ಪುಟ:ಚತುರ್ಥಾಂಶಂ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Vs . ೧೯] ಚತುರ್ಥಾ೦ಶ ಮದುವೆಯಾದನು. ಆ ಅಣುಹಂಗೆ ಬ್ರಹ್ಮದತ್ತನೆಂಬ ತನಯನು ಜನಿಸಿದನು. ಆತನಿಗೆ ವಿಷ ಕ್ಷೇನನು; ಆತನಿಗೆ ಉದಕೇನನು; ಆ ಉದಕೇನನ ಆತ್ಯ ಜನು ಬಲ್ಲಾಳನು, ಕೇಳು ಮೈತ್ರೇಯ, ಆ ಹಸಿ ಕುಮಾರನಾದ ದೀಜ ವಿಾಡಂಗೆ ಹೂವಿನರನೆಂಬ ಅಣುಗನೆಗೆದನು, ಆ ಯವಿನರ೦ಗೆ ಧೃತಿವಂ ತನೆಂಬ ನಂದನನಾದನು, ಆತನ ತನುಜನು ಸತ್ಯದ್ಧತಿಯು, ಆ ಸತ್ಯಧೃತಿಗೆ ಧೃಡನೇಮಿಯೆಂಬ ಪುತ್ರನು, ಆ ದೃಢನೆಮಿಗೆ ಸುಪಾರ್ಶ್ವನು. ಆ ಸುಪಾ ಶೃಂಗೆ ಸುಮತಿಯೆಂಬ ತನಯನು, ಆ ಸುಮತಿಗೆ ಸನ್ಮ ತಿವಂತನು, ಆ ಸನ್ನ ತಿಮಂತಂಗೆ ಕೃತನೆಂಬ ಮಗನು, ಆ ಕ್ಷತನೆಂಬ ರಾಯನು ಹಿರಣ್ಯ ನಾಭಮುನಿಯಿಂದ ಯೋಗಾಭ್ಯಾಸವಂ ಕಲಿತುಕೊಂಡನು, ಮತ್ತು) ಪಾಚ್ಯಸನಗಳಿಗೆ ಇಪ್ಪತು ನಾಲ್ಕು ಸಂಹಿತೆಗಳನೆಸಗಿ ಲೋಕದಲ್ಲಿ ನೆಗಳ್ಳವಡೆದನು. ಆ ಕೃತನೆಂಬ ರಾಯಂಗೆ ಉಗಾಯುಧನೆಂಬ ನಂದನ ನಾದನು. ಆ ಉಗ್ರಾಯುಧನು ಸಂಗರದಲ್ಲಿ ನೀವರೆಂಬ ದೊರೆಗಳ೦ ಸಂಹ ಹರಿಸಿ ಪ್ರಸಿದ್ದಿ ನಡೆದನು, ಆ ಉಗ್ರ ಯುಧಂಗೆ ಕ್ಷೇತ್ಯನೆಂಬ ಸೂನು ಬಗೆ ದನು. ಆ ಕ್ಷೌಮ್ಯನ ಪುತ್ರನ ಸುಧೀರನು. ಆ ಸಧಿರಂಗೆ ಪುತ್ರನು 1ರಿಪುಂಜಯನು.! ಆ ರಿಪುಂಜಯಂಗೆ 'ಬಹುರಥನೆಂಬವನು' ಆದನು. ಈ ಪೂ ಕರಾದ ದೊರೆಗಳೇ ದೌರವರೆನಿಸಿಕೊಂಡವರು. ಕೇಳು ಮೈತೆ ಯ, ಆ ಹಸಿ ಕುಮಾರನಾದ ಅಜಮೀಡಂಗೆ ಸೆಕ್ತೊರ್ವಳು ನಳಿನಿಯೆಂಬ ಮಡದಿಯುಂಟು, ಆ ಮಡದಿಯಲ್ಲಿ ನೀಲನೆಂಬ ಮಗನೊಗೆದನು, ಆನೀಲಂಗೆ ಶಾಂತಿಯೆಂಬ ತನುಜನಾದನು. ಆ ಶಾಂತಿಗೆ ಸುಶಾಂತಿಯೆಂಬಾ ಜನು. ಆ ಸುಶಾಂತಿಗೆ : ಪುರಂಜಯನೆಂಬ ಪುತ್ರನೊಗೆದನು. ಆ ಸುರಂಜಯಂಗೆ ಮಕ್ಷ ನು ಮಗನು. ಆ ಕ್ಷಂಗೆ 1 ಹರಪ್ಪನು. ಆ ಹರಶಂಗೆ (ಮುದ್ಧ ಲ, ಸೃಂಜಯ, ಬೃಹದಿಸು, ಯವನರ, ಕಾಂಪಿ॰) + ರೆಂಬ ಐವರು ಮಕ್ಕಳಾದರು. ತನ್ನ ಸ್ವಂತದೇಶಗಳ್ಳದಕೂ ರಕ್ಷಣಾರ್ಥವಾಗಿ ತನ್ನ ಈ ಐದು ಮಕ್ಕಳೇ ಸಾಕು ಎಂದು ತಂದೆಯು ನುಡಿದುದಕ°ಂದ (ಅವರಿಗೆ) - ... ... ... - - - ವಾ-1. ಪುರಂಜಯ, 2, ಪ್ರಭುರಥ, 3, ಪುರಜಾತ, 4, ಮುದ್ದಲನು. ಆ ಮುದ್ದ ಲನಿಂದ ಸೃಂಜಯನೊಗೆದನು, ಆ ಸೃಂಜಯಂಗ ಬೃಹದಿಷ, ಬೃಹದ್ದನು, ಬೃಹದಥನು, ಯವಿರನು, ಕಾ೦ಪಿಲ್ಯನು-ಕ, ಮಾ.