ಪುಟ:ಚತುರ್ಥಾಂಶಂ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V& 5 ವಿಷ್ಣು ಪುರಾಣ (ಆಧ್ಯಾಯ ಶ್ಲೋ|| ಮಾತಾ ಭಸ್ಮಾ ಪಿತುಃ ಪುತ್ರೋ ಯೇನ ಜಾತ ಸೃಏವ ಸಃ | ಭರಸ್ವ ಪುತ್ರಂ ದುಷ್ಯಂತ ಮಾವಮ೦ಸ್ಕಾಶಕುಂತಲಾಂ || ರೇತೋಧಾಃ ಪುತೊನ್ನಯತಿ ನರದೇವ ಯಮಕ್ಷಯಾತ | ತ್ವಂ ಚಾಸ್ಯ ಧಾತಾ ಗರ್ಭಸ್ಯ ಸತ್ಯನಾಹ ಶಕುಂತಳಾ 1 ) ಟೀಕು-ಕೇಳು ರಾಯನೇ ! ಲೋಕದಲ್ಲಿ ಪುತ ನಿಗೆ ತಾಯಾದ ವಳು ಚರಭ ಕೆ, ತಂದೆಗೆ ಮಗನು. ಅವನಿಗೆ ಹುಟ್ಟಿದವನು ಅವನಿ ಗೆಯೆ ಮಗನು. ಅದುಕಾರಣ ಈ ಪುತ್ರನು ನಿನ್ನವನು, ಇವನ ವರಿಸು. ಶಕುಂತಲೆಯನು ಅವಮಾನ ಮಾಡತಕ್ಕುದಲ್ಲ, ಅವನ ರೇತಸ್ಸಿನಿಂದ ಪುತ್ರನು ಉತ್ಪನ್ನನೋ ಆ ಪುತ್ರನೇ ಅವನನು ನರಕದಿಂದ ಉತ್ತರಿಸುವನು. ಆದುದಿ೦ದ ಆಯಕ್ಷನ ಗರ್ಭಾಧಾನಕ್ಕೆ ನೀನು ಕರ್ತನು. ಈ ಶಕುಂತ ಳೆಯು ಸತ್ಯಸಂಧೆಯು. ಆ ಭರತನಿಗೆ ಮೂವರು ಪತ್ನಿಗಳಲ್ಲಿ ಒಂಬತ್ತು ಮಂದಿ ಮಕ್ಕಳಾ ದರು, ಆ ಮಕ್ಕಳು ತಂದೆಯ ಗುಣರೂಪಂಗಳಿಗೆ ಪ್ರತಿಕೂಲರಾಗಿದ್ದುದ ಆಂದ, ತಮಗೆ ವ್ಯಭಿಚಾರದೋಪವಂ ಕಲ್ಪಿಸಿಯಾನೆಂದು ಆ ಸ್ತ್ರೀಯರು ಆ ತಮ್ಮ ಪುತ್ರರುಗಳ೦ ( ಕೊಂದುಬಿಟ್ಟರು.) ಅನಂತರದಲ್ಲಿ ಸಂತಾ ನವು ವ್ಯರ್ಥವಾಗಲಾಗಿ, ಭರತನು) ಸಂತಾನವಂ ಪಡೆಯಲಿಕ್ಕೆ ಯುಳ್ಳವ ನಾಗಿ ' (ಮರುವ ಇಶ್ಯವಾದ ಭಾಗವಂ ಮಾಡುತ್ತಿರುವಲ್ಲಿ -ದೀರ್ಪು ತನಸ್ಸೆಂಬವನ ಪಾರ್ಠದಿಂದ ತಳ್ಳಲ್ಪಟ್ಟ ಬೃಹಸ್ಪತಿಯ ವಿಠ್ಯದ ದೆಸೆ ಯಿಂದ ಉಪಥಪತ್ನಿಯಾದ ಮಮತೆಯೆಂಬವಳಲ್ಲಿ ಸಮುತ್ಪನ್ನನಾದ ಭರ ದ್ವಾಜನೆಂಬ ನಾಮವುಳ್ಳವನು ಮುತ್ತುಗಳಿಂದ ಆ ಭರತನಿಗೆ ಪುತ್ರನಾಗಿ ಕೊಡಲ್ಪಟ್ಟನು) (ಈತನ ನಾಮನಿರ್ವಚನದ ಈ ಶ್ಲೋಕವು ಪಾಠ ಮಾಡಲ್ಪಡುತ್ತಲಿದೆ :- ಟ್ಟವನಾಗಿ ಆಕೆಯನ್ನು ಪರಿಗ್ರಹಿಸಿದನು. ಆಮೇಲೆ ಆ ಪುತ್ರನು ಭರದಿಂದ ಭರತನೆಂಬ ನಾಮವಂ ತಾಳ್ದನು. ಟೀಕು-1. ಇಲ್ಲಿನ ಇತಿಹಾಸವು ಇದು :-ಬೃಹಸ್ಪತಿಯು ತನ್ನ ಅ9 ನು ಉಚಥ್ಯನೆಂಬವನ ಪತ್ನಿಯಾದ ಮಮತೆಯೆಂಬವಳು ಗರ್ಭಿಣಿಯಾಗಿ ಮಲಗಿರುವ ಸಮಯದಲ್ಲಿ , ಅವಳ೦ ಕಂಡು ಕಾಮಾಭಿಭೂತನಾಗಿ ಕೌರ ಆ ಆ | - ೪ ಎ ವ ••• • •••• ••••• wou tvn # ware » ಅN m