ಪುಟ:ಚತುರ್ಥಾಂಶಂ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿ. ಣ Fv ವಿಷ್ಣು ಪುರಾಣ (ಅಧ್ಯಾಯ - ಈಗಿನ ಕಾಲದಲ್ಲಿ ಭೂಮಂಡಲವನತ್ಯಂತಧರ ದಿಂದ ಪಾಲಿಸುತಿರ್ಸ ಅಭಿಮನ್ಯುವಿನ ಕುಮಾರನಾದ ಪರೀಕ್ಷಿದಾ ಹಂಗೆ ಜನಮೇಜಯ, ಶ್ರುತ ಸೇನ, ಉಗ್ರಸೇನ, ಭೀಮಸೇನ ಎಂಬ ನಾಲರು ಕುಮಾರರು ಉದ್ದವಿ ಸುವರು, ಆ ನಾಲ್ವರಲ್ಲಿ ಜನಮೇಜಯಂಗೆ ಒಬ್ಬ ಮಗನಾಗುವನು. ಅವನ ಹೆಸರು ಶತಾನೀಕನು. ಆ ಶತಾನೀಕನು ಯಾಜ್ಞವಲ್ಕ ಖುಷಿಯ ಬಳಿಯೋ೪ ವೇದಾಧ್ಯಯನವಂ ಮಾಡಿ ಕೃಪಾಚಾತ್ಯರಿಂದ ಸಾಂಗವಾಗಿ ಸಕಲಾಸ್ಸ ವಿದ್ಯ೦ಗಳ೦ ಕಲಿತು ವಿಪನಂಗಳಾಗಿ ತೋರ್ಪ ವಿಷಯ ೪ಲ್ಲಿ ವಿರಕಿ ಯನೆಸಗಿ ಶೌನಕಾಚಾರೋಪದೇಶದಿಂದಾತ್ಮಜ್ಞಾನನಿಪುಣ ನಾಗಿ ಕಡೆಯೊಳ್ ಮುಕ್ತಿಯನು ಪಡೆವನು, ಅಂತಸ್ಸ ಶತಾನೀಕಸ ತಿಗೆ ಅಶ್ವಮೇಧದತ್ತನೆಂಬಣುಗನೊಗೆವನು, ಆ ಅಶ್ವಮೇಧದಂಗೆ ಅಧಿ ನೀಮಕೃಷ್ಣನೆಂಬ ಸೂನು ಸಂಭವಿಸುವನು. ಆ ಅಧಿನೀಮಕೃಷ್ಣ೦ಗೆ ನಿಚಕ್ಷು ವೆಂಬ ತನುಜನು ; ಆ ನಿಂತ ಕುವೆಂಬ ನರಸತಿ ಗಂಗಾಪ್ರವಾಹದಲ್ಲಿ ಹಸಿನಾಪುರಿ ಮುಳುಗಲಾಗಿ ಕೌಶಾಂಬಿಯೆಂಬ ನಗರಿಯೊಳ್ ವಾಸಂಗೆಯು ರಾಜ್ಯವನಾಳುವನು, ಆ ನಿಚ ಕು ವಿಗೆ ಉಗ್ಗನೆಂಬ ತನಯನು ಜನಿಸು ವನು. ಆ ಉಪ್ಪನಿಗೆ ವಿಚಿತ್ರ ಥನು ; ಆ ವಿಚಿತ್ರರಥನಿಗೆ ಶುಚಿರಥನು. ಆ ಶುಚಿರಥನ ತನುಜಾತನು ವೃಮಂತನು ; ಆ ವೃಏವಂತನ ಸನು ಸುಪ್ರೇಣನು. ಆತನ ಸೂನು ಸುನೀಥನು 1. 2 ಆ ಸುನೀ ಥನಿಗೆ ನೃಪತ ಕ್ಷುವು ; ಆತಂಗೆ' ಸುಖಿಟಲನೊಗೆವನು, ಅವಂಗೆ ಪರಿಷ್ಠ ವನುದಿಸುವನು. ಆ ಪರಿಸ್ಥ ವನ ತನಯನು ಸುನಯನನು, ಆ ಸುನಯನನಾತ್ಮಜನು ಮೇಧಾ ವಿಯು, ಆ ಮೇಧಾವಿಗೆ ರಿಪುಂಜಯನೆಂಬ ಮಗನು, ಆ ರಿಪುಂಜಯಂಗೆ ವಸ್ಸನು ; ಆ ವಸ್ತಂಗೆ ತಿಗ್ಯನು? ; ಆ ತಿಂಗೆ ಬೃಹದ್ರಥನು ; ಆ ಬೃಹ ದಥಂಗೆ 1 ವಸುದಾಸನೊಗವನು. ಆ ವಸುದಾಸಂಗೆ ಪರನೆಂಬವನುದಿ ಸುವನು, ಆ ಸರಂಗೆ ಶತಾನೀಕನೆಂಬ ಕುಮಾರನು; ಆ ಶತಾನೀಕಂಗೆ ಉಗಮನಸೆಂಬ ಪುತ್ರನು ; ಆ ಉದಯನಂಗೆ ವಿಹೀನರನೆಂಬ ಸೂನು ;

  • m

೧೨ | ಈ ಪಾ- 1. ಸುಸಿದ್ದನು. 2, ಆ ಸುಸಿದ್ದ೦ಗೆ ವ್ರತನೆಂಬಾತ್ಮಜನು, ಆ ವತ೦ಗೆ ನೃಚಕ್ಷು, ಅತಂಗೆ, 3. ದುರ್ವ ಚನನೆಂಬ ಕುಮಾರನು, ಆ ದುರ್ವಚಂಗ- 4 ಸುನಾಥ. 5. ಆ ವಸುದಾಸಂಗೆ ಮತೂ .ಶತಾನೀಕನು-ಕ, ಮಾತೃಕೆಯ ಪ್ರಕಾರ,