- 85 - ಕಬ್ಬಿಗಂ-(ತೆಗೆದೆ) ನಿನ್ನಿಂದಮೆ ಆಂ ಸಧಾರ್ಯನಾಗಿರಲ್ ನಿನ್ನೊಳಿ ಅಪರಾಧವೆ? ಅದಿರ್ಕೆ, ಈಗಳೂ ಬೇರೆ ಕಜ್ಜಮಿರ್ಪುದರಿಂ ಮಂಗಳಮೆಸಗಿ ಪೂರ್ತಿಪಂ, ಇನ್ನೊಂದು ಕತೆಯನಿನ್ನೊರ್ಮೆ ಪೇಳ್ವೆನೇ ನಾಗದೆ? ಭಾರತಿ-ಅಂತಕ್ಕೆ ಅಬಲೆಯೊಳ್ ದಾಕ್ಷಿಣ್ಯದಿ ನಾನು ನಿನ್ನ ನಿಯೆಗಳುಮಿರ್ಕೆ. ಕಬ್ಬಿ ಗ೦-ಉಪಚಾರಂ ಸಾಲ್ದು, ನಿನ್ನ ಪ್ರೇಮಪಾಶದಿಂ ಕಟ್ಟೆ ಪಡೆದು ಆನೇ ನಿನ್ನ ಅಧೀನನಲ್ಲೆ. ಭಾರತಿ-ಇದೇತರ ನುಡಿ? ಆ ಸವಿನುಡಿಯೊಳ್ ಲೋಲುಪಳಾಗಿ ಆನೇ ನಿನ್ನ ಬೆಂಬಿಡದಿರ್ಪನ? ನಲ್ಲ ಬಿಗ೦-ಎಂತಾನುಮಕ್ಕೆ ನಮ್ಮ ಅನ್ನೋನ್ಯ ಪ್ರೇಮಮ ಧನಮುಂ, ಧಾನ್ಯ ಮುಂ, ಮಳೆಯುಂ, ಬೆಳೆಯುಮಕ್ಕೆ, ನಮ್ಮ ನೇಹಮಿದು ಜನ್ಮಜನ್ಮಂಗಳೊಳುಮಿರ್ಕೆ, ಭಾರತಿ--ನಲ್ಕುಡಿಯನುಸಿರ್ದ, ನಿನಗೆ ಕೀರ್ತಿಯುಂ ಐಸಿರಿಯು ಮೆಲ್ಲೆಲ್ಲುಂ ಪರ್ಬುವಂತೆ ಎನ್ನ ಹೆಸರಿನ ಪ್ರಾರ್ಥನಾಪದ್ಯವೊಂದಂ ಪೇಳ್, ಕಬ್ಬಿಗಂ-ಅಕ್ಕೆ, ಕಂದಂ|| ಏಕದಂತಂ ತುಂಬುಗೆ ಕೃತಿ ಗೆಲಶಂ ಶ್ರೀ ವೇಣುನಾಥದಯದೆ ಸುಧರ್ಮ || ಪ್ರಯತಂ ಸಂತಸದೆ ಬಿಲೇ ಶಯಭೂಷಿತವೇಷನೀಗೆ ಭೂತಿಯನಿಶಂ 11, ಭಾರತಿ-- ಒಳ್ಳಿತಾಯ್ತು, ನಿನ್ನ ಪೆಸರ್ ಬಿಸುತಣ್ಣದಿರರಿಪ್ಪನ್ನೆವರಂ ಕಡೆಗುಳಿಗೆ.
ಪುಟ:ಚಂದ್ರಾವಳಿ ವಿಲಾಸಂ.djvu/೯೬
ಗೋಚರ