ಎ - 25 - 25 ಚಂ ದ್ರಾವಳಿ-ಅದಾವುದು ಮಹಾಕಾರ್ಯ೦?” ಕೃ ಷ್ಣ ೦-“ಬೇರೇನುಮಲ್ಲ೦, ಒಂದು ವ್ರತಂ. ಚಂದಾ ವಳಿ-“ ಅದೇಂ ವ್ರತಂ? ಅಂತುಂ ಇತನಾದೊಡೆ ಹೆಣ್ಣಿಂದಪ್ಪ ಸಾಯಮಾವುದು?” - ಕೃಷ್ಣ೦-“ಎನ್ನ ತಕೆ ಸೆಣ್ಣಳ ಸಾಯಮೆ ಮುಖ್ಯಂ, ಬರಿದೆ ಅಮೌಲ್ಯಮಾದ ಮಾತಂ ಬೆಲೆಯಿಲ್ಲದೆ ಪಾಳ್ವುದೇಕೆ? ನೀನಾಣೆಗೊ ಬ್ಲೊಡೆ ಪೇಳ್ವಂ " - ಚಂದ್ರಾವಳಿ- ಅಕ್ಕೆ, ಮಹಾವ್ರತಮಾದೊಡೆ ಎನ್ನಿಂದಪಪ ಕಾರಮಂಗೈವೆಂ ಸಂದೆಗಮಡದಿರ್್ರ ಎನ್ನಬ್ಬೆಯಾಣೆ.” ಕೃಷ್ಣ೦-“ಹುಂ, ಸಂಶಯದ ಬಿತ್ತಳಿದುದು; ಪೇಳ್ವಂ, ಆನೀದೇ .ಸದ ಸೆಣ್ಣಳನೆಲ್ಲ ರಂ ವರಿಸುವ 'ಸರ್ವ ಕಾಂತಾ ವರಣಂ' ಎಂಬೊಂದು ನವೀನ ವ್ರತನಂ ಎತ್ತಿರ್ಪೆ೦, ಅದರ್ಕೆ ಸಾಮಾನ್ಯಂ ನಿಮ್ಮ ಹೆಣ್ಣಳ 'ಜಾತಿಯೆಲ್ಲಂ 'ಪಲಂಬರ ಕೈವುಲ್ಲು ಒರ್ವನ ತಲೆವೊರೆ' ಎಂಬ ನುಡಿ ಯಂತೆ ಮನಃಪೂರ್ವಕಂ ಒಪ್ಪಿಗೆಗೊಟ್ಟು ಏಗಳುಂ ನರಂಗೆಯ್ಯರ್, ದಯ ಎಟ್ಟು ಅನುಕೂಲೆಯಾಗಿ ಈ ವ್ರತವಂ ಪೂರ್ತಿಸುವ ಭಾರಂ ನಿನ್ನೊಳ, ಎಲ್ಲ ವನರಿತಕ್ಕೆ ಪೇರ್ಚೆಂ ಪೇಳ್ವುದು?” ಚಂದ್ರಾವಳಿ-(ಮನದೊಳ್ ನಾಣ್ಣ ಮೊಗದೊಳುರಿದು) "ಚಿಃ ನಾಣಿಲಿ! ನಿನ್ನ ವ್ರತದ ಸೆಸರೆ! ಒಳ್ವಾತಿಂ ಪೋದೊಡಾಯ್ತು, ಇಲ್ಲ ದೊಡೆ ತಕ್ಕುದಂ ಯೋಚಿಸೆಂ.” ಕೃಷ್ಣ೦-ಆ ಇದೇತರ ಮಾತು! “ಎಲಿ ಕಾಂತೆ, “ಪೋ” ಎಂದೊಡೆ "ನಿನ್ನಾಣೆಗೆ ಔರ್ದ್ವದೈಹಿಕವೆ? ನುಡಿಯಂ ಬಿಡುವುದು ಒಡಲಂ ಸುಡುವುದುಮೊಂದೆ ಎಂಬ ತಿಳಿದರ್.”
ಪುಟ:ಚಂದ್ರಾವಳಿ ವಿಲಾಸಂ.djvu/೩೬
ಗೋಚರ