ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಗಿರುತ್ತೇನೆ. ಈ ಕೃತಿಯಲ್ಲೇನಾದರೂ ದೋಷಗಳಿದ್ದರೆ “ಗಚ್ಚತಃ ಸ್ವಲನಂ ನದೋಷಾಯ' ಎಂಬ ವಚನವನ್ನನುಸರಿಸಿ ದಯವಿಟ್ಟು ಆ ದೋಷಗ ಳನ್ನು ತಿಳಿಸಿದ ಭಾಷಾಭಿಮಾನಿಗಳಾದ ಮಹನೀಯರ ವಾಕ್ಯಗಳನ್ನು ಶಿರ ಸಾವಹಿಸಿ ಮುಂದಣ ಮುದ್ರಣದಲ್ಲಿ ಸರಿಪಡಿಸುವೆನು. ಮತ್ತು | ಕಂದ || ಬೆರಲಂ ಸಿಡಿಯಲಿ ಪೊಗಳಲಿ | ಧರೆಯೊಳ್ ತಂತಮ್ಮ ಪುಟ್ಟು ಗುಣದಂದದೊಳಾ | ನೆರಡರೊಳುಂ ಮುದಮಾಂಸಂ | ಇರುಳುಂ ಪಗಲುಂ ನರಂಗೆ ಸುಖಕರಮಿ? || ಇತಿ ಸಜ್ಜನ ಚರಣಾಬ್ಬ ಬೃಂಗಃ ಗ್ರ೦ಥ ಕಾ ರಃ ಭಕು