ಪುಟ:ಚಂದ್ರಶೇಖರ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಭಾಗ, ರ್F ರವು ಕವಿತುಕೊಳ್ಳುತ್ತಬಂದು ಪರ್ವತಶ್ರೇಣಿದು ತಲದಲ್ಲಿದ್ದ ವನರಾಜಿ, ದೂರದಲ್ಲಿದ್ದ ನದಿ ಮುಂತಾದವುಗಳನ್ನೆಲ್ಲಾ ಆವರಿಸಿಕೊಂಡಿತು, ಜಗತ್ತು ಅಂಧಕಾರಮಾತಾತ್ಮಕ ವಾದುದು, ಕೈವಲಿನಿಗೆ ಜಗತ್ತಿನಲ್ಲಿ ಪ್ರಸ್ತರ ಕಂಟಕ ಅಂಧಕಾರ ಇಷ್ಟು ಹೊರತು ಬೇರೆ ಮತ್ತಾವುದೂ ಇಲ್ಲವೆಂದು ಬೋಧೆಯಾಯಿತು. ಇನ್ನು ಪರ್ವತಾರೋಹಣದ ಪುತ್ರವು ವ್ಯರ್ಥ, ಕೈವಲಿನಿಯು ನಿರಾಶೆಯುಳ್ಳವಳಾಗಿ ಆ ಕಂಟಕ ವನದಲ್ಲಿ ಕುಳಿತು ಕೊಂಡಳು. ಆಕಾಶದ ಮಧ್ಯ ಸ್ಥಳದಿಂದ ಸೀಮಾಂತ ಸರಂತವೂ, ನೀವಂತದಿಂದ ಮಧ್ಯಸ್ಥಳ ಪರಂತವೂ ಮಿಂಚು ಚವಿಕಿಸಲಾರಂಭವಾಯಿತು. ಅತಿಛದುಂಕರ : ಅಧರೊಂದಿಗೆ ಅತಿಗಂಭೀರವಾದ ಮೇಘಗರ್ಜನೆ, ರೈವಲಿನಿಯು ಆಗ ವಿಷವು ನೈದಾಘಚಂಡ ಮಾರುತವು ಪರ್ವತದ ಸಾನುದೇಶದಲ್ಲಿ ಬೀಸುವುದೆಂದು ತಿಳಿದುಕೊಂಡಳು. ನಮ್ಮ ವೇನು ? ಈ ಪರ್ವತಾಂಗದಿಂದ ಅನೇಕ ವೃಕ್ಷಗಳ, ಶಾಖೆಗಳೂ, ಸತ್ರಗಳ, ಪುಪ್ಪಾದಿಗಳ ಸ್ಥಾನಚ್ಯುತನಾಗಿ ವಿನಷ್ಯವಾಗುವುವು, ಶೈವಲಿನಿದ ಅದೃಷ್ಟದ ಲ್ಲಿಯೂ ಆ ಸುಖ ವುಂಟಾಗಲಾರದೇನು ? ಮೈವೆಲೆ ಏನೋ ತೀತಲವಾದ ಸ್ಪರ್ಶಾನುಭವವಾಯಿತು. ಬಂದು ಮಳೆಯ ಹನಿ, ಅನಂತರ ಪಟಪಟ ಹೊಡೆಯಿತು. ಅನಂತರ ದಿಗಂತವ್ಯಾಪಿಯಾದ ಗರ್ಜನೆ. ಅದು ಮಳೆದು ಗರ್ಜನೆ. ಅದರಮೇಲೆ ಗಾಳಿದು ಗರ್ಜನೆ. ಅದರಮೇಲೆ ಮೇಘ ಗರ್ಜನೆ. ಅವುಗಳೊಂದಿಗೆ ಎಲ್ಲಿಯೋ ವರವು ಬಡ ಕಳಚಿ ಬಿದ್ದ ಶಬ್ಬ, ಎಲ್ಲಿಯೊ ಹೆದರಿದ ವನ್ಯಪರುವಿನ ಚಿತ್ತಾರ. ಎಲ್ಲಿಯೋ ಸ್ಥಳತಪ್ಪಿದ ತಿಲಾಖಂಡವು ಉರುಳಿ ಕೊಂಡು ಬರುವ ಶಬ್ದ, ದೂರದಲ್ಲಿ ಗಂಗೆಯಲ್ಲಿ ಮೊರೆಯಿಡುವ ತರಂಗಮಾಲೆಗಳ ಕೋಲಾಹಲ, ಶೈವಲಿನಿಯು ಅವನತತಿರೆಯಾಗಿ ಪಾರ್ವತಿಯು ಪ್ರಸರಾಸನದಲ್ಲಿ ಕುಳ ತಿದ್ದಳು..ತಲೆದಮೇಲೆ ಶೀತಲವಾದ ಜಲರಾತಿಯು ಸುರಿಯುತಲಿತ್ತು, ಅತಾಗು ಲ್ಯಾದಿಗಳ ಶಾಖೆಗಳು ವಾಯುವಿನಿಂದ ತಾಡಿತವಾಗಿ ಮೈಮೇಲೆ ಹೊಡೆಯುತಲಿದ್ದುವು ; ಪುನಃ ಏಳುತಲಿದ್ದುವು, ಪುನಃ ಹೊಡೆಯುತಲಿದ್ದವು. ಪರ್ವತದ ಶಿಖರಾಭಿಮುಖದಿಂದ ಜಲಪ್ರವಾಹವು ವಿಷವವೇಗವಾಗಿ ಹರಿದುಬಂದು ಶೈವಲಿನಿಯು ಸೊಂಟದವರೆಗೂ ಮುಣುಗಿಹೋಗಿತ್ತು. - ಹೆ ಜಡಸ ಕೃತಿ ! ನಿನಗೆ ಕೋಟಿಕೋಟಿ ಪ್ರಣಾಮಗಳು, ನಿನಗೆ ದಯೆಯಿಲ್ಲ ; ಮಮತೆಯಿಲ್ಲ, ಸ್ನೇಹವಿಲ್ಲ, ಪ್ರಾಣಿಗಳ ಪ್ರಾಣನಾರದಲ್ಲಿ ಸಂಕೋಚವಿಲ್ಲ. ನೀನು ಅಶೇಷಶಗಳಿಗೆ ಜನನಿ, ಮತ್ತು ನಿನ್ನಿಂದ ಎಲ್ಲವನ್ನೂ ಹೊಂದುತ್ತೇವೆ, ನೀನು ಸರಸುಖಕ್ಕೂ ಆಕರಳು, ಸಕ್ಷಮಂಗಳ ಮಯಿಾ, ಸಾರ್ಥಸಾಧಿಕೆ, ಸರಕಾನನಾ ಪೂರ್ಣಕಾರಿಣಿ, ಸತ್ಯಾಗಸುಂದರಿ ! ನಿನಗೆ ನಮಸ್ಕಾರ. ಹೆ ಮಹಾ ಭಯಂಕರಿಯಾದ ನಾನಾರೂಪ ರಂಗಿಣಿ ! ನಿನ್ನೆಯದಿನ ಲಲಾಟದಲ್ಲಿ ಚಂದ್ರನನ್ನು ಬಟ್ಟಾಗಿಟ್ಟುಕೊಂಡು