆಣಿಸುವೆವು. ಸಂಪೂರ್ಣ೦.