ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 15 - ಗುಣ೦-“ನೆನ್ನೆ ಬಂದಿರ್ಪಳಂತೆ. ಆದೊಡೆ ಪೊರಡಲುಂ ಆಯ್ತು. ಅತಿರ್ದೊಡುಂ ಒಳಗೆಯೆ ಅರ್ಪಳ್, ಏಂ ಗೈವುದು? ಕೃಷ್ಣ೦-“ಒಳಗೆಯೆ ಇರ್ದೊಡೇಂ? ಮೈಮರೆಯಿಸಿ ಪೋಗಿ ಕೊಳಲಂ ಬಾಜಿಸಿದೊಡೆ, ಕೇಳಲ್ ನವಯೌವನೆಯಾಕೆಯಿರ್ಕೆ, ಜೋ ಲುದುಕಿ ಅವಳಚ್ಚಿಯುಂ ಪೆರಗೆ ನಿಲುಕುವಳ್, ಆ ಬಿಸಯಮಂತೆ ಫೋಕ ಬಂದಿರ್ಪುದು ನಿಜಮಲೈ ?” ಮಣ° – “ನಿಕ್ಕುವಂ ಬಂದಿರ್ಪಳ್ ಆಂ ನನ್ನ ತಿಂಗಳೊಳಕಿನೊಳ್ ವಿನೋದದಿ ತಿರುಂಗುತ್ತಂ ಆಕೆಯ ತವರ್ಮನೆಯ ಬಳಿಯೊಳೆ ಪೋ ದೆ. ಆಗ ಆ ಮನೆಯ ಒಳಗಡೆಯಿಂ ಏನೇನೋ (ಕುಸು ಕುಸು' ಕೇಳುದು, ಇದೇನೆಂದು ಕಿವಿಗೊಟ್ಟು ಕೇಳೆ, ಆ ಚಂದಾವಳಿಹೊಳೆ ಅವಳದ್ದೆ ಏನೋ ನಾಣ್ಣುಡಿಗಳನೊರೆವುತುಂ ಕೇಳುತುಮಿರ್ದಳ್, ಎದೆ ಎಡೆಯೊಳ್ ಮೆಲ್ಲನೆ ಮಾತಾಡೆನ್ನ ಮಗಳೆ ! ಆ ಕೃಷ್ಣಂ ಈ ಸಮ ಯದೊಳ್ ಪೆರಗೆ ನಿಂದು, ಎಳೆವೆಣ್ಣಳ್‌ ಆರಾದೊಡುಮಿರ್ಪರೋ ಎಂದು ಸೊರಮನಾಲಿಪ ಕಟ್ಟಳೆಯುಂಟು. ಅಂತೆ ಕೇಳು ನೀನೆಂದರಿತೊಡೆ, ನಿನ್ನ ನಂತುಂ ಬಿಡಂ, ತಾಗಿದ ಬೆರಲ್ಲೆಯ ತಾಗುವಂತೆ ಕಡೆಗೆನಗಿನ್ನೊಂದಪ ನಾದಮುಂ ನೆಲೆಗೊಳ್ಳುಂ” ಎಂದು ಹೇಳುತಿರ್ದಳ, ತದನಂತರಂ, ಅಬೈ! ಇಸ್ಸಿ-ಇದೇತರ ಮಾತು ಕಾದೊಳ್ ಪುಲಿರ್ಪುದೆಂದು ನಾಡಿಂದೆ ಕಲಂ ತೆಗೆವುದೆ?” ಎಂಬ ನಾಣ್ಣುಡಿಯುಂ ಕೇಳುದು. - ಕೃಷ್ಣ೦- ಆಃ ! ನಿನ್ನ ನುಡಿ ಅವಳ್ ಬಲ್ಗೊರ್ಕುವೆಣ್ಣೆಂಬುದಂ ಸಮರ್ಥಿಸುದು, ಮಾತ್ರವಲ್ಲದೆ ಆಕೆಯ ವಾಕ್ಯಸರಣಿಯೊಳ್, ರಸಿಕೆ ಯಂಬುದುಂ ಗ್ರಾಹ್ಯಮ, ಒಳ್ಳಿತಾಯ್ತು, ಅಂತಿರ್ಪಳೊಡನೆ ವಿಹರಿಸಿದನ ಜನ್ಮ ಮತ್ತೆ ಸರ್ವೋತ್ಕೃಷ್ಟಂ? ಹುಂ, ರೋಗಿಗೆ ಮರ್ದ ಪಾಲಾಯ್ತು; ಸಾವನ್ನೆವರಂ, ನಿನ್ನುಪಕಾರಂ ಸ್ಮೃತಿಪಥವನಗಲದು, ಕೃಷ್ಣನ ವಂದನ ಮೇಗಳುವಿರ್ಕೆಸ್ ಗುಣಂ- “ ಓ ಕೃಷ್ಣ, ಪರಿಗತ್ತಿಯೆಂದು ಕಲ್ಲಂ ಕಡಿದೊಡೆ