ಪುಟ:ಚಂದ್ರಹಾಸಾಭ್ಯುದಯಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾಶ್ವಾಸಂ ಶೀಷಿ MMMM Mow ತೀಕ್ಷಕರಂದಿನೇಂದ್ರನಿಗೆಕೊಳರ್ಧಿಕ್ಯರಾಗಾಕುಳಂ ! ತಳೆದೆವುತ್ಸವಕಾಮಕೇಳಿ ರಸವುಂನಲ್ಲರ್ಗೈಸ್ತಾಪದಿಂ | ಬೆಳಸಗದೊಳೆಂದುಕೆಂಪಡರ್ದ ಕೋಷಾಲೋಕ ನೇತಾಬ್ದದಿಂ | ಬೆಳವಣ್ಣಲ್ಸ್ಡೆನೋಡೆಕೆಚ್ಚನೆಸೆದಂಮಾರ್ತಂಡನನ್ನಾದಿಯೊಳ್ | | ೧೩ ! ವೃ!! ದಿನಸತಿಪೋದತನ್ನಿನಿಯನಂತಾಂಬೇಗದಿಂಸಾರಲಾ | ತನದೆನ್ನುಂಬಿಡದೊಡಿತನ್ನಬಹುಸಂಧ್ಯಾರಾಗಸಂತೋಷಮಂ 11 ತೊನೆದೀಡಾಡಿತ ಮುಸ್ಸಂಜೆನಿಜದಿಂದಂಭೋಧಿಯೋಳಲಾ 1 ಮನಸಿಂಧೂದಕಬಿಂದುಸಂಚಯಮ ತಾಂತಾರಾಗಣಂನಿಕ್ಕು ನಂ 1 ೧8 !l ಕಂ|| ಮೃಗಮದಲಲಾಮದಿಂದಂ | ಬಗೆಗೊಳಿಸುವವಿಮಲಯಾಮಿನೀಸತಿವದಸಂ } ಬಗೆಮಿಗತೋರ್ದಪುದೆಂದನೆ | ಮೃಗಧರವಿಂಬಂಮನೋಹರಂಘನಪದದೊಳ್ | ೧೫ 11 ಆಗಳಂದ್ರಿಕಾ ಸಾರದಿಂ ಧವಳಿತಮಾದ ನಿಶೀಥಿನಿಯೊಳುಮುದವಲ್ಲಿ ಮಹಾದೇವಿ ಚಂದ್ರನಧಿದೇ ವತೆಯಂತೆ ಬೆಳ್ಳಸದನದಿ ನೆಪ್ಪುಗೊಂಡು ಸರಕಾವತಾ ಸ್ವಾದನಂಗೆಯು, ತಾಂಬೂಲಾರುಣಧರೆ ದತನವಿದರುಚಿಸ್ಮರ ಚಂದ್ರಿಕಾಗಾರಂ ಪಳಂಚಿಬಿಂಬಾ ಧರದ ಬೆಂಬೆಳಗುಮುಂಬರಿಯ ಕಡೆಗಣ್ಣ ಕುಡಿವೆಳಗು ಕುಡುವಿಲ್ಲಂಗ ಪಡಿಸರಲ್ಲು ಡ ನಿತ್ಯಪರಂತ್ರ್ಯ ದೋಸಂಬದ್ಧ ಮೊಗಕ್ಕೆ ತಟ್ಟದಂತೆ ಬಳ್ಳಬೊಟೈಸೆಯೆ ನಿರಿಗುರು ಇಳನರುಗಂಪಿಂಗೆ ಪರಮೆನರಿಗಳ್ಳರಿದೆರಗೆ ಮಂಜಮಂಜೀರ ಸಂಜನಿತ ಇಂಜಿತಮೆ ಇವುದಂಟೆಗಳ೦ಕರೆಯೆ ಸಲೀಲೆಯಿಂ ವಲ್ಲಭನಲ್ಲಿಗೆ ಬೆಲ್ಲದಿಂನಡೆತಂದು ವಿಲಾಸ ವತಿಮಡನಿರಿವಕಡುನೇಹದಿಂ ಗಾಡಿಮಿಗೆ ಮಣಿಮಂಚನ ನೇರಿದಾಗಳ್; ವೃ! ಮನವರಿದಪ್ಪಿ ಕೇಳಲೆಳಸುತ್ತಿರೆಮಾತರಿದಾಡಿಸೋಂಕಿನಿಂ | ತನುಪುಳಕಂತೆ ಗಳ್ಳಿಕರಣಂಗಳನುರ್ಬಿಸಿಲಲ್ಲೆಗೆಯುಚುಂ || ಬನಪರಿರಂಭದಿಂದಕಡುನಣ್ಣಳೆದು ರ್ಬಿಸದಂಪಿನಿಂಮನಂ 1 ಮನದೊಡಗೂಡೆಪೆಣ್ಮಣಿಯನೊಯ್ಯನೆನಾರ್ದನವಂಧರಾ ಧಿಪಂ || ೧೬ | ವೃ| ಅಲರ್ದಲರಂತುರುಂಬಿಗೊಡಗೂಡುತವಾದಸೇದೆ ಯಂಕರಂ | ಗಳಿನೊರಸುಮುದ್ರಿಕೆಯವೆಂಬೆರಲ್ ಂದದಸೇರಿಸುತ್ತಾ | ನೊಲವಿ ನೂಳೆಯ ಬೆತ್ರಿಸುತೆಪತ್ರವನುದ್ದಕುಚಂಗಳೊಳ್ಳಲಾ 1 ವಳಿಗತಮರ್ಮ ದೇಹದೊ ಭಕೈದುಡುಕುತ್ತರಸಂಮರುಳ್ಳಿದಂ || ೧೬ | ವೃ!! ಅಡಿಗಡಿಗಪ್ಪಿಮುದ್ದಿ ಸಿನಿತಂಬಸಯೋಧರಕಂರದೇಶದೊಳ್ 1 ಪಡೆದುನಖಕ್ಕತಂಗಳನನುರ್ಚುತೆಮೋಹ ಮನಂತರಂಗದೊ 11 ಳ್ಳು ಡಿನುಡಿಗೊರೆ ಸತ್ಕಳೆಗಳುಣ್ಮುವತಾಣವನಂಚಭೂಸ್ಮ ರಂ ( ಕಡುಬಿಗುಹಾಂತುಲಜೈಬಿಡೆತಣ್ಣು ಸಿಲಂಪಡೆದಂಲತಾಂಗಿಯೊಳ್ || ೧v || ನೃ | ವರಕುಚಕುಂಭಪೂರ್ಣಕಲಂಪುಳಕುಂಬೆತಸತ್ತು ಕಾಗಭು | ಸುರತನು ಹರವಾಳಿ ಕಣಮುದ೦ಬೆತಪುಣ್ಯಸುತೀರ್ಥಸೇಚನಂ || ವಶರತಿಕೂಜಿತಸ್ಸುರಿತ ಮಂತ್ರನಿನಾದವುದಾಗಿಕಾದಲರ್ 1 ಸ್ಮರಧರಣೀಮಹಾಪರಮಪಟ್ಟ ವಿಭೂಷಣ ಮಾಂತುರಂಜಿವರ್‌ |೧೯ || || ಆದರ್ದವಿಲೇಪನಂಬೆಮರ್ದಮೆಯ್ಯ