ಪುಟ:ಚತುರ್ಥಾಂಶಂ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೧. 8 ೧೯ | ಚತುರ್ಥಾ೦ಶ ದನು. ದುಪದನ ಸೂನು ದೃಷ್ಟದ್ಯುಮ್ನನು. ಅವಂಗೆ ದೃಷ್ಟಕೇತುವೆಂಬ ಪುತ್ರನು + ಕೇಳು ಮೈತ್ರೇಯ, ಆ ಅಜJಾಡಂಗೆ ಸಂತೋರ್ವನು 1ಖಕ್ಷ ನೆಂಬ ತನುಜನಾದನು. ಆ ಮಕ್ಷನ ಮಗನು ಸಂವರಣನು. ಆಸಂವರಂಗೆ ಕುರುರಾಯನು ತನುಜನ, ಆ ಕುರುರಾಯನು ಕುರುಕ್ಷೇ ತ್ರವೆಂಬ ಧರ್ಮಕ್ಷೇತ್ರವನು ಮಾಡಿದನು, ಆ ಕುರುನ್ನ ಸಂಗೆ ಸುಧನು, ಹಕ್ಕು, ಪರಿಕ್ಷಿತು ಮೊದಲಾದ ಕೆಲಬರ ಣಗರಾದರು. ಅವರಲ್ಲಿ ಸುಧನು ವಿಂಗೆ ಸುಹೋತ್ರನುದ್ಧವಿಸಿದನು. ಆ ಸುಹೋತ್ರನ ಪುತ್ರನು ಚ್ಯವನನು. ಆ ಚ್ಯವನಂಗೆ ಕೃತಕನೆಂಬಣುಗನೊಗೆದನು ಆ ಕೃತಕಂಗೆ ಉಪರಿಚರವ ಸುವು ಮಗನು. ಅವಂಗೆ ಬೃಹದ್ರಥ, ಸತ್ಯ, ಕುಶಾಂಬ, ಕುಚೇಲ, ಮಾತೃ ಮೊದಲಾದ ಸಿಳ್ಳರು ಪುತ್ರರಾದರು. ಆಯೇಳ್ಳ ರಲ್ಲಿ ಬೃಹದ್ರ ಥಂಗೆ ಕುಶಾಗ್ರನೆಂಬ ಪುತ್ರನಾದನು ಆ ಕುರಾಗ್ರನಿಂದ ವೃಷಭನು; ಆ ವೃಷಭಂಗೆ ಪುಪ್ಪವಂತನು; ಆ ಪುಷ್ಪವಂತಂಗೆ ಸತ್ಯಹಿತನು; ಆ ಸತ್ಯಹಿತನಂ ದನನು ಸುಧನನು : ಆ ಸುಧನ್ಸಗೆ ಜಂತುವೆಂಬವಂ ಸಂಭವಿಸಿದನು. ಕೇಳು ಮೈತ್ರೇಯ, ಆವುಸರಿಕರವಸುವಿನ ಹಿರಿಯಮಗನಾದ ಬೃಹದ್ರ ಫಂಗೆ 1ಇರ್ವರು ಹೆಂಡಿರು, ಅಯಿರ್ನಗೂ ಖ೩ವರಲವಾದ ಫಲನ ನೆರಡು ಸಾಲಾಗಿ ಕೊಟ್ಟಲ್ಲಿ ಒಬ್ಬೊಬ್ಬರು ಒಂದೊಂದು ಭಾಗವನು ಸತ್ತ ರು, ಆ ಭಾಗದ್ಯಯವನು ನೋಡಿ ಅಚ ರಿವಟ್ಟು ದಾನಿಯರು ಊರ ಹೊಂಗೆ ಗರ್ತಗಲ್ಲಿ ಬಿಸುಡಲಾಗಿ, ಅಭಾಗದವನು ಜರೆಯೆಂಬ ರಕ್ಕಸಿ ಸಂಧಿಸಿ ಕೊಟ್ಟ ಕಾರಣ ಅವನು ಜರಾಸಂಧನೆಂಬ ಹೆಸರಿಂದ ಲೆಕಪ್ರಸಿದ್ಧ (ನಾದ ಮಗನಾದನು.)' ಆ ಜರಾಸಂಧಂಗೆ ಸಹದೇವನೆಂಬ ಮಗನಾದನು, ಆ ಸಹ ದೇವಂಗೆ ಸೋನುಸನೆಂಬಣುಗನು ಅದನು, ಆ ಸೋಮಪಂಗೆ ಶ್ರುತಿತ್ರನ ( ಬ ಬ - * -- ... - -.. , , , ... .... ಟೀಕು-ಇವರಿಬ್ಬರೂ ಪಾಂಚಾಲರೆನಿಸಿ ನೆಗಳೆ ನಡೆದರು~ ಎಂದು ಒಂದು ವಾ ಕ್ಯವು ಕನ್ನಡವಾತೃಕೆಯಲ್ಲಿ ಹೆಚ್ಚು ಇದೆ. ಪಾ-1, ಆರುಕ್ಷ-ಕ, ಮಾ. 2, ಈ ಭಾಗದಲ್ಲಿ ಸಂಸ್ಕೃತ ಮಾತೃಕೆಯಲ್ಲಿ – ಬೃಹದ್ರಥನಿಂದ ಶಕಲವ್ವ ಯಜನ್ಮನಾಗಿ ಜರೆಯಿ೦ದ ಸಂಧಿಸಲ್ಪಟ್ಟ ಜಿರಾಸಂಧನೆಂಬ ಮತ್ತೊಬ್ಬ ಮಗನೊಗೆದನು~ ಎಂದು ಅರ್ಥವಾಗುವ ವಾಕ್ಯವಿದೆ.