ಪುಟ:ಚಂದ್ರಶೇಖರ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܧܧ ಚಂದ್ರಶೇಖರ. ಪ್ರತಾಪ- ಭಯವೇನು ಬಂದುದು ? ರಾಮಚರಣ- ಎಂಟು ಮಂದಿ ! ಪ್ರತಾಪ-ನಾನು ಔತುಕೊಂಡೇನು, ಆದರೆ ಈ ಮನೆಯಲ್ಲಿರುವ ಹೆಂಗಸರ ಗತಿ ಯೇನಾಗಬೇಕು ? ನೀನು ಹೋಗಿ ನನ್ನ ಬಂದೂಕನ್ನು ತೆಗೆದುಕೊಂಡು ಬಾ. ರಾಮಕರಣನ. ಇಂಗ್ಲೀಷರನ್ನು ಚೆನ್ನಾಗಿ ತಿಳಿದವನಾಗಿದ್ದರೆ ಪ್ರತಾಪನನ್ನು ಔತು ಕೊಳ್ಳುವಹಾಗೆ ಎಂದಿಗೂ ಹೇಳುತ್ತಿರಲಿಲ್ಲ. ಅವನು ಪ ತಾಪನ ಸಂಗಡ ಮೆಟ್ಟಿನ ಮೇಲೆ ಮಾತನಾಡುತಲಿರುವಾಗ ಮನೆಯೆಲ್ಲಾ ಬೆಳ ಕಾಯಿತು. ರ್ಜಾಸನ್ನನು ಬಂದು ಎತ್ತಿ ಯನ್ನು ಹಚ್ಚಿಸಿ, ಒಬ್ಬ ಸಿಪಾಯಿನ ಕೈಯಲ್ಲಿ ಕೊಟ್ಟಿದ್ದನು. ಇಂಗ್ಲೀಪರಿಬ್ಬರೂ ಬತ್ತಿಯು ಬೆಳಕಿನಿಂದ ವೆಟ್ಟನಮೇಲೆ ಇಬ್ಬರೂ ನಿಂತಿದ್ದುದನ್ನು ಕಂಡರು. ರ್ಜಾಸನ್ನನು ಬಕಾಉಲ್ಲನನ್ನು ಕುರಿತು, ಇವರು ಯಾರೆಂದು ಕೇಳಿದನು. ಬಕಾಉಲ್ಲನಿಗೆ ಚೆನ್ನಾಗಿ ಗೊತ್ತಾಗಲಿಲ್ಲ. ಪ್ರತಾಪನನ್ನೂ ರಾಮಚರಣನನ್ನೂ ರಾತ್ರಿ ಕತ್ತಲೆಯಲ್ಲಿ ನೋಡಿದ್ದನಾಗಿ ಚೆನ್ನಾಗಿ ಗೊತ್ತಿರಲಿಲ್ಲ. ಆದರೆ ಅವನ ಮುರಿದ ಕೈಯ್ಯ ಯಾತನೆಯು ಹೆಚ್ಚಾಗಿ, ದಾರವೆಲಾದರೂ ತಪ್ಪುಹೊರಿಸಬೇಕೆಂದು, ಹೌದು, ಇವರೇ ಹೌದೆಂದು ಹೇಳಿದನು. - ಆಗ ಇಂಗ್ಲೀಷರಿಬ್ಬರೂ ವ್ಯಾನ್ಗಳ ಹಾಗೆ ಹಾರಿ ವೆಟ್ಟಿನ ಮೇಲೆ ಹತ್ತಿದರು. ಸಿಪಾಯಿಗಳು ಹಿಂದೆ ಬಂದರು. ಅದನ್ನು ಕಂಡ ರುಚರಣನು ಪ್ರತಾಪನ ಎಂದೂ ಕನ್ನು ತರಲು ಹತ್ತಿರ ಹೋಗುತಲಿದ್ದನು. ರ್ಜಾಸನ್ನ ನು ಅದನ್ನು ಕಂಡು ತನ್ನ ಕೈಯಲ್ಲಿದ್ದ ಪಿಸ್ತೂಲನ್ನು ಎತ್ತಿ ಗರಿಟ್ಟ ಹಾರಿಸಿದನು. ರಾಮಚರಣನು ಚರಣದಲ್ಲಿ ಆಹತನ.ಗಿ ನಡೆಯುವುದಕ್ಕೆ ಶಕ್ತಿಯು ತ ಹಾಗೆಯೇ ಕಳಿತ ಕೊಂಡನು. - ಪ್ರತಾಪನು ನಿರಸ್ತ ನಾಗಿದ್ದನು, ಓಡಿಹೋಗುವುದಕ್ಕೆ ಇಲ್ಲ! ಓಡಿಹೋ ದುದರಲ್ಲಿ ರಾವಚರಣನಿಗೆ ಉಂಟಾದ ದತೆಯನ್ನು ಕಂಡಿದ್ದನು. ಅವನು ಸ್ವೀರಭಾವ ದಿಂದ ಇಂಗ್ಲೀಷರನ್ನು, ನೀವು ಯಾರು ? ಏತಕ್ಕೆ ಬಂದಿರಿ? ಎಂದು ಕೇಳಿದನು. ಗೋಲ್ಕಮ್ಮನ್ನನು, ನೀನು ಯಾರೆಂದು ಪ್ರತಾಸನನ್ನು ಕೇ ದನು. ಪ್ರತಾಪ--ನಾನು ಪ್ರತಾಪರಾಯು. ಆ ಹೆಸರು ಬಕಲ್ಲನಿಗೆ ನೆನಪು ಬಂದಿತು, ಹಡಗಿನಮೇಲೆ ಪ್ರತಾಪನು ಬಂದ ಕನ್ನು ಕೈಯಲ್ಲಿ ಹಿಡಿದುಕೊಂಡು ಗರ್ವದಿಂದ ಭರಿತನಾಗಿ, ಕೇ ರಿ, ನನ್ನ ಹೆಸರು ಪ್ರತಾವರಾಯನೆಂದು ಹೇಳಿದ್ದನು. ಏಕಾಉಲ್ಲನ್ನು ಹುಜೂ 5 ! ಇವನೇ ಮುಖ:ಡ ನೆಂದು ಹೇಳಿದನು. - ಪ್ರತಾಪನ ಬಂದು ಕೈಯನ್ನು ರ್ಜಾಸನ್ನನು ಹಿಡಿದುಕೊಂಡನು. ಮತ್ತೊಂದು ಕೈಯನ್ನು ಗೊಸ್ಮನ್ನನು ಹಿಡಿದುಕೊಂಡನು, ಪ್ರತಾಪನು ಆಗ ತನ್ನ ಬಲವನ್ನು