- 73 ° ಮಿರ್ದೊಡುಮೇನುಳಿವಯ್? ಏಂ ಪ್ರಳಯದೊಳ್ ಗವಿಯೊಳ್ ಅಡಗಲ್ .ತೀರ್ಗುಮ? ಆಕತದಿಂ ಕವಲೆಣಿಸದೆ “ಸಹಸ್ರಾಪರಾಧಂ ಕ್ಷಮಸ್ವ” ಎಂದು ಶ್ರೀ ಕೃಷ್ಣನ ಚರಣಮಂ ಬಿಗಿವಿಡಿ. ಚಂದಂ- ಆಣತಿ” ಎಂದೈದಿ ಮೈ ಕಂಪಿಸುತಿರೆ ಭಯಭಕ್ತಿ ಪುರಸ್ಪರಂ ಕಷ್ಟ ನಡಿದಾವರೆಗೆ ಮಣಿದಂ. - ಒಡನಾವಾಸುದೇವಂ ನಡನಡುಗುವ ಚಂದನಂ ಪಿಡಿದೆತ್ತಿ, ಚಂದ್ರಾ ವಳಿಯ ಮೊಗಮಂ ನೋಡಿ ನಸುನಗುತೆ, “ಎಲೆ ಚಂದ! ಇದೇಂ ಚಳಿ .ಗಾಲಮೊ? ಏನಾನುಂ ಭೂತಾವೇಶವೊ? ಇದೋ ಮಯ್ಯೋಳ್ ನಡುಕಂ ವಿಪರೀತವಾಗಿರ್ಕು೦. ಚಂದಂ ಭಯಲಜ್ಜೆಗಳಿ೦ದುಸಿಕನಿರೆ. ಕೃಷ೦-ಇಓ ಚಂದ್ರಾವಳಿ! ವಿಂ ನಿನ್ನ ಗಂಡಂಗಿಪರಿಯ ರೋ .ಗಮೇನಾನುಮಿರ್ಪುದೆ? ಇದೋ ಮಯ್ಯೋಳ ಕಂಪು, ಬಾಯೊಳ್ ಮೂಕತೆ” ಎಂದು ಕೈಮುಟ್ಟಿ ಕೇಳೆ. ಚಂದ್ರಾ-ಕೃಷ್ಣಸ್ಪರ್ಶನದಿಂ ಕಂಪನಾಂತು ಲಜ್ಜೆಯಿಂ ತಲೆ ವಾಗಿ ಮಾತಾಡದಿರ್ದಳ್ - ಕೃಷ೦-(ದರಹಾಸದಿ೦) ಇನ್ನೆ ವರಮರಿಯದಾದೆ, ಓ ಈ ಗಂಡ ವೆಂಡಿರ್ ಏನೆರಕಮುಳ್ಳವರೊ! ರೋಗದೊಳುಂ ಗಂಡಂಗಿರ್ಪುದೆ ಪೆಂಡ ತಿಗುಂ, (ಎಂದಿನಿಸುಂ ನಕ್ಕು) ಎಲೆ ಬ್ರಹ್ಮಾತ್ಮಜ! ನೀನೀಚಂದನೊಳ್ ಏನೋ ಕರ್ಣ ಮಂತ್ರಂಗೆಯ್ದು ದನುಂ, ಇವಂ ಬಂದು ಮಣಿದುದನು, ಈಗಳ ಕಂಪಿಸುತೆ ಮೂಕನಾಗಿರ್ಪುದನುಂ ಕಾಪ್ಟಂ, ಇದೇಂ ರೋಗವೆ? ನಿನ್ನ ಮಂತ್ರದ ಬಲೆಯೋ? ನಾರದಂ-ರೋಗಮೆ. ಕೃಷ್ಣ೦-ಅದೇಂ ರೋಗಂ? ನಾರದಂ--ಅದೇ ನೆಗಳಿವಡೆದ ಭಯಜ್ವರಂ, ಕೃಷ್ಣ೦-ಆದೊಡೆ ಈ ಜ್ವರಕೆ ನಿದಾನವಾವುದು?
ಪುಟ:ಚಂದ್ರಾವಳಿ ವಿಲಾಸಂ.djvu/೮೪
ಗೋಚರ