ಪುಟ:ಚಂದ್ರಶೇಖರ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಪರಿಚ್ಛೇದ. ಅಗಾಧ ಜಲದಲ್ಲಿ ಈಜು. --- ಬೃರೂ ಈಜಿಕೊಂಡು ಬಹಳ ದೂರ ಹೋದರು, ನೋಡುವುದಕ್ಕೆ. ಎಂತಹ ಮನೋಹರವಾದ ನೋಟ ! ಎಂತಹ ಸುಖಸಾಗರದಲ್ಲಿ ಈಜು ! ಈ ಅನಂತ ದೇಶವ್ಯಾಪಿಯಾದ, ವಿಶಾಲವಾದ ಹೃದು 81 ವುಳ, ಚಿಕ್ಕ ಚಿಕ್ಕ ವೀಟೀವಾಲೆಗಳುಳ್ಳ ನೀಲಿಮಾ ಮದುವಾದ ನದಿ ವೆ ಮ ಯ ವಕ್ಕದಲ್ಲಿ ಚಂದ್ರಕರಸಾಗರದ ಮಧ್ಯೆ ತೇಲಾಡುತ್ತ ಆ ಊರ್ಧ್ವಸ್ಥವಾದ ಅನುತವಾದ ನೀಲವಾದ ಸಾಗರದಲ್ಲಿ ಪ್ರತಾಪನ ದೃಷ್ಟಿಯು ಬಿದ್ದಿತು. ಪತಾಪನ) ಮನಸ್ಸಿನಲ್ಲಿ, ಇಂತಹ ಸಾಗರದಲ್ಲಿ ಈಜುವುದಕ್ಕೆ ಮನುಷ್ಯನಿಗೆ ಅದೃಷ್ಟ್ಯ ವಿಲ್ಲವೇತಕ್ಕೆ ? ಮನುಷ್ಯನು ಆ ಮೇಘಗಳ ತರಂಗಗಳನ್ನು ಸೀಳಿಕೊಂಡು ಹೋಗಲಾ ರನೇತಕ್ಕೆ? ಏನು ಪುಣ್ಯ ಮಾಡಿದರೆ ನಾನು ಆ ಸಮುದ್ರದಲ್ಲಿ ಈಜುವ ಜೀವಿಯಾಗಿ ಹುಟ್ಟುವೆನು ? ಈಜಿಕೊಂಡೆ ? ಈ ಹಾಳುಪಾರ್ಥಿವ ನದಿಯು ಈಚ ? ನಾನು ಹುಟ್ಟಿದೆ ಮೊದಲು ಈ ದುರಂತವಾದ ಕಾಲಸಮುದ್ರದಲ್ಲಿ ಈಜು ತರಂಗದಮೇಲೆ ತರಂಗ ವನ್ನು ತಳ್ಳಿಕೊಂಡಿದ್ದೇನೆ-ತೃಣದಹಾಗೆ ತರಂಗತರಂಗದಲ್ಲಿ ತೇಲಾಡುತ್ತೇನೆ – ಇನ್ನು ಈಜುವುದರಿಂದಾಗುವುದೇನೆಂದು ಹೇ ಕೊಂಡನು, ಶೈವಲಿನಿಯು, ಈ ಜಲಕ್ಕೆ ತಲ ವುಂಟು ನಾನು ಅತಲ ಜಲದಲ್ಲಿ ಬಿದ್ದು ತೇಲಾಡುವೆನೆಂದಂದುಕೊಂಡಳು. - ನೀವು ಒಪ್ಪಿದರೆ ಒಪ್ಪಬಹುದು; ಬಿಟ್ಟರೆ ಬಿಡಬಹುದು-ಜಡವಾದುದು ತನ್ನ ಪ್ರಕೃ ತಿಯನ್ನು ಬಿಡುವುದಿಲ್ಲ ಸಂದರ್ಭವು ಮುಚ್ಚುಮರೆಯಲ್ಲಿರುವುದಿಲ್ಲ-ನೀವು ಯಾವ ಸವದ ದಲ್ಲಿ ಈಜಿದರೂ, ಜಲ ಮತ್ತು ನೀಲಮ ಇವುಗಳ ಮಾಧುರ್ಯವು ವಿಕೃತ ವಾಗುವುದಿಲ್ಲ. ಚಿಕ್ಕ ಚಿಕ್ಕ ನೀಚೇಮಾಲೆಗಳು ಹರಿಯುವುದಿಲ್ಲ-ನಕ್ಷತ್ರಗಳು ಹಾಗೆಯೆ ಜ್ವಲಿಸುವುವು -ತೀರದಲ್ಲಿ ವೃಕ್ಷಗಳು ಹಾಗೆಯೇ ತೂಗಾಡುವುವು-ಜಲದಲ್ಲಿ ಚಂದ್ರನ ಬೆಳದಿಂಗಳು ಹಾಗೆಯೇ ಕ್ರೀಡಿಸುವುದು -ಜಡಪ್ರಕೃತಿಯು ದೌರಾತ್ಮ S ! ಅದು ಸ್ನೇಹ ಮಯಿಯಾದ ತಾಯಿಯಂತೆ ಎಲ್ಲಾ ಸಮಯಗಳಲ್ಲಿಯ ಆದರಮಾಡಲೆಳಸುವುದ ನೀ' ಇದೆಲ್ಲಾ ಕೇವಲ ಪ್ರತಾಪನ ಕಣ್ಣಿಗೆ ತೋರುವುದು, ಕೈವಲಿನಿಯ ಕಣ್ಣುಗಳಿಗೆ ತೋರುತ್ತಿರಲಿಲ್ಲ, ಶೈವಲಿನಿಯು ಹಡಗಿನಮೇಲೆ ರುಗ್ತಾ ವಸ್ಥೆಯಲ್ಲಿ ತೀರ್ಣನಾಗಿ ಮಲ ಗಿದ್ದವನ ಶ್ರೇತವುಖಮಂಡಲವನ್ನು ನೋಡಿ, ಅದೇ ಅವಳ ಮನಸ್ಸಿನಲ್ಲಿ ಜಾಗರಿತವಾ ಗಿತ್ತು, ಅವಳು ಪುತ್ತಲಿಯಹಾಗೆ ಅವನಸ್ಥೆಯಾಗಿ ಈಜುತ್ತಿದ್ದಳು, ಆದರೆ ಶಾಂತಿ