ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 79 - ಒಡನಾನಂದಂ-(ಕಣೋಳುರಿಯುಂ ನೀರುಮೊಡನೆ ಸೂಸ್) ಎಲೆ ಕೃಷ್ಣ! ನೀನುದಿಸಿದುದರ್ಕೆ ತಾಯ್ತಂದೆವಿರೆಮ್ಮ ತಲೆಗೆ ಪಾಲಂ ಕರೆದೆ, ಪೆಸರಂ ಪರ್ಬಿಸಿದೆ, ಪುತ್ರಾದಿತ್ಸರಾಜಯಂ' ಎಂಬಂತೆ ನಿನ್ನಿಂ ಪರಾಜಯಮುವಾಯ್ತು ಮೇಣೇಂ? ನಿನ್ನ ಪರಮಕೃತ್ಯ೦ಗಳಿ೦ ಐಸಿರಿ ಯೋಳ್ ಎಂಟೇ ಕಡಮೆಯಾಗಿರ್ಕುವಲ್ಲದೆ ಬೇರೆಲ್ಲ ತುಂಬಿರ್ಪುದು. ಮಾಧವಂ-(ನಕ್ಕು) ಅಪ್ಪ! ನೀಂಪಿಸುಣರ ನುಡಿಯಂ ಕೇಳ್ಳೆ ೩೦ ಇಂತುಟು ಬೈವುದೇಕೆ? ಆನೇಗಳುಂ ತ್ರಿಕರಣದೊಳುಂ ಲೋಕೋ ಪಕಾರಮನಲ್ಲದೆ ತದ್ವಿರುದ್ಧ ಮನೆಣಿಸಂ, ನಂದ ೦-(ರೋಷಾವೇಶದಿ೦) ಚಿಃ ನಾಣಿಲ: ದುರ್ವತ್ತಿಯಂ ಗೈದ ದುರಿತಂ ಸಾಲದುದರ್ಕೆ ಪುಸಿಯನುನುಸಿರ್ವೆಯ? “ನಾನೃತಾತ್ನಾ ತಕಂ ಪರಂ” ಎನುತುಸಿರ್ದು “ಪುಸಿಯಿಂ ಪೆರ್ಚಿನ ದುರಿತವಿಲ್ಲಂ” ಎಂದ ರ್ಥಮಂ ನೀಂಬಿತ್ತರಿಸುತಿರ್ದುದೆಲ್ಲಂ ಬೇಡನ ಸಂಗೀತವಾಯ್ತು. ಆದಿ ರ್ಕ, ಆ೦ ಪಿಸುಣಂ ಕೇಳ್ವೆನಾದೊಡೆ ದೇವರ್ಷಿ ನಾರದನೇ ಕೊಂಡೆಯ ನಾಯ್ತು, ಕೃಷ್ಣಂ-ಏನಾ ಕಲಹಾಪ್ತನ ಮಾತೆ? ಆಯ್ತಾಯ್ತು. ನಂದಂ-“ಮಕ್ಕಳ ಪರಿ ಚಿಕ್ಕಂದಿನೂಳೇ ತಿಳಿಗುಂ” ಎಂದೆನ್ನಬ್ಬೆ ಪೇಳು ದು ಈಗಳುಂ ನೆನಂಬರಿಕೆಯಿರ್ಕು೦, ಅದರಿo ನಿನ್ನ ಬಿಸಯಮ ನಾನಿನ್ನುತಿಳಿದೆನೆ? ನೀನಿಂತಲ್ಲಂ ದುರಾಚಾರಕಡಿಯಿಡುವಾಗಳ್ ತಾಯ್ತಂದೆವಿರೆಮ್ಮ ಕೊರಕ್ಕೆ ಪರಿಗತ್ತಿಯನಿಡುವ ಕಾರ್ಯರತ್ಯುತ್ತಮ ವಿರ್ದುದು, ಕೃಷ್ಣಂ-ನಸುನಗುತಿರ್ದಂ, ನಂದಂ-ಉಃ ಮೋರೆಯ ಪುರುಳೆ? ತನ್ನಂ ಬೈವಾಗಳುಂ ನಗು ಪರ್ಗೆ ಎಂದು ಬುದ್ದಿ ವಾರದು, ದೂಷಣಮುಂ ಭೂಷಣವಾದೊಡೆ ಮತಿಯೇಂ? ಹುಂ ನೀಚಂಗೆ ನೀತಿಯೆ?