ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 22 - ರೋಳಾ ಚಂದ್ರಾವಳಿ ದಂಡಿಗೆಯೊಳ್ ನಿಲುಕಿ ಕೃಷ್ಣನಂ ನೋಡಿ ಚೆಲ್ವಿ ಕೆಗೆ ಮರುಳಾಗಿ ಅಂತರ್ವಾನಂ ಪೋದೊಡುಂ ಬಹಿರ್ಮಾನ ಕಿಡದೆ, “ಓವೋ! ಈತನ ಕತದಿಂದಮೆ ಇನಿಸುಂ ಕೋಳಾಹಳಂ? ಮೂರುಂ ಮಾಂಗಾಯನಿತರ ಬಾಲನಿವನಾವಲೆಕ್ಕಂ? ಇಲಿಯಂ ಪುಲಿಯಂ ಗೈವ ಎಣಿಕೆಗಳೆಲ್ಲವುಂ ಒಂದೆಡೆಯೊಳಿರ್ಕೆಸ್ | ಎಂಬನ್ನೆಗಮಾ ಶ್ರೀ ಕೃಷ್ಣ೦ ಮುಂಬಂದು, “ಓವೋ! ಇದಾರ್‌, ಎನ್ನನಚ್ಚಿನ ನಲ್ಲೆಯರಿ! ನೀಮಿನಿಬರುಂ ಒಡಂಗೂಡಿ ಈ ಬನಕೆ ಏಕೆ ಬಂದಿರ್ಸಿರಿಂ, ಪರಂತಪಂಗೆ ಕರುಣೆಯುಂಟೆ? ನಿಮ್ಮ ಬಾಗಿದ ತಳಿ ರ್ಮೇಯ್ಯ ಬಡತನವಂ ಇನಿಸುಮೆಣಿಸಂ, ಇದೋ! ಸಂತಾಪಂಗೆಯ್ಯಂ.” ತರುಣ೨ ಯರ್-(ತಮ್ಮೊಳ್ ನಕ್ಕು) *ಎಲೆ ಕೃಷ್ಣ, ಆ ಮೆಲ್ಲರುಂ ನಿರ್ದಯನಪ್ಪ ರವಿಯ ಜಳಮಂ ಸೈಸದೆ ತನ್ನೊಳಮನಾಶ್ರಯಿ ಸಲೆಂದು ಬಂದೆವು.” ಕೃ ಷ್ಣ ೦-೮ಏಂ ತಪನನ ಕಾಟಮಂ ತನ್ನೊಳಂ ನಿವಾರಿಸಿತೆ?" ಕಾಂತೆಯರ್-“ಹುಂ ಆದೊಡುಂ ನಿನ್ನ ಕೊಳಲ೦ ಕೇಳದೆ ನಿಸ್ಸೇಸಮಾಗದು, ಇನಿಸುಂ ಬಾಜಿಸಿದೊಡಕ್ಕುಂ.” ಕೃ ಷ್ಣ ೦-“ಕಾಂತೆಯರಿರ, ಈ ಮಯ್ಯನೆ ನಿಮಗೆಂದೇ ಮೀಸ ಲಂಗೆಯ್ದೆ ರಲ್‌ ಕೊಳಲಂ ಬಾಜಿಸೆನೆ? ಆದೊಡೆ ಎನಗೇನಾನುಂ ಬಹು ಮಾನದುಡುಗೊರೆಯಂ ಈಯಲ್ಕೆಳ್ಳುಂ.” ತರುಣಿಯರ್-“ನಿನಗೆ ಪಲವುಂ ಉಡುಗೊರೆಗಳಂ ಮುನ್ನ ಕೊಟ್ಟ ರ್ಪವತ್ತೆ? ಇನ್ನೇನೀವುದು? ಪೂರ್ವಪ್ರೇಮದಿಂ ಬಾಜಿಸಿದೊಡಕ್ಕುಂ” ಕೃ ಷ್ಣ ೦-“ನಿಮ್ಮ ನುಡಿಯೊಪ್ಪಿ ತಂ ಆದೊಡುಂ ನೆನ್ನೆಯುಂ ದೊಡೆ ಇಂದಿನ ಪಸಿವುಂ ತಣಿಯದು, ಅದರಿo ಏನಾನುಂ ಪೊಸತಂ. ಕೊಟ್ಟೂಡಕ್ಕುಂ, ಮೇಣೇಂ? ನಿಮ್ಮನೆಂದುಂ ಮರೆಯೆಂ.