ಪುಟ:ಚತುರ್ಥಾಂಶಂ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

FO ವಿಷ್ಣು ಪುರಾಣ { ಅಧ್ಯಾಯ ಪಾಂಚಾಲರೆಂಬ ಹೆಸರಾಯಿತು, ಮತ್ತು ಆ ಮುದ್ದಲನೆಂಬ ರಾಯಂಗೆ ಮೌದ್ದ ಲ್ಯರೆಂಬ ಕೆಲವು ಮಕ್ಕಳಾದರು ; ಅವರು ಕ್ಷಾತ್ರಧರ್ಮದೊಡಗೂಡಿ 1 ವಿಪ್ರ ಜಾತಿಯವರಾದರು.' ಮದ್ದ ಲಂಗೆ ಹರ್ ಶನೆಂಬ ಮಗನೆಗೆದನು. ಆ ಹರಶಂಗೆ ದಿವೋದಾಸನೆಂಬ ಕುಮಾರನ ಅಹಲ್ಯಯೆಂಬ ಕುವರಿಯ (ಅವಳಿಗಳಾಗಿ ಹುಟ್ಟಿದರು. ಆ ಅಹಲ್ಯಯನು ಗೌತಮನೆಂಬ ಬ್ರಹ್ಮ ರ್ವಿಯು ಪರಿಣಯವಾದನು, ಆ ಗೌತಮನಿಗೆ ಅಹಲ್ವೆಯಲ್ಲಿ ಶತಾನಂದನೆಂಬ ಮಗನಾದನು. ಆ ಶತಾನಂದಂಗೆ ಸತ್ಯಧೃತಿಯೆಂಬ ತನುಜನಾದನು. ಸತ್ಯ ಧೃತಿಯು ಶತಾನಂದನಿಂದ ಧನುರ್ವೇದವನ್ನು ಸಾಂಗವಾಗಿ ಕಲಿತನು. ಬಂದು ಸಮಯದಲ್ಲಿ ಅಪ್ಪ ರಸಿ'ರತ್ನ ವಾದ ಊರ್ವತಿಯು ತನ್ನ ಬಳಿಗೆ ಬರಲಾಗಿ ಅವಳ ರೂಪಾತಿಶಯಕ್ಕೆ ವೆಹನದಿ ರೇತಸ್ಸನು ನಿಲಿಸಲಾಂಗೆ ಶರ ಸಂಬದಮೇಲೆ ಬಿಡಲಾಗಿ, ಆ ರೇತಸ್ಸು ತರಸ್ಕಂಬದಿಂದ ಎರಡುಭಾಗ ವಾಗಿ ಹೆಣ್ಣೆಂದು ಗಂಡೊಂದು ಈರ್ವರು ಮಕ್ಕಳಾದರು, ಆ ಬಳಿಕ ಸತ್ಯ ಧೃತಿಯು ತನ್ನ ಸಿಪ್ಪೆ ಯಳಿದುದೆಂದು ಆದೆಡೆಯನುಳಿದು ಆ ತಿಕುಗಳನು ಪರಿತ್ಯ ಜಿಸಿ ಹೋದನು.' ಶಂತನು ಮಹಾರಾಜನು ಬೇಟೆಯಾಡುತ್ತ ವನಂಗಳಂ ನೋಡುತ್ತ ಬರ್ಸಲ್ಲಿ ಈ ವಿಶುಗಳ೦ ಕಂಡು ಕೃಪ ಎಸೆರನಾಗಿ ಒಡಗೊಂಡು (ಹೋಗಿ ಕಾಪಾಡಿಕೊಂಡು) ಬಂದುದಕಂದ ಆ ಕುಮಾರನಿಗೆ ಆಪನೆಂಬ ನಾಮವಾಯಿತು, ಆ ಹೆಣ್ಣಿಗೆ ಕೈ ಸಿಯೆಂಬ ಹೆಸರಾಯಿತು, ಆ ಕೃಷಿ ಯೆಂಬ ಮಗಳು ಭಾರದ್ವಾಜಮುನಿಯ ಮಗನಾದ ದೋಣಂಗೆ ಸತಿಯಾಗಿ ಅಶ್ಮಿತಾ ಮನೆಂಬ ಮಗನಿಗೆ ತಾಯಿಯಾದಳು. ಕೆಳು ಮೈತ್ರೇಯ,ಆ ದಿವೊ ದಾಸನಂಬರಾಯಂಗೆ ಮಿತಾಯವೆಂಬ ಪುತ್ರನುದಿಸಿದನು, ಮಿತ್ರಾಯುವಿಂಗೆ ಚೈವನನೆಂಬ ರಾಜನು ನಂದನನು, ಆ ಚವನಂಗೆ ಸುದಾಸನು; ಆ ಸುದಾಸ ನಿಗೆ ಸಹದೇವನು; ಆ ಸಹದೇವಂಗೆ ಸೋನಕನು ; ಆ ಸೋಮಕಂಗೆ ನೂರ್ವರು ಅ೦೧ುಗರು; ಆ ನೂರ್ವರಲ್ಲಿ ಜಂತುವೆಂಬಾತನು ಜೈಷ್ಣನು. ಅವ ರಲ್ಲಿ ಕಿರಿಯನು ಸೃಷತನೆನಿಸಿಕೊ೦ಡನು; ಆ ಸೃಪತರಾಯನ ಸೊನು ದುಷ ೮ ಲಿ (m –mu--- --- . . .. .. .. .. . - - - - - -

-- - - - - - - - ಪಾ-1. ವಿಪ್ರ ಜಾತಿಯೊಳು ಹೊಂದಿದರು. 2. ಈಭಾಗ ಸಂಸ್ಕೃತ ಮಾತೃಕೆಯಲ್ಲಿಲ್ಲ.