- 60 ಜ ಹೊಳ್ ಎಲ್ಲಾ ದೊಡು, ಎಡೆಯಿರ್ಪುದೋ ನೋಳ್ಳೆನೆಂದೆಣಿಸಿ, ನಂದ ನೊಳ್ ಪೇಳು ಅಲ್ಲಿಂ ಸರಿದಂ) ತದನಂತರಂ ನಂದಂ-(ರಾಧೆಯಂ ಕರೆಯಿಸಿ) ಎಲೆ ರಾಧೆ! ಎಮ್ಮಣುಗಂ ಕೃಷ್ಣಂ, ನಿನ್ನ ತಂಗೆ ಚಂದ್ರಾವಳಿಯೊಡನೆ, ನಲಿವನೆಂದು ನಾರದಂ ಪೇಳ್ತಂ, ಅಕಟಾ! ಈ ಮಗು ಗೋಕುಲದ ಪೆಣ್ಣಳ ಪಾಲಿ ಗುಂ, ಅಪ್ಪಂಗೆನಗೆ ಅಪವಾದದ ಸವಿಯಂ ತಿಳಿಸಲುಮಾದನಲ್ಲಿ! ಅದೆಂ ತಾನುಮಿರ್ಕೆ, ನೀನೀಚಣಮೆ ಆಳಳೊಡನೆಯ್ಲಿ, ಎಂತಾದೊಡುಂ ಆ ದು ಶೃಷ್ಟಿಯನೊಡಂಗೊಂಡು ಬಾ (ಎಂಬುದುಂ) - (ಕೃಷ್ಣಂ ಚಂದ್ರಾವಳಿಯೆಡೆಗೆಯ್ದ ರ್ಪನೆಂಬ ನುಡಿಗೆ ರೋಮರೋ ಮಂಗಳೊಳ್ ಮುಚ್ಚರಮಂಕುರಿಸಿ,) ರಾಧೆ ಆಭಟರನೊಡಂಗೂಡಿ ಚಂ ದನ ಮನೆಗೆ ಬಂದಳ್, ಬರ್ಪಾಗಳ ದೂರದೊಳೆ ಅದೋ ಅವನ ಚಂದಂ, ಆತನಂ ಬೆದರಿಸಿ ಎನ್ನೆರೆಯನಂ ವಿಚಾರಿಸಿಮೆಂದು ಪೇಳೆ. ದೂತರ್ ಯಮದೂತರೆಂಬವೊಲ್, ಚಾವಡಿಯೊಳ್ ಕುಳಿತಿರ್ಪ ಚಂದನಂ ಬಂದು ಪಿಡದರ್, ಆಗಳ್ ಚಂದಂಗೆ ಏನೆಂದರಿಯದು, ಇದೇನಾಕಸ್ಮಿ ಕಮೆಂದು ಬೆದರ್ದು, "ಎಲೆ ಚಾರರೆ ? ನೀಮಾರ ಕಡೆಯವರ್? ಈ ಪರಿ ಯೊಳೆನ್ನಂ ಪಿಡಿಯಲ್, ಆ೦ ನಿಮ್ಮರಸಂಗೊ, ನಿಮಗೊ, ಏನುಮಪರಾಧಂ ಗೆಯ್ದು ದಿಲ್ಲ೦.' ದೂತರ್ - “ಹುಂ ಸಾಲ್ದುಂ, ಅದೆಲ್ಲ ಮಂತಿರ್ಕೆ, ನೀನಾರ್ ಚಂ ದನಲ್ಲವೆ ? - ಚಂದಂ- ಅಪ್ಪುದು, ಆನೆ ಚಂದಂ, ಅದರಿನೇಂ ? ಮೇಣ್ ನಿಮ್ಮಿರಮುಮೇಂ ? ಚಾರ .... “ಓ ಲಜ್ಜೆಗೆಟ್ಟ ಜೀವಮೆ ! ಆಮಿನಿಬದುಂ, ಸಂದ ಗೋಪನ ಕಡೆಯವರ್ ; ಆ ನುಡಿ ಪೋಕೆ, ನೀನೇನೀಗಲ್ ಪೆಂಡತಿ: ಯಂ ಕೊಟ್ಟಾದೊಡುಮಮ್ಮ ಪುಟ್ಟಸಾಮಿಯಂ ವಶೀಕರಿಪೆನೆಂದೆಣಿಸಿ ರ್ಜಿಯ
ಪುಟ:ಚಂದ್ರಾವಳಿ ವಿಲಾಸಂ.djvu/೭೧
ಗೋಚರ