- 46 – ಕೃತ್ರಿಮೆ-ರಾಧೆಯಪ್ಪ ಎನ್ನ ಆಣೆಯೆಂದರ್ಥ, ಅಂತುಮಲ್ಲದೆ ರಾಧಾಕೃಷ್ಣರೊಳ್ ಇನಿಸುಂ ಭೇದವಿಲ್ಲಂ ಅದರಿಂ ಅಂತೆನಲ್ ಕಾರಣ ಮಾಯ್ತು, ಚ೦ದ್ರಾ- ಅಂತಾದೊದೆ ಕೃಷ್ಣನಿನಪ್ಪ ಕಜ್ಜಂ ನಿನ್ನಿಂದಕ್ಕುಮೆ? ಕೃತ್ರಿಮೆ-ಅದರ್ಕೆ ಸಂದೆಯಮೆ? ಆನೇ ಕೃಷ್ಣಂ, ಕೃಷ್ಣನೇ ಆನೆಂದೆಣಿಸಲಕ್ಕುಂ. ಚ೦ದ್ರಾ-ಆಯ್ತು, ಆದೊಡೆ ಕೃಷ್ಣನ ರೂಪಮಂ ತಾಳ್. - ಕೃತ್ರಿಮೆ-ಕೃಷ್ಣನ ಆಕಾರಂ ನಿನಗೇಕೆ? ಆಮೈಮನಂನೋg ಭಾಗ್ಯಮನಗನಾವಶ್ಯಕಂ, ಎಂದು ಹಾಸ್ಯಂಗೆಯ್ದೆಯಲ್ಲೆ. ಅಂತುಮಲ್ಲದೆ ಅವಂ ಜಾರಂ, ಕಳ್ಳಂ, ಪಲವೇಂ? ದುರ್ಗುಣಂಗಳ್ ತಾಯ್ನೆಯೆನಿಪ್ಪ ನಲ್ಲವೆ? ಚಂದಾ-ಇಂತೆಲ್ಲಂ ಆರೆಂದರೆ ! ಅದೆಲ್ಲ ಮಿರ್ಕೆ, ನೀನಾಣೆ .ಗೊಟ್ಟುಂ ತಪ್ಪಿದಪೆಯೆ? ಔರತೇಂ ಪೇಳ್ವುದು? ಆ ಕೊಳಿಯನಂ ತೊರ್ದೊಡೆ ಒಂದಾಸೆ ಪೂರ್ತಿಯಕ್ಕುಂ. ಕೃತ್ರಿಮೆ-ಆಃ ಈ ನುಡಿ, ಬೇಸಗೆಯ ಕಾರ್ಮುಗಿಲೊಡ್ಡು, ಏನಾ ಕಳ್ಳಂ ಹದಿಬದೆಯಪ್ಪ ನಿನ್ನ ಮನಮನುಂ ಕಞ್ಚನೆ ? ಆನರಿವೆಂ ಅವಂ ಬಿಡಂ, ಅಂತುಂ ಬಿಳ್ಕೊಡುಂ, ಮೆಲ್ನಡೆಯುಂ, ನಗುಮೊಗಮುಂ , ಮೇಣೇಂ, .ಸವಿಗೊಳಲುಂ, ಎಂತುಂ ಬಿಡದು. ಚ೦ದ್ರಾ-ಆನಂದುದರ್ಕೆ ಉತ್ತರಮಿಂತೆ? ಕೃತ್ರಿಮೆ-ಆನಿಲ್ಲಿರ್ಪೆ೦, ಶ್ರೀಕೃಷ್ಣಂ ಗೋಕುಲದೊಳಿರ್ಪ೦, ಅವ ನಂ ತೋರಲೈಳ್ಳುಮೆಂದೊದೆ ನಿನಗೇಂಪುರ್ಚೆ? ನಡೆದ ದಣಿವುಂ ಪಿರಿ
ಪುಟ:ಚಂದ್ರಾವಳಿ ವಿಲಾಸಂ.djvu/೫೭
ಗೋಚರ