ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 27 - ಬಳಿಯನೊರ್ವಳ್ಎಲ್ಲರೊಳ್ ನುಡಿವಂತೆ ಬಹು ಪತಿ: ವ್ರತೆಯೊಳ್ ಈಕೆಯೊಳುಂ ನುಡಿವಮ್?” - ಕೃಷ್ಣ೦-ಈಕೆ ಬಹು ಪತಿವ್ರತೆಯಾದೊಡೆ ಬಂಡಿಯಂ ಪೊ ತಂಗೆ ತೃಣಂ ಭಾರವೆ?' ಎಂಬಂತೆ ಎನ್ನೆಣಿಕೆಗೆ ಏಕೆ ವಿಮುಖಳಾಗಿ ರ್ಪಳ್?» ಚಂದ್ರಾವಳಿ-(ಕೋಪದಿ೦) “ಹುಂ, ಕಕ್ಕೆ ನೀರನೆರೆದಂತೆ ಇವಂಗೆ ಎನಿತುಮುಸಿರ್ದೊಡುಂ ಏಂ ಫಲಂ? ಎಲೆ ದೂತಿಯರಿರ! ಈತನಿಂದಪ್ಪುದೇಂ? ದಂಡಿಗೆ ಮುಂದೆ ಪೋಕೆ." ಕೃಷ೦-ಅಂತಾದೊಡೆ ಪೋಪ ಪುರುಳಂ ನೋಳ್ಳೆ, (ವಿಂದು ದಂಡಿಗೆಯೊಳಯಿಂಕೆಗೊಂದು ಕೈಯಂ ಹಾಯಿದಂ.) ಒಡನಾ ಚಂದ್ರಾವಳಿ ಧುಮುಕಿ, “ಚಿಃ ಧೂರ್ತ! ಏನೆನ್ನಂ ನಾಡ ಗೋವಳಿತಿ ಯೆಂದೆಣಿಸಿರ್ಪೆಯೆ? ಎನ್ನ ಮೈಗೆ ಕೈಯಿಕ್ಕುವುದು ಬೆಣ್ಣೆಯ ಪಾತಕಿಕ್ಕುವಂತಲ್ಲಂ” (ವಿಂದು ಕೃಷ್ಣನಂ ಪಿಡಿದು ನೂಂಕಿದಳ್.) ಕೃಷ್ಣ೦-(ತನ್ನೊಳೆ) ಆಃ ಈಕೆಯ ಕೈಯದೇಂ ಮದುವೊ ಬೊಮ್ಮಂ ಈ ಕರಮನಾವುದರಿಂ ನಿರ್ಮಿಸಿದನಕ್ಕುಂ? ಹುಂ ಸಾಲ್ಲು ಸಾಲ್ಲು ಮೆಲೆಮನಮೆ! ಅಪ್ರಕೃತವಿಚಾರಕೀಗಳೇ ಸಮಯವೆ? ಓ ಕಾಂತೆ! ನಿನ್ನ ಕೋಪಮೆಲ್ಲಂ ಎನ್ನಂ ನೂಂಕಿಯೆ ನೀರ್ಗುಮ?” - ಚಂದ್ರಾವಳಿ-“ಎಲೆ ಸಖಿಯರಿರ! ನಿಮಗೆ ಏo ಕಣ್ಣು ಕಿವಿ ಯುಮಿಲ್ಲವೆ? ಎನ್ನೊಳತಿಕ್ರಮಂಗೈವ ಈತನಂ ಕಂಡುಂ ಬರಿದೆಯಿರ್ಪುದು ಅಬ್ಬೆಯ ಮಾತಂ ಪೂರ್ತಿಸಲೋ?” ಎನಲ್ ಆ ಬೆಣ್ಣಳೆಲ್ಲರುಂ ಚಂದಾ ವಳಿಯೊಳಿರ್ವ ದಾಕ್ಷಿಣ್ಯದಿಂ ಕೃಷ್ಣನಂ ಮೇಲ್ವಾರ್. ಬಳಿಯಮಾವಾಸುದೇವಂ ಆ ಬೆಣ್ಣಳ ಮಧ್ಯದೋಳ್, ಅವರ್ ಸೆಲ್