ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಚಂದ್ರಮತಿ-ಶೋಧನಪತ್ರ.


ಪುಟ. ಪಙ್ತಿ. ಅಶುದ್ಧ. ಶುದ್ಧ.
ಪ್ರಾರ್ಥನೆಯಲ್ಲಿ ಆಂದ್ರ ಆಂಧ‍ರ
ಉದ್ಯೊಗ ಉದ್ಯೋಗ
ಐಕ್ಯಮತ್ಯ ಐಕಮತ್ಯ
ಶುಭುಉಂಟಾಗು ಶುಭವುಂಟಾಗು
೧೩ ಇಂದ್ರಜಾಲಿಕ ಐಂದ್ರಜಾಲಿಕ
೧೪ ೨೦ ಭಮೆ ಭ್ರಮೆ
೧೯ ೨೦ ಮತ ಮಲೆ
೨೮ ಭಾದೆ ಬಾದೆ
೩೭ ಗರ್ವವನು ಗರ್ವವನ್ನು
೩೮ ೧೦ ಬೇಕಿಂದು ಬೇಕೆಂದೂ
೨೪ ಹಾಗಯೇ ಹಾಗೆಯೇ
೩೯ ೨೨ ಮಾಡಿದ್ದರಲ್ಲವೆ ಮಾಡಿದ್ದಿರಲ್ಲವೆ
೪೦ ಬಿಸಲಿಗೂ ಬಿಸಿಲಿಗೂ
೪೧ ೨೨ ನಮ ನಮ್ಮ
೪೫ ೧೪ ಇಬರು ಇಬ್ಬರು
೪೬ ಪದಾರ್ಥಗಳನು ಪದಾರ್ಥಗಳನ್ನು
೧೦ ತಿಂಗಳವರಿಗೆ ತಿಂಗಳವರೆಗೆ
೬೭ ಹರಿಂಶ್ಚದ್ರ ಹರಿಶ್ಚಂದ್ರ
೭೧ ೧೬ ಗಾಡಾಂಧಕಾರ ಗಾಢಾಂಧಕಾರ
೭೬ ಅರ್ದರಾತ್ರೆ ಅರ್ಧರಾತ್ರ
೭೭ ೨೫ ದಾರೆಯೆರೆದು ಧಾರೆಯೆರೆದು