ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- 30 - ಮಣವರ್ನ೦-“ಪರಿಮಳವಿಲ್ಲವೆ? ಮೂಗಿಗೆ ಕೆಲಸಮಂ ಕೊಟ್ಟೂಡೆ ಅರಿಯಲಕ್ಕುಂ.' ಶಂಖವರ್ನು೦-(ಆಫ್ರಣನೆಯಂ ನಟಿಸಿ) ಹುಂ ಮೂಗಿನ ಕೆಲಸಮುವಾಯ್ತು. ಇದೇಂ? ಮಣ್ಣೆ.” ಮಣ-ಅದೇನೋ ಆತುರದ ಒರಸೊರಸಿಂ ಮಣಮೆಲ್ಲಂ ಪೋಗಿರಲ್ ಸಾಲ್ದು ೦.” ಬೇರೊರ್ವ೦-“ಇದೇಂ ತಲೆಗೊಂದಲ್ ಬಿರ್ಚಿ ಪತಾಕೆಯಂತೆ ಒಲೆಗುಂ” ಶಂಖಂ-“ನೀನೇಂ ಸ್ತ್ರೀ ಗೋಷ್ಠಿಯ ಬ್ರಹ್ಮಾನಂದದ ಪೊಲ ಬನೆ ತಿಳಿಯದವನೆ? ಓ ನಿನಗಿನ್ನು ಬಾಲ್ಯಮಿ! ಕೇಳ್ ಆ ಕಾಲ ದೊಳಂತೆಲ್ಲ ಮಕ್ಕುಂ, ಮುಂದೆ ಪ್ರತ್ಯಕ್ಷಪ್ರಮಾಣಮಂ ಪೊಂದಿ ಸಂಶಯ ಮಂ ಕಳೆಯಲಕ್ಕುಂ” ಬಳಿಯಂ ಗುಣವರ್ಮ೦ (ನಕ್ಕು, “ನೀಮೇಕೆ ಇಂತೆಲ್ಲಂ ಕೃಷ್ಣನಂ ಹಾಸ್ಯಂಗೈವುದು?” - ಶಂಖಂ-“ಏನಿದು ಹಾಸ್ಯಮ? ಅದೆಂತು?” ಗುಣಂ-ಆಂ ಕೃಷ್ಣ ನವಸ್ಥೆಗಳನೆಲ್ಲವಂ ಮರೆಯೊಳಿರ್ದು ನೋ ಡಿದೆಂ. ಶಂಖಂ-ಅದೇನವಸ್ಥೆಗಳೆಂದೊಡೆ?” - ಗುಣ೦-ಮೇಣೇಂ? ಪೆಣ್ಣಳೆಲ್ಲರುಂ ಸೇರ್ದು ಈಯಧಿಕಪ್ರಸಂಗಿ ಯಂ ನೂಂಕಿಯುಂ, ಸೆಳೆದುಂ, ಅವುಂಕಿಯುಂ, ಬಾರದ ಬನ್ನಮಂಗೈ ದರ್; ಇವನೇನೋ ಬಾಯ್ದೆ ವಂದಂತೆ ಲಜ್ಜೆಯಿಲ್ಲದೆ ಗಳಪುತಿರ್ದಂ, ಎನ ಗದಂ ಈಗಲ್ ನುಡಿಯಲೇನಾಣಪ್ಪುದು, ಬಳಿಯಂ ಚಂದ್ರಾವಳಿ ಜವನ ನಲ್ಲಿ ನೂಂಕಿದಳ ಅದರಿo ಪೆರ್ಚು ಏನವಸ್ಥೆಗಳ?”