ಪುಟ:ಚತುರ್ಥಾಂಶಂ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೩ ೧ ಬು - ೨೦] ಚತುರ್ಥಾ೦ಶ ತಪವನಾಚರಿಸಲೆಂದು ವನವಂ ಪ್ರವೇಶಿಸಿದನು. ಬಳಿಕ ಶಂತನುವು ಅರಸು ತನನಂ ಅಂಗೀಕರಿಸಿ ರಾಜ್ಯವಾಳಿದನು, ಕೇಳು ಮೈ ತೇಯ, “ಶಂತನುವಿನ ಚರಿತಾನುಗುಣವಾದಂಥ ಶ್ಲೋಕವೊಂದನ್ನು ಪೊಡವಿಯೆಡೆಯೊಳ್ ಬಲ್ಲಿ ವರು ಗಾನ೦ಗೆಯ್ಯುತಿರ್ದರು. ಅದೆಂತೆನೆ :- ಸಂಸ್ಕೃತರಿ ಯಂ ಯಂ ಕರಾಭ್ಯಾಂ ಸ್ಮಶತಿ ಜೀಣFo ಯವನಮೇತಿ ಸಃ | ಶಾ೦ತಿ೦ ಚಾಪ್ಲೋತಿ ನಾಗ್ಯಾಂ ಕರ್ಮಣಾ ತೇನ ಶಂತನು? ಇದಕ್ಕೆ ಅರ್ಥ-ಆ ಶಂತನು ಮಹಾರಾಜನು ತನ್ನ ಕರಗಳಿಂದ ಅವ ಪುರುಷನನು ಮುಟ್ಟುತ್ತಿರ್ಪನೋ, ಆ ಪುರುಷ ವೃದ್ಧನಾಗಿದ್ದರೂ ಕೊ ಪಶಾಂತನಾಗಿ ಸುಖದಲ್ಲಿ ಬಾಳುತಿರ್ದನು, ಅಂತಸ್ಸ ಪೆಂಪಿನಿಂದ ಶಂತನು ವೆಂದು ನೆಗಳೆವೆನು. ಅಂತು ಸುತಿಸಲ್ಪಟ್ಟ ಶಂತನುಮಹಾರಾಯನು ಭೂಮಿಯನು ಧರ್ವುದಿಂದ ಪರಿಪಾಲಿಸುತಿರ್ಪ ದೇವತೆಗಳಾಲೋಚಿಸಿ ಕೊಂಡು ಹನ್ನೆ ರಡುವರುಸಂಬರಂ ಮಳೆಯಗೆ ಅವನಾಳ್ ರಾಷ್ಟ್ರನ ನೆಲ್ಲವನು ಲಯವನೈದಿಸುತಿರಲಾಗಿ, ಆ ರಾಷ್ಟ್ರ ಗಳಿವಂ ಕಂಡು ಮನ ದೊಳು ಕಡುನೊಂದು ಶಂತನುರಾಯನು ವೇದಶಾಸ್ತ್ರ ಸಂಪನ್ನರಾದ ಧರ ಜ್ಞರಾದ ಬಾಹ್ಯರನು ಸವಿಾಸಕ್ಕೆ ಕರಿಸಿ-ಕೆರೆ ವಿಸ್ತರಿರಾ ! ಇದೇ ನು ಕಾರಣದಿಂ ದೇವತೆಗಳು ಎನ್ನ ರಾಷ್ಟ್ರ ದಲ್ಲಿ ಹನ್ನೆರಡು ವರುಷದಿಂದ ಮ ಳೆಗರೆಯದಿರ್ಸ ರು ? ನನ್ನಲ್ಲಿ ಅಪರಾಧವೇನು ?) ಈ ವಿಷಯವಂ ನೀನೆ ಅರುಂ ತಿಳಿದೆನೊ ಶನೆ ಸಲ್ಲಿಸಬೇಕೆನ್ನಲಾಗಿ, ಆ ಬ್ರಾಹ್ಮಣರೆಲ್ಲರೂ ತಮ್ಮೊಳು ತಾವೇ ತಿಳಿದು...ಕೇಳ್ಳೆಯ ಶಂತನುಭೂಸನೆ : ನಿನ್ನ ಆಗ್ರಹ ನಾದ ದೇವಾಪಿಗೆ ಶಾಸೋಕದಿಂ ಸಲ ಭೂಮಿಯನೆಲ್ಲ ನೀನೇ ಆ೪ ಕೊಂಡು ಅರಸಾಗಿಪ್ರ್ರದಿಂದ ಸರಿನೇತ್ರವೆನಿಸಿಕೊಂಬ ರೋಪಕ್ಕೆ ಒಳ ಗಾದೆ-ಎಂದು ನುಡಿಯಲಾಗಿ ;-ಕೇಳಿರೈ ವಿಸ್ತರಿರಾ ! ಇಂಥದಲ್ಲಿ ನಾನೇ ನವರಾಡಬೇಕು ? ಎಂತಿರಬೇಕು ? ಎಂದು ಬೆಸಗೊಳಲಾಗಿ, ಆ ಭೂಸುರ ರಿಂತೆಂದರು :-ಕೇಳು ರಾಯನೇ ! ನಿಮ್ಮಣ್ಣನಾದ ರೇವಾಸಿ ಎನ್ನೆವರಂ +ಳ ಡಿಸುವ ದೋಷಂಗಳಿಂದ ಪರಿಭವವಂ ಸಡೆಯದಿರ್ಪನೋ, ಅನ್ನೆ ವರ ಮಾತಂಗೆಯ ಅರಸುತನವು ಸಲ್ಲುವುದು, ಅದರಿಂದ ಈ ರಾಜ್ಯವನೆಲ್ಲ ವನು ಅತಂದೊಪ್ಪಿಸಿಬಿಡು~ ಎಂದು ಸಾರ್ವರೆಲ್ಲರುಂ ನೀತಿಯಂ ನುಡಿಯು m @ ಣ