ಪುಟ:ಚತುರ್ಥಾಂಶಂ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯9 ವಿಷ್ಣು ಪುರಾಣ ( ಅಧ್ಯಾಯ ನೆಂಬ ತನುಜನಾದನು. ಇವರಿನಿಟರೂ ಮಗಧದೇಶಕ್ಕೆ ಒಡೆಯರಾಗಿ ಮಾಗಧ ರಂಬ ಹೆಸರಿನಿಂದ ನೆಗಳವಡೆದವರು. ಎಂಬೀ ಕಥೆಯನ್ನು ಶ್ರೀಪರಾಶರರು ಮೈತೆಯ೦ಗೆ ನಿರೂಪಿಸಿದರೆಂಬ ಬಳಿಗೆ ಶ್ರೀವಿಷ್ಣು ಪುರಾಣದ ಚತುರ್ಭಾ೦ಶದಲ್ಲಿ ಹತ್ತೊಂಬತ್ತನೆಯ ಅಧ್ಯಾಯಂ ಸಂಪೂರ್ಣ ೦. ಟ m ಇಪ್ಪತ್ತನೆಯ ಅಧ್ಯಾಯ. ಕೇಳು ಮೈತ್ರೇಯ, ಕುರುಮಹಾರಾಯನ ಮಗನಾದ ಪರಿಕ್ಷಿ ದ್ರಾಹಂಗೆ ಜನಮೇಜಯನೆಂದು, ಶ್ರುತಸೇನನೆಂದು, ಉಗ್ರಸೇನನೆಂದು, ಭೀ ಮಸೇನನೆಂದು ನಾಲ್ಕರಣುಗರಾದರು. ಅವರಲ್ಲಿ 'ಜನಮೇಜಯಂಗೆ' ಸುರ ಥನೆಂಬ ಪುತ್ರನಾದನು. ಅಸುರಥಂಗೆ 'ವಿದ ರಥನು; ಅ ವಿದೂರಥಂಗೆ ಸಾರ್ವಭೌಮನು; ಆ ಸಾರ್ವಭೌಮಂಗೆ ' ಜಯತೇನನು. ಆ ಜಯ ತೇನ ಮಗನು : ಆರಾಧಿತನು : : ಆರಾಧಿತತನಯನು ಅಯುತಾಯುವು. ಆ ಅಯುತಾಯುವಿಗೆ ಅಕೊಧನನು ತನದನು ಆ ಅಕೊyಧನಂಗೆ ದೇವಾ ತಿಥಿಯೆಂಬ ಮಗನುದಿಸಿದನು. ೬ ತನಿಗೆ ನಕ್ಷೆನು ಆ ನಕ್ಷಂಗೆ ಭೀಮ ಸೇನನು. ಆ ಭೀಮಸೇನಂಗೆ ದಿಲೀಪನೆಂಬ ಆತ್ಮ ಜನಾದನು, ಆ ದಿಲೀಸಂಗೆ ಪ್ರತೀಪನುದಿಸಿದನು, ಆ ಪ್ರತಿ ಪಂಗೆ ದೇವಾಪಿ, ಶಂತನು , ಬಾಹಿ ಕರೆಂದು ಮವರಣುಗರಾದರು. ಗೇವಾಪಿಯು ಬಾಲ್ಯದಲ್ಲಿಯೆ ವೈರಾಗ್ಯಪರನಾಗಿ ಟಿಪ್ಪಣಿ-1. ಕನ್ನಡ ಮಾತೃಕೆಯ ( ಜನಮೇಜಯಂಗೆ ?” ಎಂಬುದಕ್ಕೆ ಬದ ಲಾಗಿ ಸಂಸ್ಕೃತಮಾತೃಕೆಯಲ್ಲಿ 11 ಜಹ್ನು ವಿಗೆ ” ಎಂದಿದೆ. ಶ್ರೀಧರಮ್ಯಾಖ್ಯಾನದಲ್ಲಿ ಕುರುಪುತ್ರರ ಮಧ್ಯದಲ್ಲಿ ಸುಧನುವಿನ ವಂಶವು ಹೇಳಲ್ಪಟ್ಟಿತು, ಅನಂತರ ಕುರುಪು ತ್ರನಾದ ಪರೀಕ್ಷಿತವಂಶವು ( ಪರೀಕ್ಷಿದಾ ಜ೦ಗೆ ” ಎಂಬದಾಗಿ ಹೇಳಲ್ಪಟ್ಟಿತು. ಕುರುಪುತ್ರನಾದ ಜಹ್ನು ವಿನ ವಂಶವೇ ಮುಂದಕ್ಕೆ ಹೇಳಲ್ಪಡುತ್ತದೆ ಎ೦ಬ ಅವ ತಾರಿಕೆಯನ್ನು ಕೊಟ್ಟು ( ಜಹ್ನು ವಿಗೆ ” ಎಂದು ಆರಂಭ ಮಾಡಿದೆ. ಹಿಂದಣ ವಂಶಾನುವಚನಕ್ರಮವನ್ನು ನೋಡಲಾಗಿ ಕನ್ನಡವಾತೃಕೆಯ ಮೂಲpಸ್ತಕವೇ ಸರಿಯೆಂದು ನಂಬಿ ಅದೇ ಪಾಠವು ಮೇಲೆ ಕೊಡಲ್ಪಟ್ಟಿದೆ. ಪಾ-2, ವಿದೂಗಥನೆಂದು ಸಾರ್ವಭೌಮನೆ೦ದು ಈರ್ವರಾತ್ಮಜರು, ಆ ಸಾರ್ವ ಭೌಮಂಗೆ-ಕ, ಮ, 3, ಧಾರಧೀರನೆಂಬವನು-ಕ, ವಾ.