ಪುಟ:ಚತುರ್ಥಾಂಶಂ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪ $. ವಿಷ್ಣು ಪುರಾಣ [ಅಧ್ಯಾಯ ತಿರಲಾಗಿ; ಆ ಮಾತನಾಲಿಸಿ ಶಂತನುವಿನ ಮಂತ್ರಿ ಪ್ರವರನಾದ ಅಕ್ಕರಾವಿ ಯೆಂಬವನು ಅರಣ್ಯಕ್ಕೆ ಹೋಗಿ ತಗಂಗೆಯ್ಯುತಿರ್ಪ ಗೇವಾಪಿಗೆ ವೇದವಾ ದಕ್ಕೆ ವಿರೋಧವಾದ ಮಾರ್ಗವನ್ನು ಪ್ರವೇಶಿಸುವಂತೆ ಬೋಧಿಸುವ ಕೆಲವ ರನು ನೇಮಿಸಿದನು. ಆ ವಿಗ್ರರು ವನಪ್ರವೇಶಂಗೈದು ವೇದವಾದವಿರೋಧ ಮಾರ್ಗವನು ಬೋಧಿಸಿದುದ°ಂದ ಋಜುವತಿಯರಾದ ಮಹೀಪತಿಪುತ್ರ ನಾದ ದೇವಾಪಿಯು ವೇದವಾದವಿರೋಧವಾರ್ಗವನು ! ಅಂಗಿಕರಿಸಿ ಪತಿತನಾಗಿರ್ದನು, ಇತಲಾ ಶಂತನುರಾಯನು ಆ ದಿಜರ ನುಡಿಯಲಾಲಿಸಿ (ಅದwಂದ ಉತ್ಪನ್ನವಾದ) ಅಳ ಲ್ಲೊತೆಯಲ್ಲಿ ಮುಳುಗಿ) ಮಲುಗುತ, ಆ ಬ್ರಾಹ್ಮಣರ ಬೆಂಬಳಿವಿಡಿದು ಅಣ್ಣನಾದ ದೇವಾಪಿಗೆ ರಾಜ್ಯವನೀಯ ಲೆಂದು ವಿಪಿನವನೈದಿ ಆತನ ಸವಿಾಪನಂ ಸಾರ್ಗನು, (ಅವನತನಾದ ದೇವಾ ವಿಯನು ಕೊಟ್ಟು ಆ ಬಾಹ್ಮಣರು) -ವಿವಾರಿಸಿ ನೋಡಿದರೆ ಆಗ್ರಹಂ ಗೇನೆ ರಾಜ್ಯವು ಸಲ್ಲತಕ್ಕುದೆಂದು ವೇದವಾದಾನುಬಂಧಿಗಳಾದ ವಿಧಿವಾಕ್ಯ ಗಳಿಂದ ನಿತ್ತಿ ತವಾದ ತತ್ವಂ ನುಡಿಯಲಾಗಿ ; ಆ ಬ್ರಾಹ್ಮಣರೊಡನೆ ದೇವಾ ಪಿಯು ವೇದವಾದವಿರೋಧಿಯಾದ ಕುಯುಕ್ತಿ ದೂಷಿತವಾದ ನುಡಿಗಳನು ಅನೇಕ ಪ್ರಕಾರವಾಗಿ ನುಡಿದನು, ಕೇಳು, ಮೈತ್ರೇಯ, ಆ ವೇದವಾದ ವಿರೋಧಯುಕಿದವಿತವಾದ ವಾಕ್ಯಂಗಳ ನಾಲಿಸಿ ಆ ವಿಪ್ರರೆಲ್ಲರು-ಎಲೈ ರಾಜಕುಮಾರನೇ, ನಡೆ ಈತಂಗೆ ನಿರ್ಬಂಧವನೇಕೆ ಮಾಡಬೇಕು ? ಸಾಕುಮಾಡು, ಅಲ್ಲಿಯ ಅನಾವೃಷ್ಟಿದೋಷವು ಇನ್ನು ಶಾಂತಮಸ್ಸುದು. ಅನಾದಿಕಾಲದಿಂದ ವಿಹಿತವಾಗಿರ್ಪ ವೇದವಚನಗಳಿಗೆ ದೂಸವನಾಡಿದುದ ಹಿಂದ ರಾಜ್ಯಾರ್ಹನಾಗಿದ್ದರೂ ನಿನ್ನಣ್ಣನಾದ ದೇವಾಪಿಯು ಪತಿತನಾ ದನು, ಇದ°ಂದ ನಿನಗೆ ಈ ಗೋಸವಿಲ್ಲ. (ಅಗೆ ಜನು ಪತಿತನಾದಮೇಲೆ) ನಿನಗೆ ಸರಿವೆತೃತ್ರ ದೋಷ ಬರುವುದಿಲ್ಲ) ನಡೆ, ಎಂದು ಹೇಳಲಾಗಿ; ಶಂತ ನುವು ಆ ಭೂಸುರರೊಡನೆ ತನ್ನ ರಾಜಧಾನಿಗೆ ಬಂದು ರಾಜ್ಯಭಾರವಾಡಿ ದನು. ವೇದವಾದ ವಿರೋಧವಚನೋಚ್ಚಾರಣದಿಂದ ದೂಪಿತನಾದ ಅಗ್ರ ಜನಾದ ದೇವಾಪಿಯು ಬದುಕಿದ್ದರೂ), ಪೂಜ್ಯನಾದ ಸರ್ಜನ್ಯನು ಸಕಲ ಸಸ್ಯಗಳು ಬೆಳೆದು ಅಭಿವೃದ್ಧಿಯಪ್ಪಂತೆ ಶಂತನು ಆಳೋ ರಾಷ್ಟ್ರ ದಲ್ಲಿ ಮಳೆ © ಟ - - * * - - - - - - - - - - - - - ..... - --- -- - ಪಾ-1, ಅ೦ಗೀಕರಿಸಿದನು.-ಸ೦, ಮಾ.