ಪುಟ:ಚತುರ್ಥಾಂಶಂ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಕಿ ೩೪. ಅ vy ವಿಷ್ಣು ಪುರಾಣ [ಅಧ್ಯಾಯ 1 ದುರಕ್ಷಯ ' ನೆಂಬ ಮಗನಾದನು. ಆತನಿಗೆ ತಯಾರುಣಿಯು, ಪುಷ್ಕರಿಣನು ಕಪಿಯೆಂಬವನು ಇವರು ಮೂವರು ಪುತ್ರರಾದರು.ಈವಕ ಮಂದಿಯ (ಅನಂತರ) ಬಾ ಹ್ಮಣ್ಯವನು ಐದಿದರು, ('ಬೃಹಕ್ಷ ಶ್ರೀನಿಗೆ ಸುಹೋತ್ರನು ಮಗನು.2) ಆ ಸುಹೋತ್ರಂಗೆ ಹಸ್ತಿಯೆಂಬ ಪುತ್ರನು ಉದ್ಭವಿಸಿದನು. ಆ ಹಸ್ತಿಯೆಂಬ ಅರಸು ಹಸ್ತಿನಾಪುರವೆಂಬ ಪಟ್ಟ ನಂ ನಿರ್ಮಿಸಿ, ಆತನೆ ಈ ರಾಜ್ಯವು ಅಂಗೀಕರಿಸಿ ರಾಜ್ಯವನಾಳಿದನು. ಅಜಮೀಡ, ಬೃಜಮೀಡ ಪುರುJಾಡರೆಂಬವರು ಮೂವರು ಆ ಹಸಿಯ ಮಕ್ಕಳು. ಆ ಅಹಮೀಠ ನಿಗೆ ಕನೆಂಬ ಮಗನುದಿಸಿದನು, ಆ ಕಣನ ಸನು ಮೇಧಾತಿಥಿಯಾದನು. ಆ ಮೇಧಾತಿಥಿಯ ಮಕ್ಕಳು ಕಾಣಾಯನರೆನಿಸಿಕೊಂಡ ದ್ವಿಜರಾದರು. ಆ ಅಜಮೀಡಂಗೆ ಬೃಹದಿಪುವೆಂಬ ಪುನಃ ಒರ್ವ ಮಗನಾದನು. ಆ ಬ್ರಹ ದಿಪುವಿಂಗೆ ಬೃಹದ್ದನು ಎಂಬ ತನಯನು, ಆ ಬೃಹದ್ಧನು ಎಂಬಾತಂಗೆ ಬೃಹತ್ಕರನೆಂಬ ಸುತನು. ಆ ಬೃಹತ್ಕರನಿಗೆ ಜಯದ್ರಥನು. ಆತನಿಗೆ ವಿಶ್ನ ಜಿತೆಂಬವನು. ಆ ವಿಶ್ವಜಿತುವೆಂಬ ನರಸತಿಗೆ ಸೇನಜಿತೆಂಬ ತನುಜನು ಆದನು. ಆ ಸೇನಜಿತಂಗೆ ' ರುಚಿರಾಶ್ರ' ನೆಂದೂ, ಕಾಶ್ಯನೆಂದೂ, ದೃಢಹ ನುವೆಂದೂ, 1 ವತ್ವ ಹನು ವೆಂದೂ ನಾಲರು ಅಣುಗರು ಜನಿಸಿದರು, ಆ ನಾಲ್ಕರಲ್ಲಿ ರುಚಿರಾಶೃಂಗೆ ಸ್ಪಥಸೇನನೆಂಬ ಮಗನು, ಆ ಸ ಥುಸೆನಂಗೆ ಪರನೆಂಬ ಸುತನು, (ಅ ಪಾ ರನೆಂಬಾತಂಗೆ ನೀಲನು ಉದಿಸಿದನು.) ಆ ನೀಲಂಗೆ ನೂರ್ವರು ತನಯರಾದರು. ಆ ನೂರ್ವರಲ್ಲಿ ಮುಖ್ಯ ನು ಕಾಂಪಿ ಲ್ಯಾಧಿಪತಿಯಾದ ಸವರನೆಂಬಾತನು, ಆ ಸಮರಂಗೆ ಪಾರನೆಂದು, ಸುಪಾರ ನಂದು, ಸದಠನೆಂದು ಮೂವರಣುಗರಾದರು, ಸುಪಾರನೆಂಬವಂಗೆ ಪ್ರಥುವೆಂ ಬಾತ್ಮಜನು, ಆ ಪೃಥುವಿಂಗೆ ಸುಕೃತಿಯೆಂಬ ಪುತ್ರನು. ಆ ಸುಕೃತಿಗೆ ವಿಭಾಜನೆಂಟ ತನಯನು, ಆ ವಿಭಾಪಂಗೆ ಅಣಹನೆಂಬಾತನು; ಆ ಅಣು ವ್ಯಾಸಪುತ್ರರಾದ ಶುಕ್ಯಾ ಚಾ ರರ ಮಗಳಾದ ಕೀರ್ತಿಯಂಬವಳನ್ನು ಪಾ -1, ಉದಿತಕ್ಷಯ-ಕ, ಮಾ. 2. ಕಪಿಯ ಮಗ ಕತ್ರನೂ, ಆತ೦ಗೆ ಸುಹೋತ್ರನು, ಅವರಲ್ಲಿ ಹಿರಿ ಯನಾದ ಬೃಹತತ್ವ ತ೦ಗೆ ಸುಹೊತನೆಂಬ ಮಗನಾದನು. 3, ರಷಿತಾಶ ; 4, ಮತ್ಸ ನು-ಕ, ಮಾ.