ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- 32 -- ಮೇನೇನೋ ನವಮಂ ಪಿಡಿದುಂ, ಶಯ್ಯಾಗೃಹದೊಳೆ ಇರ್ದಳ್; ಓರೋ ರ್ಮ ಅರೆಗಣ್ಹಳ್ ನೋಡಿದೆಡೆಯನೆ ನೋಳ್ಳ೪; ಮೇಟೊರ್ಮೆ ಬರಿದೆ. ಕಣ್ಮುರ್ಚಿ ಪವಡಿಸುವಲ್; ಬಳಿಯಂ ಒರ್ಮೆ ಗವಾಕ್ಷದೆಡೆಯೊಳ್ ದಿಟ್ಟ ಸುತ್ತಿರೆ, ತಂಗಾಳಿಯೊಡನೆ ತಂದು ಮೊಗಕೆರಗುವ ತುಂಬಿಯಂ ಕಂಡು, “ಓ ಅಳಿಯ! ನೀನೇಂ ಕೃಷ್ಣವರ್ಣಮಾತ್ರದ ಚೆಲ್ವಿಕೆಗೆ ಆ೦ ಮರುಳೆ ಸ್ಪೆನೆಂದೆಣಿಸಿರ್ಪೆಯೆ? ಸಾಲುಂ ಪೋ ಪೋ” ಎಂದು ನಿವಾರಿಪಳ್ ಪಲರ್ಮ ಕೊಳಲೆಯನ ಚಿತ್ರಮಂ ಬರೆದು ನೋ೪ಾಗಳ, ಗಾಳಿಯು ರುಬೆಯಿಂ ಆ ಸಜ್ಜೆ ಗೋಣೆಯ ಕದಂ ತಿರನೆ ತೆರೆಯೆ ಕಳವಳಮಾಂತು ಆ ಚಿತ್ರ ಪತ್ರಮಂ ನುಂಗುವಳ್; ತಾನೇನಾನುಂ ಕೈಗೊದವಿದ ಕೊಳವಿ ಗಳಂ ಪೂರಯಿಸಿ ಅಪಸ್ವರಮಂ ಸೈಸದೆ, “ಚಿಃ ಈ ಎನ್ನ ಬಾಳ್ಳೆಯೇಕೆ ? ಎಲೆ ವೇಣು, ಆ ಕೃಷ್ಣನ ತುಡಿಯ ಸವಿಯಂ ಇಳೆಗೊರೆವಂತಿರ್ಪ ನಿನ್ನ ಸುಸ್ವರಮನಾವಂ ಬಣ್ಣಿ ಪಂ? ಆ ನಂದಾತ್ಮಜನ ಕೈಯಂ ಪೊಂದಿದುದರಿo ಏನಾನಂದಮನಿತ್ತಪೆಯೊ! ಪೆರ್ಚೆಂ? ನಿನ್ನ ಜನ್ಮ ಸಾರ್ಥಕವಾಯ್ತು, ನಿನ್ನ ವಂಶಮೇ ವಂಶವೆಂದಾಯ್ತು, ಹುಂ, ಇಂತೆಲ್ಲಂ ಮರುಳಿನಂತೆ ಗಳೆ ಪಿದೆದೆ ಏಂ ಫಲಮೊ? ಆವುದಕುಂ ಅಕ್ಕನಂ ಕಂಡೊಡಕ್ಕುಂ, ನೀಂ, ಗೈವೆಂ? ಆರಂ ಕಳುಪುವೆಂ?” ಎಂಬನಿತರೊಳ್ ಭವತಿ ಭಿಕ್ಷಾಂದೇಹಿ ಎಂಬೊರ್ವ ಯಾಚಕ ವಿಪ್ರನ ಸೆರಮಂ ಕೇಳು, ಮನೆಯವರ್ ಎತ್ತೆ ತಮೋ ಪೋಗಿರ್ದುದರಿಂ, ತಾನೇ ಸೆರಗೈವಿ ವಿಪ್ರಂಗೆ ಸತ್ಕಾರಂಗೈದು ಕುಶಲಮಂ ಕೇಳು ಪ್ರಸಂಗವರಿದಿಂ “ಎಲೆ ಭೂಸುರಾಗ್ರಣಿ! ನೀನಿನ್ನೆ ವರಂ ಆವಾವ, ದೇಸಂಗಕ್ಕೆ ಐದಿದೆ? ಉಂಥಧಾನ್ಯಮುಂ ಪಣಮುಂವಿನಿತ್ತಾದುದು? ವಿಪಂ-ಕೇಳೆಲೆ ತರುಣೀಮಣಿ, ಆ೦ ಸಾಧಾರಣಂ ಊರೆ' ೪೦ ತಿರುಂಗಿದೆ, ಗೋಕುಲವೊಂದು ಮಾತ್ರವುಳಿದಿರ್ಕುಂ, ಮೇಣೀರಿ? ಈಗಳ ಧಾನ್ಯಕ್ಕೆ ಬೆಲೆಯಧಿಕವೆಂದು ಹೇಳಲೆಡೆಯುಂಟು, ಅದರಿ ಆರುಂ ಕುಡುವುದನಿಳಿಂಕೆ ಗೈದಿರ್ಪರ್, ಮೇಣೇಂ ಪಣಮಂ ಕುಡಲುಂ ಕೈ ಪಿಂದೆ, ಕತ್ತಲೆಯವರ ಸೊಡರ್ದಾರಿಯಂ ಕಾರ್, ಸೊಡರ