ಪುಟ:ಚತುರ್ಥಾಂಶಂ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೭ m. 6 ಲ ೨೧] | ಚತುರ್ಧಾ ೦ಶ ಅಭಿಮನ್ಯುವೆಂಬ ಪುತ್ರನುದಿಸಿದನು. ಆತನು ಬಾಲ್ಯದಲ್ಲಿಯೇ ಮಹಾ ಬಲಪರಾಕ್ರಮಿಯಾಗಿ ರಣರಂಗದಲ್ಲಿ ಅತಿರಥರಾದ ಸೇನಾನಾಯಕರನು ಜಯಿಸಿ ನೆಗಳ್ಳವಡೆದನು, ಆ ಅಭಿಮನ್ಯುವಿಗೆ ವಿರಾಟಪುತ್ರಿಯಾದ ಉತ್ರ ರೆಯೆಂಬವಳು ಪತ್ನಿಯಾಗಿ ಗರ್ಭವನ್ನು ಪಡೆದಿರ್ದಳು. ಭಾರತಯುದ್ಧ ದಲ್ಲಿ ಪಾಂಡವಸಂತಾನವೆಲ್ಲವೂ ಅಳಿದುಪೋಗಲೆಂದು ಅತ್ಮತಾ ಮನು ಕೋಪದಿಂದ ಎಚ್ಚ೦ಥ ಬ್ರಹ್ಮಾಸ ಜಾಲೆಯಿಂದ ಆ ಗರ್ಭಸ್ಥವಾದ ಶಿಶುವು ಭಸ್ಮಿಕೃತವಾಗಿ, ಸಕಲ ಲೋಕಗುರುವಾದ ಸಕಲ ಸುರಾಸುರವಂದಿತಚರ ಯುಗಳ ನಾದ “ಸಂಕಲ್ಪಮಾತ್ರದಿಂದವೆ ಕಾರಣವಾನುಪರೂಪಧಾರಿ ಯಾದ ಕೃಷ್ಣ ಸಾವಿನ ಅನುಗ್ರಹದಿಂದ ಪುನರ್ಜನನಂ ಪಡೆದು ಜನಿ ಸಿತು. 1 ವಾಸುದೇವ ಸಂಗ್ರಹ ಕವಾದ ಮತ್ತು ವರ್ತನಕ ಕ್ರದಿಂದ ಸಂರ ಕ್ಷಣೆ ತಾಣಧಾರಣವಂ ನಡೆದು ಬಳಿ ಕೆ ಜನಿಸಿದುದಂಗ ಆ ಶಿಶುವಿಗೆ ಪರಿಕ್ಷದಜನೆಂದಾಗಿ ಹೆಸರಾದುದು.' ಅಂತಸ್ಸ ಪರಿಕ್ಷಿದಾಜನು ' ಈ ವಿದ್ಯಮಾನ ಕಾಲದಲ್ಲಿ ' ಈ ಭೂಮಂಡಲವನು ' ಅಖಂಡಾಯತಿ: ಧರದಿಂದ ಪರಿಪಾಲಿಸುತಿಪ್ಪನು. - ಎಂಬೀವಂಶವಿಸ್ತಾರ ಕಥೆ ಯನು ೨ ಪರಾಶರ ಮುನಿಯು ಮೈತ್ರೇಯಂಗೆ ನಿರೂಪಿಸಿದರೆ೦ಬ ಒಳಿಗೆ ಶ್ರೀ ವಿಷ್ಣು ಪುರಾಣದ ಚತುರ್ಧಾಂಶದಲ್ಲಿ ಇಪ್ಪತ್ತನೆಯ ಆಧ್ಯಾಂತಂ ಸಮಾಂ. ೩ : N ಇಪ್ಪತ್ತೊಂದನೆಯ ಅಧ್ಯಾಯ. ಕೆಳು ಮೈತ್ರೇಯ, ಇನ್ನು ಮೇಲೆ ಜನವಿರತ್ಕಾಲದಲ್ಲಿ ಸಂಭವಿ ಸಂತಹ ಭೂಪಾಲಸರಂಪರೆಯನೊರೆವೆನು. ಅದೆಂತೆನೆ :- ಟಿಪ್ಪಣಿ-1. ಈ ವಾಕ್ಯವು ಸಂಸ್ಕೃತಮಾತೃಕೆಯಲ್ಲಿಲ್ಲ. ಇದು ಪರೀಕ್ಷಿತ್ ಎ೦ಬ ನಾಮದ ಅರ್ಥನಿರ್ವಚನದ ವಾಕ್ಯವಾಗಿದೆ. ಶಿಧರವಾಖ್ಯಾನ ದಲ್ಲಿ ಕುರುಗಳು ಪರಿಕ್ಷೀಣವಾಗುತಿರಲಾಗಿ ಭಗವಂತನಿಂದ ಆನುಭಾ ವಿತ ಜೀವಿತನಾದ್ದರಿಂದ ಪರೀಕ್ಷಿತ' ಎಂಬ ಹೆಸರು ಬಂತು-ಎಂದಿದೆ. 2. ಪರೀಕ್ಷಾಜ್ಯ ಸಮಕಾಲದಲ್ಲಿ ಈ ಪುರಾಣವು ಮೈ ತೋಯನಿಗೊ ಸೈರ ಪರಾಶರರಿ೦ದ ಹೇಳಲ್ಪಟ್ಟಿತೆಂದು ಇದರಿಂದ ಗಮ್ಯವಾಗುತ್ತದೆ. 3. ಮುಂದಮುಂದಕ್ಕೆ ಸಂಪತ್ತು ಹೆಚ್ಚುವಹಾಗೆ ಎಂದರ್ಥ.