- 52 - ಚಂದಾ )-ಇದೇತರಮಾತು? ಅಂತುಂ ಪಗೆಯಿಡುವೊಡೆ ಕುರೂ ಪಿಯುಂ, ವಿದ್ಯಾವಿಹೀನನುಂ, ಅರಸಿಕರೊಡೆಯನುಂ, ಕಡುದುರುಳನುಮ ಸ್ಪಂಗೆ ಎನ್ನನಿತ್ತ ತಾಯ್ತಂದೆವಿರೋಳ್ ತಕ್ಕುದಲ್ಲದೆ “ಗಾಯನೊಂದೆಡೆ ಮರ್ದೊಂದೆಡೆ” ಎಂಬವೊಲ್ ಏನೆನ್ನೊಳೆಯೆ? ಕೃಷ್ಣ೦-ಓ ಒಳ್ಳುಡಿಯಂ ಪೇಳೆ, ಸಂತೋಷವಾಯ್ತು; ಆ ದೊಡೆ ಕೋಳಿಯದು ಪಗೆಯಿಂ ಕೂಗಿದುದಲ್ಲಂ; ಮೇಣ್ ಏಕೆಂದೊಡೆ, ಇದೋ ಈ ಚಣದೊಳೆ ಉದಯಮಕ್ಕು, ಅದರಿ೦ ತಕ್ಕುದಂ ಯೋ ಚಿಸು, ಇಲ್ಲದೊಡೆ ಗಂಡನ ಕರಿನಾಜ್ಞೆಗೊಳಗಪ್ಪೆಯೆಂಬುದಂ ಸೂಚಿ ಸಿಯೆ. ಚಂದಾ )-ಅಂತಾದೊಡೆ ಈಗಳ ಗತಿಯದೇಂ? ಕೃಷ್ಣ೦-(ನಕ್ಕು, ಬೇರೇಂ? ಎನಗೆ ಹೆಮ್ಮೆಯೇ ಗತಿ. ಚಂದ್ರಾ-ಪೇಳಲೇ ನಾಣ್ಣೆ, ಅದಾಗದಾಗದೆಂದು ಅತ್ತಿತ್ತಂ ತಲೆ ಯಾಡಿಸಿ ಸೂಚಿಸಿದಳ್. ಕೃಷ್ಣಂ-(ಮುಗುಳ್ಳಗೆಯಿಂ, ಇದೇನೀಗಳೇ ಮೂಕವ್ಯಾಧಿ ನಿನ ಗೆಯೆ ಪ್ರಾರಂಭಿಸಿತೆ? ಅಭಿನಯಂಗಳ್ ಸಾಲ್ಲು, ಬಾಯ್ದಿಟ್ಟು ಪೇಳ್, - ಚಂದ್ರಾ-ಪೇಳ್ವುದೇಂ? ನೀನೀಗಳೆ ಪೂರ್ವರೂಪಮಂ ಪೊಂದಿ ದೊಡೆ ರಾಗಂ ಬರ್ಪಾಗಳ್ ತಂತಿ ಕಡಿದುದು' (ಎಂದು ಲಜ್ಜೆಯಿನಡ್ಡಂ ನೋಡುತಿರ್ದಳ್, ಕೃಷ್ಣಂ-ಈ ನುಡಿಯಿಂ ಅಭಿನಯಮೇ ಒಳ್ಳಿತಿರ್ದುದು, ಮೂಲಾ ಪೇಕ್ಷೆಯಿಂ ಟಿಪ್ಪಣಿಯೇ ಕಠಿನವಾಯ್ತು; ಆವರಾಗಂ ಬಂದುದೊ? ಆವ ತಂತಿ ಕಡಿದುದೊ? ಅಕಟಾ “ಪೆಣ್ಣಳ ತಳ್ಳಿ ಕೊರಲ್ಲಿ ಬಳ್ಳಿ” ಎಂಬುದ ನರಿತೊಡುಂ ಆಜ್ಞಾನಮನಗೆ ಬಸಿರ್ಗಿಲ್ಲದ ಕೊಳಾಯ್ತು.
ಪುಟ:ಚಂದ್ರಾವಳಿ ವಿಲಾಸಂ.djvu/೬೩
ಗೋಚರ