ಪುಟ:ಚಂದ್ರಶೇಖರ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಹರಿಚ್ಛೇದ. ನಾ ಏ ತ . ರನು ತಾನೇ ಸ್ವಂತವಾಗಿ ಸಲ್ಲಕ್ಕಿಯನ್ನು ತೆಗೆಯಿಸಿಕೊಂಡು ಬಹಳ ದೂರವಾಗಿದ್ದ ಭಾಗೀರಥಿಯ ತೀರದವರೆಗೂ ಬಂದನು, ಅಲ್ಲಿ ಹಡಗು ನಿದ್ದೆ ವಾಗಿತ್ತು, ಕೈವಲಿನಿಯನ್ನು ಹಡಗಿನಲ್ಲಿ ಹತ್ತಿಸಿ ದನು, ಹಡಗಿನಲ್ಲಿ ಹಿಂದ ದಾಸದಾಸಿದರು ಮತ್ತು ಪಹರೆ ದವರು ಇದ್ದರು. ಇನ್ನು ಅಲ್ಲಿ ಹಿಂದೂ ದಾಸದಾಸೀಯರು ಏತಕ್ಕೆ ? ಫಾಸ್ಯರನು ಬೇರೆ ರಡಗಿನಲ್ಲಿ ಹತ್ತಿ ಕಲಿಕತ್ತೆಗೆ ಹೊರಟುಹೋದನು. ಅವನು ಅಲ್ಲಿಗೆ ಜಾಗ್ರತೆಯಾಗಿ ಹೋಗಿ ತಲ್ಪಬೇಕಾಗಿತ್ತು, ದೊಡ್ಡ ಹಡಗಿನಲ್ಲಿ ಹೋದರೆ ಬಂದು ವಾರದಲ್ಲಿ ಹೋಗಿ ತರವುದು ಅಸಂಭವ. ಅದು ಕಾರಣ ರೈವಲಿನಿಗೋಸ್ಕರ ಬೇಕಾದು ದನ್ನೆಲಾ ಏರ್ಪಡು ಮಾಡಿ, ಅವನು ೬ರೆ ಕಡಗನ್ನೇರಿ ಹೊರಟುಹೋದನು, ಅವ ನಿಗೆ ತಾನು ಸ್ವಂತವಾಗಿ ರೈನಲಿನಿಯು ಎರುವ ಹಡಗಿನಲ್ಲಿ ಅವಳ ಸಂಗಡ ಹೋಗದಿದ್ದರೆ ಆ ಹಡಗನ್ನು ಮತ್ತಾರಾದರೂ ಆಕ್ರಮಣಮಾಡಿ ಕೈವಲಿನಿಯನ್ನು ಉದ್ಧಾರವಾಡಿ ಹೊಂದ) ಹೋದಾರೆಂಬ ಭಯವೇನೂ ಇರಲಿಲ್ಲ. ಇಂಗ್ಲೀಪರ ಹಡಗೆಂದು ತಿಳಿದರೆ ಅದರ ಹತ್ತಿರ ಯಾರೂ ಹೊಗರು, ಕಿವಲಿನಿಯು ಹಡಗು ಮಾಂಗೀರಿಗೆ ಬರಲೆಂದು ಅಪ್ಪಣೆ ಮಾಡಿ ಹೊರಟುಹೋದನು. ಸಭಾತದ ತಂಗಾಳಿಯಿಂದ ಎದ್ದ ತರಂಗವಾಲೆಗಳನ್ನು ತಳ್ಳಿಕೊಂಡು ಕೈವಲಿ ನಿದು ಏರಿದ್ದ ವಿಸ್ತಾರವಾದ ತರಣಿಯು ಉತ್ತರಾಭಿಮುಖವಾಗಿ ಹೊರಟಿತು. ಮೃದು ನಾದಿಯಾದ ತರಂಗಮಾಲೆಗಳ ತರತರ ಶಬ್ದ ಮಾಡುತ ತರಣಿದು ತಲವನ್ನು ಹೊಡಿ ಯುತ್ತ ಹೋಗುತಲಿದ್ದವು. ನೀವು ಒಬ್ಬ ಕರನಾದ ಪ ವಂಚಕನಾದ ಧೂರ್ತನಾದ ಮನುಷ್ಯನನ್ನು ಎಸ್ಮರಮಟ್ಟಿಗೆ ಬೇಕಾದರೂ ನಂಬಬಹುದು, ಆದರೆ ಪ್ರಭಾತದ ತಂಗಾಳಿಯನ್ನು ಶುದ್ಧವಾಗಿ ನಂಬಬಾರದು. ಪ್ರಭಾತದ ವಾಯುವು ಬಹಳ ಮಧುರ ವಾದುದು :-- ಕಳ್ಳನಹಾಗೆ ಮೆಲ್ಲಮೆಲ್ಲಗೆ ಕಾಲನ್ನು ಕಾಕಿಕೊಂಡುಹೋಗುತ್ತಾ ಇಲ್ಲಿ ಒಂದು ಪದ್ಯವನ್ನೂ, ಅಲ್ಲಿ ಬಂದು ದಧಿ ದಾವವನ್ನೂ, ಮತ್ತೊಂದು ಕಡೆಯಲ್ಲಿ ಒಂದು ಸುಗಂಧವುಳ್ಳ ವಕುಳ ಶಾಖೆಯನ್ನೂ ಹಿಡಿದುಕೊಂಡು ಕ್ರೀಡಿಸಿಬಿಡುವುದು ಕೆಲವರಿಗೆ ಗಂಧವನ್ನು ತಂದುಕೊಡುವುದು, ಕೆಲವರ ರಾತ್ರಿ ದು ಮೈನೋವನ್ನು ಹರಣಮಾಡುವುದು, ಕೆಲವರ ಚಿಂತೆಯಿಂದ ಸಂತಪ್ತವಾದ ಲಲಾಟವನ್ನು ಸಿದ್ಧಮಾ