ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

– 24 - ಪ೪° -ಇವಳ್ ಕುಲವತಿಯ ಮಗಳೇ, ನಿನ್ನ ರಾಧೆಗೆ ತಂಗೆ.” ಕೃ ಷ್ಣ ೦-"ಓ! ಅಂತಾದೊಡೆ ಕಬ್ಬಿನಚೇನಾಯ್ತು, ಬಾಂಧವ್ಯ ಮುಂ ಇರ್ಕುಮ?” (ಎಂದು ಮುಂದೈದಿ ಆ ಚಂದ್ರಾವಳಿಯ ದಂಡಿ ಗೆಯಂ ಪಿಡಿದು, “ಓ, ಎನ್ನತ್ತಿಗೆ! ನಿನ್ನೊಳ್ ಎರನ್ನುಡಿಯಂ ನುಡಿಯ ಲೈಳ್ಳುಮೆಂದು ಮನದೊಳಿರ್ಕು೦.” ಚಂದ್ರಾವಳಿ-(ಅತಿ ಕೋಪಾವಿಷ್ಟಳಾಗಿ) “ಚಿ ಬೆಣ್ಣೆಗೆ ಳ್ಳರ ಗುರು, ಅದಾವತ್ತಿಗೆ? ನಿನ್ನ ಚರಿತ್ರಂಗಳನೆಲ್ಲವಂ ಕೇಳಿ ರ್ಪ೦, ಅದು ಎನ್ನೊಳ್ ಸಾಗದು ಕಣಾ, ಪಲವುಂ ನಾಳೆಣ್ಣ೪ ನಿನ್ನ ಬೆಡಂಗುಗಳೆ ಸೋಲ್ಲಿ ರ್ಪರ್, ಎಂಬ ಪೇರ್ಮೆಯಿಂ ಏನೆನ್ನುಮಂ ಕೆಣಕಲ್ ಬರ್ಪೆಯ? ಸಾಕ್ಖುಂ ಉಸಕನಿರ್ದು, ಜತನದಿಂ ಪೋ, ಪೋ” ಕೃ ಷ್ಣ ೦- ಇದೇಂ ನೀಂ ಕಂಡೊಡನೆಯೆ ಸುಡು ನುಡಿಯನೆ ತ್ತು ವೆ? ಹುಂ, ಪೆಣ್ಣಳ ಬೈಗಳುಂ ಪೊಗಳ್ಳಿ ಯೆಂದೆನ್ನ ಎಣಿಕೆ, ಅದಿರ್ಕೆ, ನಿನ್ನಕ್ಕನಂ ವರಿಸಿರ್ಪೆ೦, ಅದರಿನೇ ಅತ್ತಿಗೆಯೆಂದೆಂ, ಆದೇಂ ಪೆರ್ಚೆ?” ಚ೦ದಾವಳಿ-“ನಿನಗೀಕಿರುವರಯದೊಳೆ ಈ ಪೋಕತನಂ ಒಳ್ಳಿತಲ್ಲಂ, ಮಾತಾಡದೆ ದಾರಿಯಂ ಬಿಟ್ಟು ಪೋ.” ಕೃ ಷ್ಣ ೦- “ಈ ಪೋಕತನವಿಗಳಲ್ಲಂ ಪುಟ್ಟಿನೊಡನೆಯೆ ಭಟ್ಟ ರ್ಕು೦ ಅದರಿಂ 'ಪುಟ್ಟುಗುಣಂ ಬೆಟ್ಟ ಮನಡರ್ದೊಡುಂ ಪೋಗದು' ಎಂಬ ನಾಣ್ಣುಡಿಯಂತೆ ನೀನೆಂದೊಡೇಂ ಪೋಕುಮೆ? ಅದೆಲ್ಲ ಮಿರ್ಕೆ, ನಿನ್ನೆ ಡನೆ ಮಾತಾಡಲ್ ಎಂತೀಗಳ ಸಮಯಮಿರ್ಪುದೊ?” ಚಂದಾ ವಳಿ-ಹುಂ, ಗಳಪಿ, ಪೋ.” ಕೃಷ್ಣಂ-ಇದೇಂ ಕುಗ್ರಾಮದ ಪೆಣ್ಣಳಂತೆ ವಿರಸವಾಗಿ ನುಡಿವೆ? ಅದಂತೆ ಪೋಕೆ, ಎನ್ನ ನುಡಿ ಬೇರಾವುದು ಅಲ್ಲಂ; ಆನೊಂದು ಮಹಾ ಕಾರ್ಯಮಂ ಉಜ್ಜುಗಿಸಿರ್ಪೆ೦, ಅದರ್ಕೆ ಸಾಯಂ ಗೈಯಲ್ಲೋಳುಮೆಂದು.”