ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 13 - ಕೃಷ್ಣ೦-“ಆ ಬಿಸಯಂ ನಿನಗೇಕೆ? (ಪೋದೊಡೆ ಕಲ್ಲು ಬಂದೊಡೆ. ಪಣ್ಣು' ಎಂಬಂತೆವೊಲ್ ಪ್ರಯತ್ನಂಗೆಲ್ಲೋಂ ಪೇಳ್.” ಗುಣ೦-“ಅದಂ ಪೇಳೆಂ, ಪೇಳೊದೆ ನಿನ್ನ ತಾಯ್ತಂದೆನಿರ್ ಗುಣವರ್ಮನುಂ ಎನ್ನಮಗಂಗೆ ದುರ್ಬುದ್ಧಿಯಂ ಕಲಿಸಿದನೆಂದೆನ್ನ ನುಂ ಬೈವರ್,೫ - ಕೃಷ್ಣ೦-ಇಓವೋ ನೀಂ ಮಾಪುನೀತಂ ಅಪವಾದಕೆ ಬೆದರ್ವ ವಂ, ನಿನ್ನ ನವೀನ ಸೌಜನಮೆಲ್ಲ ಮಿರ್ಕೆ; ಪೇಳ್ಕೊಡೆ ಪೇಳ್; ಅಂತು ಪೇಳದೊಡೆ ಪಡಿಯೊಂದು ಮನೆಯನುಂ ಪೊಕ್ಕು ಆ ಬೆಡಂಗುಗಾರ್ತಿಯಂ ನೋಡಿ ಮನಂಬಂದಂತೆ ಗೈಯದಿರೆಂ” (ಎಂದರೆಚಣಮಿರ್ದು ಕೊಪಂ. ಮುಡಿಯೆ,) ಎಲೆ ಗುಣವರ್ಮ! ಪೇಳಮ್; ಫಲವಿಲ್ಲದೆ ಬರಿದೆ ಪೇಳಲ್ವೆಳ್ಳುಮೆ ಎಂದೆಣಿಸದಿರ್, ಆ ಮುದುಕಿ ಕಾಳಿಂದಿಯ ಮನೆ ಯಿಂ ಕತ್ವ ಬೆಣ್ಣೆಯೊಳುಂ ಮೊಸರೊಳುಂ ಮಜ್ಜಿಗೆಯೊಳುಂ ಅರ್ಧಂ ಮೇಣೇಂ ಉಣಲ್‌ ಮುತ್ತಿನಂತಿರ್ಪ ತಂಗುಳಂ ಇಡಿಮಾಂಗಾಯುಮಂ. ನಿನಗೀವಂ. ಗುಣ೦-ಏನಾಂ ಲಂಚಂಗುಳಿಯೆಂದೆಣಿಸಿರ್ಪೆಯ? ಪೋ ಬೆಣ್ಣೆಯ ಮಾತುಗಳೆ ಮರುಳಪ್ಪನಲ್ಲ, ನೀನೆಂತಾನುಂ ಪುಡುಕಿ ಆ ಮದಿರಾ ಯಂ ಮನಂಬಂದಂತೆ ಗೈವನಲ್ಲವೆ? ಅಂತಿರೆ ನಿನಗೆನ್ನ ತೋಟಿಯೇಕೆ? ಕೃಷ್ಣಂ-(ಗುಣವರ್ಮನ ಕೈವಿಡಿದು) “ನಿನ್ನ ಕೆಳೆಯರೊಳಗ್ಗಳ ನೆಂದೆಣಿಸಿ ಬಿನದಕೆ ಅಂತೆಲ್ಲ ಮಾತಾಡಿದೆ, ಅದರ್ಕು೦ ಕೋಪವೆ? ಸಾಲುಂ, ಸಾಲ್ಲುಂ, ಇನ್ನಾದೊಡುಂ ಆ ಹೆಣ್ಮಣಿಯದಾರೆಂಬುದನುಸಿ ರಮ್, ನೀ ಹಾಯ್ಕಿದ ಕಡ್ಡಿಯನಾದೊಡುಂ ಮೀರಿ ನಡೆಯೆಂ.” ಗುಣ೦-“ಆಯ್ತು ಪೇಳ್ವೆ, ಕಡೆಗೆ ನಿನ್ನಬ್ಬೆಯೊ ಅಪ್ಪನ ಬೈದೊಡೆ ಆನೇನುಮಂ ಅರಿಯೆನೆಂಬೆಂ.” ಕೃಷ್ಣ೦-ತಾಯ್ತಂದೆವಿರ ಬಿಸಯಮೊ? ಅದೆಂತಾನುಮಿರ್ಕೆ ಆ ಮುದುಕರಂ ಬೋಧಿಸಿ ಒಪ್ಪಿಪುದೇಂ ದೊಡ್ಡಿ ತೆ?”